ರೈತರನ್ನು ಕಂಗೆಡಿಸಿದ ಮಳೆ

ಕಳಸ: ಎರಡು ದಿನ ಬಿಡುವು ನೀಡಿದ್ದ ಮಳೆ ಬುಧವಾರದಿಂದ ಮತ್ತೆ ಆರಂಭವಾಗಿದ್ದು, ಜನರನ್ನು ಮತ್ತೆ ನಿದ್ದೆಗೆಡಿಸಿದೆ. ದೀಪಾವಳಿ ಹಬ್ಬದ ಸಂದರ್ಭ ಸಂಪೂರ್ಣ ಬಿಸಿಲು ವಾತಾವರಣವಿತ್ತು. ಇದರಿಂದ ಜನ ಸ್ವಲ್ಪ ನಿರಾಳರಾಗಿದ್ದರು. ಹಬ್ಬ ಮುಗಿಯುತ್ತಿದ್ದಂತೆ ಕೃಷಿ…

View More ರೈತರನ್ನು ಕಂಗೆಡಿಸಿದ ಮಳೆ

ಸಿ.ಕೆ ರಸ್ತೆಯಲ್ಲಿ ಬರೀ ಕೆಸರು

ಕಡೂರು: ಪಟ್ಟಣದದಿಂದ ಚಿಕ್ಕಮಗಳೂರಿಗೆ ತೆರಳುವ ಚತುಷ್ಪಥ ಕಾಮಗಾರಿ ಅಲ್ಲಲ್ಲಿ ಪೂರ್ಣವಾಗಿದೆಯಾದರೂ ಇನ್ನೂ ಕೆಲವೆಡೆ ಪ್ರಗತಿಯಲ್ಲಿದೆ. ಆದರೆ ಕೆಂಪು ಮಣ್ಣು ಸುರಿದಿರುವುದರಿಂದ ಮಳೆ ಬಂದು ರಸ್ತೆ ಕೆಸರುಮಯವಾಗಿ ಓಡಾಡುವುದೇ ಕಷ್ಟವಾಗಿದೆ. ಒಂದು ವಾರದಿಂದ ಆಗಾಗ್ಗೆ ಮಳೆ…

View More ಸಿ.ಕೆ ರಸ್ತೆಯಲ್ಲಿ ಬರೀ ಕೆಸರು

ಶೇ. 5ರಷ್ಟು ಅಂಗವಿಕಲರಿಗೂ ಸಿಕ್ಕಿಲ್ಲ ಯುಡಿಐಡಿ!

ರಾಜೇಂದ್ರ ಶಿಂಗನಮನೆ ಶಿರಸಿ: ಕೇಂದ್ರ ಸರ್ಕಾರ ಕಳೆದ ಜೂನ್ ತಿಂಗಳಿನಿಂದ ಎಲ್ಲ ಅಂಗವಿಕಲರಿಗೆ ನೀಡಲು ಉದ್ದೇಶಿಸಿರುವ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಯೋಜನೆ ಉತ್ತರ ಕನ್ನಡದಲ್ಲಿ ಪ್ರಗತಿ ಸಾಧಿಸುವಲ್ಲಿ ಹಿನ್ನಡೆ ಅನುಭವಿಸಿದೆ. ಇದರಿಂದ ವಿಕಲಾಂಗರು…

View More ಶೇ. 5ರಷ್ಟು ಅಂಗವಿಕಲರಿಗೂ ಸಿಕ್ಕಿಲ್ಲ ಯುಡಿಐಡಿ!

ಬೆಳಗಾವಿ: ಧ್ವನಿ-ಬೆಳಕು ಪ್ರದರ್ಶನ ಅನುಮಾನ?

|ಇಮಾಮಹುಸೇನ್ ಗೂಡುನವರ ಬೆಳಗಾವಿ ಐತಿಹಾಸಿಕ ಕಿತ್ತೂರು ಚನ್ನಮ್ಮನ ಉತ್ಸವಕ್ಕೆ ಹದಿಮೂರೇ ದಿನ ಬಾಕಿ ಉಳಿದಿದ್ದು, ಇನ್ನೂ ಪರಿಕರಗಳ ದುರಸ್ತಿ ನಡೆದಿಲ್ಲ. ಹೀಗಾಗಿ ಈ ಬಾರಿ ಧ್ವನಿ ಮತ್ತು ಬೆಳಕು ಪ್ರದರ್ಶನ ಆಯೋಜನೆ ಅನುಮಾನ ಎನ್ನಲಾಗುತ್ತಿದೆ.ಕಳೆದ…

View More ಬೆಳಗಾವಿ: ಧ್ವನಿ-ಬೆಳಕು ಪ್ರದರ್ಶನ ಅನುಮಾನ?

