ಅಲ್ಲಲ್ಲಿ ಮತಯಂತ್ರಗಳು ಕೆಟ್ಟಿದ್ದರೆ, ವಿವಿ ಪ್ಯಾಟ್​ ಯಂತ್ರದೊಳಗೆ ವಿಶೇಷ ಅತಿಥಿ ಮನೆ ಮಾಡಿತ್ತು!

ಕೇರಳ: ದೇಶದಾದ್ಯಂತ ಅಲ್ಲಲ್ಲಿ ಮತಯಂತ್ರಗಳು ಕೆಟ್ಟು ಮತದಾನಕ್ಕೆ ವಿಳಂಬವಾಗಿದ್ದರೆ,ಕೇರಳದ ಕಣ್ಣೂರಿನ ಮತದಾನ ಕೇಂದ್ರದಲ್ಲಿ ವಿಶೇಷ ಅತಿಥಿಯೊಬ್ಬರು ಮತದಾನಕ್ಕೆ ಆಗಮಿಸಿದ ಘಟನೆ ಮಂಗಳವಾರ ನಡೆದಿದೆ. ಮತಗಟ್ಟೆಯಲ್ಲಿನ ವಿವಿ ಪ್ಯಾಟ್​ ಮೆಷಿನ್​ ಒಳಗೆ ಸಣ್ಣದೊಂದು ಹಾವು ಕಂಡು…

View More ಅಲ್ಲಲ್ಲಿ ಮತಯಂತ್ರಗಳು ಕೆಟ್ಟಿದ್ದರೆ, ವಿವಿ ಪ್ಯಾಟ್​ ಯಂತ್ರದೊಳಗೆ ವಿಶೇಷ ಅತಿಥಿ ಮನೆ ಮಾಡಿತ್ತು!

ಸಿದ್ಧಗಂಗಾ ಶ್ರೀಗಳಿಗೆ ಚನ್ನಗಿರಿಯ ನಾಗೇನಹಳ್ಳೀಲಿ ನಾಗರಾಜನ ನಮನ

ಚನ್ನಗಿರಿ: ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಹಾವೊಂದು ಒಂದು ಗಂಟೆಗೂ ಹೆಚ್ಚು ಸಮಯ ಹೆಡೆ ಬಿಚ್ಚಿ ನಮನ ಸಲ್ಲಿಸುವಂತೆ ಕುಳಿತ ಘಟನೆ ಜನರ ಅಚ್ಚರಿಗೆ ಕಾರಣವಾಗಿದೆ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ನಾಗೇನಹಳ್ಳಿ…

View More ಸಿದ್ಧಗಂಗಾ ಶ್ರೀಗಳಿಗೆ ಚನ್ನಗಿರಿಯ ನಾಗೇನಹಳ್ಳೀಲಿ ನಾಗರಾಜನ ನಮನ

ಮೃತ ಬಾಲಕಿ ಬದುಕಿಸಲು ಬಂದ ವ್ಯಕ್ತಿ !

ಅಕ್ಕಿಆಲೂರ:ಸಮೀಪದ ಗುರುರಾಯಪಟ್ಟಣದಲ್ಲಿ ಶನಿವಾರ ನಾಗರಹಾವು ಕಚ್ಚಿ ಮೃತಪಟ್ಟ ಬಾಲಕಿಯ ಮೃತದೇಹಕ್ಕೆ ವ್ಯಕ್ತಿಯೊಬ್ಬ ಔಷಧ ನೀಡಿ ಬದುಕಿಸಲು ಪ್ರಯತ್ನಿಸಿದ ವಿಚಿತ್ರ ಘಟನೆ ನಡೆದಿದೆ. ಹಾವೇರಿ ತಾಲೂಕಿನ ಕೊಳೋರು ಗ್ರಾಮದ ಅಸ್ಕರ ಅಲಿ ಅಲಿಸಾಹೇಬ ಕ್ಯಾಲಕೊಂಡ ಎಂಬಾತನೇ…

View More ಮೃತ ಬಾಲಕಿ ಬದುಕಿಸಲು ಬಂದ ವ್ಯಕ್ತಿ !

