ಹಾಸ್ಟೆಲ್ ಬಾಲಕಿಯರಿಗೆ ಕಿಡಿಗೇಡಿಗಳ ಕಾಟ

ಕ್ರಮ ಕೈಗೊಳ್ಳಲು ವಿದ್ಯಾಥಿನಿಯರ ಪ್ರತಿಭಟನೆ ಲಿಂಗಸುಗೂರು: ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ (ವೃತ್ತಿಪರ) ವಸತಿ ನಿಲಯಕ್ಕೆ ರಾತ್ರಿ ವೇಳೆ ಕಿಡಿಗೇಡಿಗಳು ಆಗಮಿಸಿ ತೊಂದರೆ ನೀಡುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿದ್ಯಾರ್ಥಿನಿಯರು ಶನಿವಾರ ಪ್ರತಿಭಟನೆ ನಡೆಸಿದರು. ಪಟ್ಟಣದ…

View More ಹಾಸ್ಟೆಲ್ ಬಾಲಕಿಯರಿಗೆ ಕಿಡಿಗೇಡಿಗಳ ಕಾಟ

ಕಳಪೆ ಸಾಮಗ್ರಿ ಪಡೆಯೋದು ಅನಿವಾರ್ಯ!

ಹಾವೇರಿ: ‘ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಳಪೆ ಬೆಡ್ ಬಂದ್ರೂ ತಗೋತಿರಿ ಅನ್ನೋದಾದ್ರೆ, ನಾಳೆ ಆಹಾರ ಸಾಮಗ್ರಿ ಪೂರೈಸೋರು ಕಳಪೆ ಆಹಾರ ಕೊಡ್ತಾರೆ. ಅದನ್ನೇ ವಿದ್ಯಾರ್ಥಿಗಳಿಗೆ ಕೊಡ್ತೀರಾ… ನೀವು ಪರಿಶೀಲನೆ ಮಾಡೋಲ್ವಾ..!’ ಹೀಗೆಂದು, ಸಮಾಜಕಲ್ಯಾಣಾಧಿಕಾರಿ ನವೀನ ಕಟ್ಟಿಯವರನ್ನು…

View More ಕಳಪೆ ಸಾಮಗ್ರಿ ಪಡೆಯೋದು ಅನಿವಾರ್ಯ!

ಸೌಲಭ್ಯಕ್ಕಾಗಿ ದಾವಣಗೆರೆಯಲ್ಲಿ ಎಬಿವಿಪಿ ಪ್ರತಿಭಟನೆ

ದಾವಣಗೆರೆ: ರಾಜ್ಯದ ಎಲ್ಲಾ ಸರ್ಕಾರಿ ಎಸ್ಸಿ-ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು. ಡಿಆರ್‌ಆರ್ ಪಾಲಿಟೆಕ್ನಿಕ್‌ನಿಂದ ಆರಂಭವಾದ ಪ್ರತಿಭಟನಾ…

View More ಸೌಲಭ್ಯಕ್ಕಾಗಿ ದಾವಣಗೆರೆಯಲ್ಲಿ ಎಬಿವಿಪಿ ಪ್ರತಿಭಟನೆ

ಸರ್ಕಾರಿ ಹಾಸ್ಟೆಲ್ ವ್ಯವಸ್ಥೆ ಸರಿಪಡಿಸಿ

ಕೊಪ್ಪ: ಸರ್ಕಾರದ ನಿರ್ಲಕ್ಷದಿಂದ ಹಾಸ್ಟೆಲ್​ಗಳ ಸ್ಥಿತಿ ಶೋಚನೀಯವಾಗಿದ್ದು, ಕೂಡಲೇ ವ್ಯವಸ್ಥೆ ಸರಿಪಡಿಸಬೇಕೆಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಹೆಚ್ಚಿನ ಹಾಸ್ಟೆಲ್​ಗಳಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ. ಹಳೇ ಹಾಸ್ಟೆಲ್ ಕಟ್ಟಡಗಳು ಬೀಳುವ…

