ಹಳಿಯಾಳದಲ್ಲಿ ತಪ್ಪುತ್ತಿಲ್ಲ ಜಲ ಸಂಕಷ್ಟ

ಹಳಿಯಾಳ: ರಣಭೀಕರ ಮಳೆಯಿಂದ ತತ್ತರಿಸಿದ್ದ ಹಳಿಯಾಳಕ್ಕೆ ಈಗ ಜೀವಜಲದ ಸಮಸ್ಯೆ ಎದುರಾಗಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಾಲೂಕಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು ರೌದ್ರಾವತಾರ ತಾಳಿದಂತೆ ಆರ್ಭಟಿಸುತ್ತ ದಾರಿಗೆ ಬಂದಿದ್ದನ್ನು ಒಡಲಲ್ಲಿ ತುಂಬಿಕೊಂಡು,…

View More ಹಳಿಯಾಳದಲ್ಲಿ ತಪ್ಪುತ್ತಿಲ್ಲ ಜಲ ಸಂಕಷ್ಟ

ಕುಡಿಯುವ ನೀರಿಗೆ ಹಾಹಾಕಾರ

ನರಗುಂದ: ಪಟ್ಟಣದ ಕೆಂಪಕೆರೆ ಸಂಪೂರ್ಣ ಬತ್ತಿದ್ದರಿಂದ ಪಟ್ಟಣದ ಎನ್​ಎಚ್​ಟಿ ಮಿಲ್ ಕ್ವಾರ್ಟರ್ಸ್ ಹಾಗೂ ವಿವಿಧ ಬಡಾವಣೆಯ ನಿವಾಸಿಗಳು ಕುಡಿಯುವ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ. ನಗರ ನೀರು ಸರಬರಾಜು ಯೋಜನೆಯಡಿ ಪಟ್ಟಣಕ್ಕೆ 2019ರ ಮಾರ್ಚ್ 4ರಿಂದ…

View More ಕುಡಿಯುವ ನೀರಿಗೆ ಹಾಹಾಕಾರ

ಅಘನಾಶಿನಿ ಜನ್ಮ ಸ್ಥಳದಲ್ಲಿ ನೀರಿಗೆ ಹಾಹಾಕಾರ!

ಮಂಜುನಾಥ ಸಾಯೀಮನೆ ಶಿರಸಿ ಅಘನಾಶಿನಿ ನದಿಯ ಹುಟ್ಟೂರಾದ ಮಂಜುಗುಣಿಯಲ್ಲಿ ಈಗ ಹನಿ ನೀರಿಗೆ ಹಾಹಾಕಾರವೆದ್ದಿದೆ. ತಾಲೂಕಾಡಳಿತಕ್ಕೆ ತಿಳಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಿದ್ದ ಗ್ರಾಮ ಪಂಚಾಯಿತಿಯು ಮುಗಿಲು ನೋಡುತ್ತ ಮಳೆಗಾಗಿ ಕಾದಿದೆ! ಇಲ್ಲಿಯ…

View More ಅಘನಾಶಿನಿ ಜನ್ಮ ಸ್ಥಳದಲ್ಲಿ ನೀರಿಗೆ ಹಾಹಾಕಾರ!

ಜೀವಜಲಕ್ಕೆ ಹಾಹಾಕಾರ!

ಕುಮಟಾ: ತಾಲೂಕಿನ ಹೊಲನಗದ್ದೆಯ ಜನತಾ ಪ್ಲಾಟ್, ಮದ್ಗುಣಿ ಭಾಗದಲ್ಲಿ ಬಾವಿಗಳು ಸಂಪೂರ್ಣ ಬತ್ತಿವೆ. ಹೀಗಾಗಿ, ಈ ಭಾಗದ ಪ್ರತಿ ಮನೆಗಳಲ್ಲೂ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಪಟ್ಟಣದ ಗಡಿಯಂಚಿಗಿರುವ ಹಾಗೂ ಹೊಲನಗದ್ದೆ ಪಂಚಾಯಿತಿ ವ್ಯಾಪ್ತಿಗೊಳಪಟ್ಟ…

View More ಜೀವಜಲಕ್ಕೆ ಹಾಹಾಕಾರ!

ಸಂತ್ರಸ್ತರಿಗೆ ಕುಡಿವ ನೀರಿಗೆ ಹಾಹಾಕಾರ

ಅಶೋಕ ಶೆಟ್ಟರ ಬಾಗಲಕೋಟೆ: ಹಿನ್ನೀರು ಬಂತು ಎಂದು ಅವರೆಲ್ಲ ಊರು ತೊರೆದಿದ್ದಾರೆ. ಸ್ಥಳಾಂತರಗೊಂಡಿರುವ ಪುನರ್​ವಸತಿ ಕೇಂದ್ರದಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಹಾಗೆಂದು ಅಲ್ಲಿ ನೀರು ಇಲ್ಲವೆಂತಿಲ್ಲ. ಆದರೆ, ಲಭ್ಯವಿರುವ ನೀರನ್ನು ಜನರಿಗೆ ಒಗದಿಸುವ ಗೋಜಿಗೆ…

View More ಸಂತ್ರಸ್ತರಿಗೆ ಕುಡಿವ ನೀರಿಗೆ ಹಾಹಾಕಾರ

ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ!

ಪರಶುರಾಮ ಕೆರಿ ಹಾವೇರಿ ಇನ್ನೂ ಬೇಸಿಗೆಯೇ ಬಂದಿಲ್ಲ, ಆಗಲೇ ನೀರಿಗಾಗಿ ಶುರುವಾಗಿದೆ ಹಾಹಾಕಾರ. ಕೊಡ ನೀರು ಹಿಡಿಯಲು ಹಗಲು- ರಾತ್ರಿ ಜನರ ಜಾಗರಣೆ. ಜೀವಜಲಕ್ಕಾಗಿ ನಿತ್ಯ ಕಾರ್ಯ ಬಿಟ್ಟು ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ. ಜನಸಾಮಾನ್ಯರು…

View More ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ!

ಆದಿವಾಲ ಗ್ರಾಮದಲ್ಲಿ ಕುಡಿವ ನೀರಿಗೆ ಹಾಹಾಕಾರ

ಹಿರಿಯೂರು: ತಾಲೂಕಿನ ಆದಿವಾಲ ಗ್ರಾಮದಲ್ಲಿ ಸಮರ್ಪಕ ಕುಡಿವ ನೀರು ಪೂರೈಕೆಗೆ ಆಗ್ರಹಿಸಿ ಮಹಿಳೆಯರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಕುಡಿವ ನೀರಿಗೆ ಹಾಹಾಕಾರವಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳು…

View More ಆದಿವಾಲ ಗ್ರಾಮದಲ್ಲಿ ಕುಡಿವ ನೀರಿಗೆ ಹಾಹಾಕಾರ