ಹೆಬ್ಬಾವು ಮಾರಲು ಜಾಲತಾಣದಲ್ಲಿ ಪೋಟೋ ಅಪ್​ಲೋಡ್​ ಮಾಡಿದ ವ್ಯಕ್ತಿಗಳಿಬ್ಬರ ಬಂಧನ!

ಹೈದರಾಬಾದ್​: ಸಾಮಾಜಿಕ ಜಾಲತಾಣದಲ್ಲಿ ಹಾವುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ತೆಲಂಗಾಣ ಅರಣ್ಯ ಇಲಾಖೆ ಸೋಮವಾರ ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಮೆಡ್ಕಲ್ ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಹೈದರಾಬಾದ್​ನ ಕಳ್ಳಬೇಟೆ ವಿರೋಧಿ…

View More ಹೆಬ್ಬಾವು ಮಾರಲು ಜಾಲತಾಣದಲ್ಲಿ ಪೋಟೋ ಅಪ್​ಲೋಡ್​ ಮಾಡಿದ ವ್ಯಕ್ತಿಗಳಿಬ್ಬರ ಬಂಧನ!

ಹಾವು ಕಚ್ಚಿ ಉರಗ ಸಂರಕ್ಷಕ ಸಾವು

ನಂಜನಗೂಡು: ತಾಲೂಕಿನ ನೇರಳೆ ಗ್ರಾಮದ ಮನೆನೊಂದರಲ್ಲಿ ಕಾಣಿಸಿಕೊಂಡ ನಾಗರ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ ಯುವಕ ನಿರ್ಜನ ಪ್ರದೇಶದಲ್ಲಿ ಬಿಡುವಾಗ ಕಚ್ಚಿದ ಪರಿಣಾಮ ಅಸು ನೀಗಿದ್ದಾನೆ. ಗ್ರಾಮದ ನಿವಾಸಿ ಕೃಷ್ಣ ಮೃತ ವ್ಯಕ್ತಿ. ರಾಮಶೆಟ್ಟಿ…

View More ಹಾವು ಕಚ್ಚಿ ಉರಗ ಸಂರಕ್ಷಕ ಸಾವು

ರಕ್ಷಣೆ ಮಾಡಿದ ವ್ಯಕ್ತಿಯನ್ನೇ ಕಚ್ಚಿ ಸಾಯಿಸಿದ ಹಾವು!

ಮೈಸೂರು: ರಕ್ಷಣೆ ಮಾಡಿದ ವ್ಯಕ್ತಿಯನ್ನೇ ಹಾವು ಕಚ್ಚಿ ಸಾಯಿಸಿರುವ ಘಟನೆ ನಂಜನಗೂಡಿನ ನೇರಳೆ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಮನೆಯೊಂದರಲ್ಲಿ ಕಾಣಿಸಿಕೊಂಡಿದ್ದ ನಾಗರಹಾವನ್ನು ರಕ್ಷಿಸಿ ಕಾಡಿಗೆ ಬಿಡಲು ಹೋಗಿದ್ದ ಕೃಷ್ಣ ಅವರನ್ನು ಹಾವು ಕಚ್ಚಿದೆ.…

View More ರಕ್ಷಣೆ ಮಾಡಿದ ವ್ಯಕ್ತಿಯನ್ನೇ ಕಚ್ಚಿ ಸಾಯಿಸಿದ ಹಾವು!

ಯುವಕನ ಕೈ ಬೆರಳಲ್ಲಿ ನಾಗರ ಹೆಡೆ; ಹುತ್ತದ ಬಳಿ ಹೆಚ್ಚು ಕಾಲಹರಣವಂತೆ !