View More ಸರ್ಕಾರಿ ಹಾಸ್ಟೆಲ್ ವ್ಯವಸ್ಥೆ ಸರಿಪಡಿಸಿ

ಸಮಸ್ಯೆಯ ಸುಳಿಯಲ್ಲಿ ವಿದ್ಯಾರ್ಥಿಗಳು

ವಿಜಯವಾಣಿ ವಿಶೇಷ ಹಾವೇರಿ ಸೋಲಾರ್ ಇದ್ದರೂ ವಿದ್ಯಾರ್ಥಿಗಳಿಗಿಲ್ಲ ಬಿಸಿ ನೀರು, ಶೌಚಗೃಹಗಳಲ್ಲಿ ಕಾಂಡೋಮ್ 15 ದಿನಗಳಿಂದ ಹಾಸ್ಟೆಲ್​ನತ್ತ ಮುಖಮಾಡದ ವಾರ್ಡ್​ನ್, ಅರ್ಧಂಬರ್ಧ ಊಟ…! ಇವು ಜಿಲ್ಲೆಯ ಹಿರೇಕೆರೂರ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್…

View More ಸಮಸ್ಯೆಯ ಸುಳಿಯಲ್ಲಿ ವಿದ್ಯಾರ್ಥಿಗಳು

ಅವ್ಯವಸ್ಥೆ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿನಿಯರು

ಶಿರಹಟ್ಟಿ: ಪಟ್ಟಣದ ಫಕೀರೇಶ್ವರ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಅವ್ಯವಸ್ಥೆಯಿಂದ ರೋಸಿಹೋದ ವಿದ್ಯಾರ್ಥಿನಿಯರು ಹಾಗೂ ಪಾಲಕರು ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಇದುವರೆಗೆ ಸಮವಸ್ತ್ರ, ನೋಟ್​ಬುಕ್ ನೀಡಿಲ್ಲ, ಊಟ-ಉಪಹಾರದಲ್ಲಿ ರುಚಿ-ಶುಚಿ…

View More ಅವ್ಯವಸ್ಥೆ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿನಿಯರು

ಸಿಬ್ಬಂದಿ ಅಮಾನತಿಗೆ ಸೂಚನೆ

ಬಾಗಲಕೋಟೆ: ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಪ.ಜಾತಿ ಮತ್ತು ಪ.ಪಂಗಡದ ಬಾಲಕರ ವಸತಿ ನಿಲಯಕ್ಕೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಮಧ್ಯಾಹ್ನ ವಸತಿ ನಿಲಯಕ್ಕೆ…

View More ಸಿಬ್ಬಂದಿ ಅಮಾನತಿಗೆ ಸೂಚನೆ

ಹಾಸ್ಟೆಲ್‌ಗಳಿಗೆ ಕಳಪೆ ಬೆಡ್ ವಿತರಣೆ

<ಟೆಂಡರ್‌ದಾರರು, ಅಧಿಕಾರಿಗಳ ವಿರುದ್ಧ ಎಬಿವಿಪಿ ಖಂಡನೆ> ಕುಕನೂರು: ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್‌ಗಳಿಗೆ ಟೆಂಡರ್‌ದಾರರು ಕಳಪೆ ಬೆಡ್‌ಗಳನ್ನು ವಿತರಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಬೆಡ್ ಸಮೇತ ಆಗಮಿಸಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ…

View More ಹಾಸ್ಟೆಲ್‌ಗಳಿಗೆ ಕಳಪೆ ಬೆಡ್ ವಿತರಣೆ

ಹೊರಸಂಪನ್ಮೂಲ ನೌಕರರಿಗೆ ಸೇವಾ ಭದ್ರತೆ ಬೇಕು

ವಿಜಯಪುರ: ವಸತಿ ನಿಲಯಗಳ ಹೊರಸಂಪನ್ಮೂಲ ನೌಕರರಿಗೆ ಮರಣಶಾಸನದಂತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಕೂಡಲೇ ಹಿಂಪಡೆದು ನೌಕರರಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ರಾಜ್ಯ ಸರ್ಕಾರಿ ವಸತಿನಿಲಯ ಹಾಗೂ ವಸತಿ ಶಾಲೆ ಹೊರಗುತ್ತಿಗೆ…

View More ಹೊರಸಂಪನ್ಮೂಲ ನೌಕರರಿಗೆ ಸೇವಾ ಭದ್ರತೆ ಬೇಕು

ವಸತಿ ನಿಲಯಗಳ ಮೂಲ ಸೌಕರ್ಯ ಪರಿಶೀಲನೆ

ಜಗಳೂರು: ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಿಕ ಸದಸ್ಯ ಕೆ.ಬಿ. ಚಂಗಪ್ಪ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದರು.…

View More ವಸತಿ ನಿಲಯಗಳ ಮೂಲ ಸೌಕರ್ಯ ಪರಿಶೀಲನೆ