ಮಾನಸಿಕ ಅಸಮರ್ಥ ಬಾಲಕನ ಜನನಾಂಗಕ್ಕೆ ಇಟ್ಟಿಗೆ ಕಟ್ಟಿ ಅಮಾನುಷವಾಗಿ ಹಿಂಸಿಸಿದ ಸಂಬಂಧಿಕರು

ಶಹಜಹಾನ್​ಪುರ್​: ಮಾನಸಿಕವಾಗಿ ಅಸಮರ್ಥನಾಗಿರುವ ಹದಿನಾರು ವರ್ಷದ ಬಾಲಕನ ಜನನಾಂಗಕ್ಕೆ ಇಟ್ಟಿಗೆಯನ್ನು ಕಟ್ಟಿ ಸಂಬಂಧಿಕರೇ ಅಮಾನವೀಯವಾಗಿ ಶಿಕ್ಷಿಸಿರುವ ಘಟನೆ ಶಹಜಹಾನ್​ಪುರದಲ್ಲಿ ನಡೆದಿದೆ ಎನ್ನಲಾಗಿದೆ. ಘಟನೆ ಬಗ್ಗೆ ದೂರು ನೀಡಲು ಮುಂದಾದ ಸಂತ್ರಸ್ತ ಬಾಲಕನ ಸಹೋದರಿ ಹಾಗೂ…

View More ಮಾನಸಿಕ ಅಸಮರ್ಥ ಬಾಲಕನ ಜನನಾಂಗಕ್ಕೆ ಇಟ್ಟಿಗೆ ಕಟ್ಟಿ ಅಮಾನುಷವಾಗಿ ಹಿಂಸಿಸಿದ ಸಂಬಂಧಿಕರು

ಚುನಾವಣೆಗಾಗಿ ಕುರಿಗಳಿಗೆ ಚಿತ್ರಹಿಂಸೆ

ಕುಂದಗೋಳ: ಎರಡು ಕುರಿಗಳನ್ನು ಮರವೊಂದಕ್ಕೆ ಜೀವಂತವಾಗಿ ನೇತುಹಾಕಿ ಹಿಂಸಾತ್ಮಕವಾಗಿ ಸಾವಿಗೀಡಾಗುವಂತೆ ಮಾಡಿರುವ ಘಟನೆ ತಾಲೂಕಿನ ಯರಗುಪ್ಪಿ ಗ್ರಾಮದ ಹೊಲವೊಂದರಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ವಾಮಾಚಾರದ ಭಾಗವಾಗಿ ಇಂಥ ಕಿರಾತಕ ಕೃತ್ಯ ನಡೆಸಲಾಗಿದೆ…

View More ಚುನಾವಣೆಗಾಗಿ ಕುರಿಗಳಿಗೆ ಚಿತ್ರಹಿಂಸೆ

ಗೋರಕ್ಷಣೆ ಹೆಸರಲ್ಲಿ ಹಿಂಸೆ: ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಿದ ಸುಪ್ರೀಂ

ನವದೆಹಲಿ: ಸ್ವಯಂ ಘೋಷಿತ ಗೋರಕ್ಷಕರು ಮತ್ತು ಮಕ್ಕಳ ಕಳ್ಳತನದ ವದಂತಿ ಹಿನ್ನೆಲೆಯಲ್ಲಿ ಕಾನೂನು ಕೈಗೆತ್ತಿಕೊಂಡು ಜನರ ಹತ್ಯೆಗೆ ಕಾರಣವಾಗುತ್ತಿರುವವರ ಜನಸಮೂಹದ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿದ್ದು, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವುದು ಆಯಾ ರಾಜ್ಯ…

View More ಗೋರಕ್ಷಣೆ ಹೆಸರಲ್ಲಿ ಹಿಂಸೆ: ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಿದ ಸುಪ್ರೀಂ

ಗೌರಿ ಹತ್ಯೆ ಪ್ರಕರಣದಲ್ಲಿ ಅಮಾಯಕರಿಗೆ ಹಿಂಸೆ

ಬೆಳಗಾವಿ: ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳದ ಅಧಿಕಾರಿಗಳು ಅಮಾಯಕ ಯುವಕರನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಹೇಳಿಕೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ನಗರದ ಸಂಭಾಜಿ ವೃತ್ತದಲ್ಲಿ ರಾಷ್ಟ್ರೀಯ ಹಿಂದು ಆಂದೋಲನ…

View More ಗೌರಿ ಹತ್ಯೆ ಪ್ರಕರಣದಲ್ಲಿ ಅಮಾಯಕರಿಗೆ ಹಿಂಸೆ