ಬೆಳಗಾವಿ: ವೈವಿಧ್ಯಮಯ ಜಗತ್ತಿನಲ್ಲಿರುವ ಸೃಷ್ಟಿಯ ವೈಶಿಷ್ಟ್ಯ ಕಂಡು ಅನೇಕ ಬಾರಿ ನಾವು ನಮ್ಮ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದೇವೆ. ಅಪರೂಪದಲ್ಲೇ ಅಪರೂಪವಾದ ಸಂಗತಿಗಳು ನಮ್ಮ ನಡುವೆ ಹಾಗಾಗ ಕಾಣಿಸಿ ಅಚ್ಚರಿ ಮೂಡಿಸುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು…

View More ಯುವಕನ ಕೈ ಬೆರಳಲ್ಲಿ ನಾಗರ ಹೆಡೆ; ಹುತ್ತದ ಬಳಿ ಹೆಚ್ಚು ಕಾಲಹರಣವಂತೆ !

ಹಾವು ಕಡಿತ; ಬಾಲಕಿ ಸಾವು

ಗೋಕರ್ಣ: ವಿಷ ಹಾವು ಕಡಿದು ಇಲ್ಲಿನ ಬಂಗ್ಲೆಗುಡ್ಡ ನಿವಾಸಿ ಸುಲೋಚನಾ ವೆಂಕಟ್ರಮಣ ಗೌಡ (16) ಎನ್ನುವ ಬಾಲಕಿ ಸಾವಿಗೀಡಾದ ಘಟನೆ ಗುರುವಾರ ಸಂಜೆ ನಡೆದಿದೆ. ತಕ್ಷಣ ಇವಳಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು…

View More ಹಾವು ಕಡಿತ; ಬಾಲಕಿ ಸಾವು

ಕಬ್ಬು ಹಾಕಲು ಕಾರ್ಖಾನೆಗೆ ಬಂದಿದ್ದ ರೈತನಿಗೆ ಹಾವು ಕಡಿದು ಸಾವು

ಮಂಡ್ಯ: ಹಾವು ಕಡಿದು ರೈತನೊಬ್ಬ ಸಾವಿಗೀಡಾಗಿರುವ ಘಟನೆ ಮಂಡ್ಯದ ಮೈಷುಗರ್ ಕಾರ್ಖಾನೆ ಆವರಣದಲ್ಲಿ ಗುರುವಾರ ನಡೆದಿದೆ. ಬೇಲೂರು ಗ್ರಾಮದ ಬೋರಯ್ಯ(48) ಮೃತ ರೈತ. ಕಾರ್ಖಾನೆಗೆ ಕಬ್ಬು ಹಾಕಲು ಬಂದಿದ್ದ ರೈತ, ಕಳೆದೆರಡು ದಿನದಿಂದ‌ ಕಾರ್ಖಾನೆಯ…

View More ಕಬ್ಬು ಹಾಕಲು ಕಾರ್ಖಾನೆಗೆ ಬಂದಿದ್ದ ರೈತನಿಗೆ ಹಾವು ಕಡಿದು ಸಾವು

ಹಾವು ಕಡಿತ ಬಾಲಕ ಗಂಭೀರ

ಗೋಕರ್ಣ: ಗೋಕರ್ಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ವಿಷಯುಕ್ತ ಹಾವು ಕಡಿತದಿಂದ ಮೇಲಿಂದ ಮೇಲೆ ನಾಗರಿಕರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಲಭ್ಯ ದಾಖಲೆಗಳ ಪ್ರಕಾರ ವರ್ಷಕ್ಕೆ 12 ರಿಂದ 15 ಅಂದರೆ ತಿಂಗಳಿಗೆ ಒಬ್ಬ ವ್ಯಕ್ತಿ ಹಾವು…

View More ಹಾವು ಕಡಿತ ಬಾಲಕ ಗಂಭೀರ