ಹಿಡಕಲ್ಲ ತೋಟದ ವಸತಿಯಲ್ಲಿ ಮೊಸಳೆ ಪತ್ತೆ

ಕೊಕಟನೂರ: ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹಿಡಕಲ್ಲ ತೋಟದ ವಸತಿಯಲ್ಲಿ ಸೋಮವಾರ ಬೆಳಗ್ಗೆ ಸುಮಾರು 8 ಅಡಿ ಉದ್ದದ ಮೊಸಳೆಯನ್ನು ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕೃಷ್ಣಾ ನದಿ ಸಂಪೂರ್ಣ ಬತ್ತಿದ್ದರಿಂದ…

View More ಹಿಡಕಲ್ಲ ತೋಟದ ವಸತಿಯಲ್ಲಿ ಮೊಸಳೆ ಪತ್ತೆ

ತೆಲಸಂಗ: ಖಾಲಿ ಕೊಡ ಹಿಡಿದು ಪ್ರತಿಭಟನೆ

ತೆಲಸಂಗ: ಗ್ರಾಮದಲ್ಲಿ ನಿರ್ಮಿಸಿರುವ ಜಲಕುಂಭದಲ್ಲಿ ನೀರಿಲ್ಲ. ನೀರು ತುಂಬಿಸದಿದ್ದರೆ ಜಲಕುಂಭ ಕಟ್ಟಿದ್ದೇಕೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮಗೆ ನೀರು ಕೊಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಖಾಲಿ ಕೊಡ ಹಿಡಿದು ಸ್ಥಳೀಯ…

View More ತೆಲಸಂಗ: ಖಾಲಿ ಕೊಡ ಹಿಡಿದು ಪ್ರತಿಭಟನೆ

ಚಾಲನೆ ಪತ್ರ ಇಲ್ಲವೆಂದು ವಿಮೆ ಪರಿಹಾರ ನಿರಾಕರಿಸುವಂತಿಲ್ಲ

ಬೆಳಗಾವಿ: ಇನ್ನು ಮುಂದೆ ರಸ್ತೆ ಅಪಘಾತಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ವಾಹನ ಚಾಲನೆ ಪರವಾನಿಗೆ ಪತ್ರ (ಲೈಸೆನ್ಸ್) ಇಲ್ಲ ಎಂದು ಸಂತ್ರಸ್ತರಿಗೆ ಪರಿಹಾರ ನಿರಾಕರಿಸುವಂತಿಲ್ಲ. ಅಪಘಾತದಲ್ಲಿ ನೊಂದವರಿಗೆ ಸಂಬಂಧಿಸಿದ ವಿಮಾ ಕಂಪನಿ ಪರಿಹಾರ ಪಾವತಿಸಲೇಬೇಕು.…

View More ಚಾಲನೆ ಪತ್ರ ಇಲ್ಲವೆಂದು ವಿಮೆ ಪರಿಹಾರ ನಿರಾಕರಿಸುವಂತಿಲ್ಲ