ಬೆಳಗಾವಿ: ಜುಡೋ ಪಟುಗಳಿಗೆ ತರಬೇತಿದಾರರ ಕೊರತೆ

|ಇಮಾಮಹುಸೇನ್ ಗೂಡುನವರ ಬೆಳಗಾವಿ ಜುಡೋ ಕ್ರೀಡೆಯಲ್ಲಿ ಗಡಿನಾಡು ಬೆಳಗಾವಿ ಜಿಲ್ಲೆ ಮಿಂಚು ಹರಿಸುತ್ತಿದೆ. ಆದರೆ, ಕಳೆದ ಐದಾರು ತಿಂಗಳಿನಿಂದ ತರಬೇತುದಾರರೇ ಇಲ್ಲದ ಕಾರಣ ಕ್ರೀಡಾ ಸಾಧನೆಗೆ ಹಿನ್ನಡೆಯಾಗಿದೆ. ಸರ್ಕಾರಿ ಕ್ರೀಡಾ ಶಾಲೆ ಮತ್ತು ವಸತಿ…

View More ಬೆಳಗಾವಿ: ಜುಡೋ ಪಟುಗಳಿಗೆ ತರಬೇತಿದಾರರ ಕೊರತೆ

ಮಳೆಯ ಕಣ್ಣಾಮುಚ್ಚಾಲೆಗೆ ರೈತರು ಕಂಗಾಲು

ಪರಶುರಾಮಪುರ: ವ್ಯವಸಾಯ , ನಾ ಸಾಯ, ನೀ ಸಾಯ, ಮನೆ ಮಂದೆಲ್ಲ ಸಾಯ ಅಂತಾರಲ್ಲ ಹಾಗಾಗಿದೆ ಪರಶುರಾಮಪುರ ಹೋಬಳಿಯ ರೈತರ ಸ್ಥಿತಿ. ಮಳೆಯ ಕಣ್ಣಾಮುಚ್ಚಾಲೆಗೆ ಅನ್ನದಾತರು ಕಂಗೆಟ್ಟಿದ್ದಾರೆ. ಬೀಜ,ಗೊಬ್ಬರ ಖರೀದಿಸಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.…

View More ಮಳೆಯ ಕಣ್ಣಾಮುಚ್ಚಾಲೆಗೆ ರೈತರು ಕಂಗಾಲು

ಭತ್ತದ ನಾಟಿ ಕಾರ್ಯಕ್ಕೆ ಹಿನ್ನಡೆ

ಸಿದ್ದಾಪುರ: ತಾಲೂಕಿನಾದ್ಯಂತ ಮಳೆಯ ಪ್ರಮಾಣ ಕಡಿಮೆ ಆದಂತೆ ಭತ್ತದ ನಾಟಿ ಕಾರ್ಯವೂ ಕುಂಠಿತಗೊಂಡಿದೆ. ಇಲ್ಲಿಯವರೆಗೆ ಕೇವಲ ಶೇ. 5ರಿಂದ 7ರಷ್ಟು ಮಾತ್ರ ಭತ್ತದ ನಾಟಿ ಕಾರ್ಯ ಆಗಿದೆ. ಕಳೆದ 15 ದಿನದಿಂದ ಬೀಳುತ್ತಿರುವ ಮಳೆಯಿಂದ…

View More ಭತ್ತದ ನಾಟಿ ಕಾರ್ಯಕ್ಕೆ ಹಿನ್ನಡೆ

ತಾಳ-ಮೇಳ ತಪ್ಪಿದ ನಗರಸಭೆ ಕರ ಸಂಗ್ರಹ

ಚಿತ್ರದುರ್ಗ: ನಗರಸಭೆ ಆದಾಯ ಸಂಗ್ರಹ ಗಣನೀಯ ಕುಸಿತ ಕಂಡಿದೆ. ತೆರಿಗೆ ಬೇಡಿಕೆ-ವಸೂಲಾತಿ ನಡುವೆ ತಾಳಮೇಳ ತಪ್ಪಿದ್ದು ಆಡಳಿತದ ಮೇಲೆ ಪರಿಣಾಮ ಬೀರಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಸೇರಿ ವಿವಿಧ ಮೂಲಗಳಿಂದ ಒಟ್ಟು 16.60…

View More ತಾಳ-ಮೇಳ ತಪ್ಪಿದ ನಗರಸಭೆ ಕರ ಸಂಗ್ರಹ

ಮುಂಗಾರು ಬಿತ್ತನೆಗೆ ಹಿನ್ನಡೆ

ಲಕ್ಷ್ಮೇಶ್ವರ: ಮುಂಗಾರು ಪೂರ್ವದ ಮಳೆ ಸಕಾಲಿಕವಾಗಿ ಸುರಿದಿದ್ದರೆ ಮೃಗಶಿರ ಮಳೆ ವೇಳೆಗೆ ಭೂಮಿ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ, ಜೂನ್ 2 ವಾರ ಕಳೆದರೂ ಮಳೆ ಬಾರದ್ದರಿಂದ ಮುಂಗಾರಿನ ಬಿತ್ತನೆಗೆ ಹಿನ್ನಡೆಯಾಗಿದೆ. ತಾಲೂಕಿನ ಹಲವು ಕಡೆ…

View More ಮುಂಗಾರು ಬಿತ್ತನೆಗೆ ಹಿನ್ನಡೆ

ಅಮೃತ್ ಯೋಜನೆಗೆ ಹಣದ ಕೊರತೆ

ಚಿಕ್ಕಮಗಳೂರು: ನಗರಕ್ಕೆ ದಿನದ 24 ಗಂಟೆ ನೀರು ನೀಡುವ ಬಹು ನಿರೀಕ್ಷಿತ ಅಮೃತ್ ಯೋಜನೆಗೆ ಹಣದ ಕೊರತೆ ಉಂಟಾಗಿದೆ. ಅಗತ್ಯ ಹಣ ಬಿಡುಗಡೆಯಾಗದೆ ಕಾಮಗಾರಿ ಹಿನ್ನಡೆ ಅನುಭವಿಸುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ನಗರಸಭೆ…

View More ಅಮೃತ್ ಯೋಜನೆಗೆ ಹಣದ ಕೊರತೆ