ಜಾಲತಾಣದಲ್ಲಿ ಬೌ ಬೌ ಬಿರಿಯಾನಿ ಹಾವಳಿ

ಭಟ್ಕಳ: ತಾಲೂಕಿನ ಮುಂಡಳ್ಳಿ ಊರಿನಲ್ಲಿ ಜೂ. 4ರಂದು ವೃದ್ಧೆಯೊಬ್ಬರ ಮೇಲೆ ನಡೆದ ನಾಯಿ ದಾಳಿ ಪ್ರಕರಣ ಈಗ ವಿಭಿನ್ನ ರೂಪ ಪಡೆಯುತ್ತಿದೆ. ದಿನೆ ದಿನೇ ವಿಚಿತ್ರವಾದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡುತ್ತಿವೆ. ಇದರಿಂದ…

View More ಜಾಲತಾಣದಲ್ಲಿ ಬೌ ಬೌ ಬಿರಿಯಾನಿ ಹಾವಳಿ

ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ

ಮೊಳಕಾಲ್ಮೂರು: ನಕಲಿ ವೈದ್ಯರ ಹಾವಳಿ ನಿಲ್ಲಿಸಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದೇ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದ ವೇಳೆ…

View More ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ

ಡೊನೇಷನ್ ಹಾವಳಿ ನಿಯಂತ್ರಿಸಲು ಆಗ್ರಹ

ಬಾಗಲಕೋಟೆ: ಜಿಲ್ಲೆಯಲ್ಲಿ ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕರವೇ ಕಾರ್ಯಕರ್ತರು ಖಾಸಗಿ…

View More ಡೊನೇಷನ್ ಹಾವಳಿ ನಿಯಂತ್ರಿಸಲು ಆಗ್ರಹ

ಬೆಳೆ ರಕ್ಷಣೆಗೆ ವಿದೇಶಿ ತಂತ್ರಜ್ಞಾನ ಅಗತ್ಯ

ಕುಮಟಾ: ರೈತರ ಬೆಳೆಗೆ ಕಾಡು ಪ್ರಾಣಿ ಹಾವಳಿ ತಡೆಗಟ್ಟಲು ವಿದೇಶಿ ತಂತ್ರಜ್ಞಾನ ಬಳಸಿಕೊಳ್ಳುವ ಅವಶ್ಯಕತೆ ಇದೆ. ಕಾಡಿನಲ್ಲಿ ಹಣ್ಣು-ಹಂಪಲು ಗಿಡದ ಕೊರತೆ, ಗಿಡಗ ಸಂತತಿ ನಾಶ, ಕೋತಿಯ ಬಗೆಗಿನ ಧಾರ್ವಿುಕ ಭಾವನೆ ಇತ್ಯಾದಿಗಳಿಂದ ಸಮಸ್ಯೆ…

View More ಬೆಳೆ ರಕ್ಷಣೆಗೆ ವಿದೇಶಿ ತಂತ್ರಜ್ಞಾನ ಅಗತ್ಯ

ನಕಲಿ ಅಂಕಪಟ್ಟಿ ಹಾವಳಿ!

ಧಾರವಾಡ: ಕೆಲ ವರ್ಷಗಳ ಹಿಂದೆ ಕರ್ನಾಟಕ ವಿಶ್ವ ವಿದ್ಯಾಲಯದ ನಕಲಿ ಸೀಲು ಬಳಸಿ ನಕಲಿ ಅಂಕಪಟ್ಟಿ ಸಿದ್ಧಪಡಿಸಿದ್ದ ಬೃಹತ್ ಹಗರಣ ವಿದ್ಯಾಕಾಶಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇದೀಗ ಶಾಲೆಗಳ ಅಂಕಪಟ್ಟಿಗಳ ನಕಲಿ ಹಾವಳಿ ದಿನೇದಿನೆ…

View More ನಕಲಿ ಅಂಕಪಟ್ಟಿ ಹಾವಳಿ!

ಮಿತಿ ಮೀರಿದ ಬಿಡಾಡಿ ದನಗಳ ಹಾವಳಿ

ಮಡಿಕೇರಿ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಗರಸಭೆ ಕಣ್ಮುಚ್ಚಿ ಕುಳಿತಿದೆ. ನಗರದ ಕಾಲೇಜು ರಸ್ತೆ, ಕೊಹಿನೂರು ರಸ್ತೆ, ಚೌಕಿ, ಮಾರುಕಟ್ಟೆ, ರಾಜಾಸೀಟ್ ರಸ್ತೆ,…

View More ಮಿತಿ ಮೀರಿದ ಬಿಡಾಡಿ ದನಗಳ ಹಾವಳಿ

ದಿಢೀರ್ ಈರುಳ್ಳಿ ಬೆಲೆ ಕುಸಿತ,ರೈತರ ಪ್ರತಿಭಟನೆ

ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಬುಧವಾರ ನಡೆದ ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ದಿಢೀರನೆ ದರ ಕಡಿಮೆ ಮಾಡಿದ್ದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದರಲ್ಲದೆ, ಮಾರುಕಟ್ಟೆಯ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ…

View More ದಿಢೀರ್ ಈರುಳ್ಳಿ ಬೆಲೆ ಕುಸಿತ,ರೈತರ ಪ್ರತಿಭಟನೆ

 ಬಾಳೆ ಬೆಳೆಗೆ ಕೀಟ ಹಾವಳಿ

ಶಿರಸಿ: ತಾಲೂಕಿನ ಸಂಪಖಂಡ ಹೋಬಳಿಯಲ್ಲಿ ಬಾಳೆ ಬೆಳೆಗೆ ಕೀಟ ಹಾವಳಿ ಜೋರಾಗಿದೆ. ಕಳೆದ 15 ದಿನಗಳಿಂದ ಈ ಹಾವಳಿ ಇನ್ನಷ್ಟು ಹೆಚ್ಚಾಗಿದೆ. ಇಲ್ಲಿಯ ನೂರಾರು ಎಕರೆ ಪ್ರದೇಶದಲ್ಲಿ ಬಾಳೆ ಗಿಡಗಳಿಗೆ ಈ ಹುಳುಗಳು ಆವರಿಸಿಕೊಂಡಿವೆ. ಎರಡು…

View More  ಬಾಳೆ ಬೆಳೆಗೆ ಕೀಟ ಹಾವಳಿ

ಹೆಚ್ಚಿದ ಬೀದಿ ನಾಯಿ ಹಾವಳಿ

ಕೊಟ್ಟೂರು: ಪಟ್ಟಣದಲ್ಲಿ ಎಂಟತ್ತು ಬೀದಿ ನಾಯಿಗಳ ಹಿಂಡು ಬೀದಿಗಳಲ್ಲಿ ಒಂದಕ್ಕೊಂದು ಕಚ್ಚಾಡುತ್ತಾ ತಿರುಗಾಡುತ್ತಿದ್ದು, ಸಾರ್ವಜನಿಕರಲ್ಲಿ ಭೀತಿಯುಂಟುಮಾಡಿದೆ. ಸ್ಥಳೀಯ ಇಂದು ಕಾಲೇಜ್‌ಗೆ ಉಜ್ಜಯಿನಿ ಸರ್ಕಲ್ ಮೂಲಕ ಹಾದು ಹೋಗುವ ನೂರಾರು ವಿದ್ಯಾರ್ಥಿಗಳು ನಾಯಿಗಳ ಹಾವಳಿಗೆ ಬೇಸತ್ತಿದ್ದಾರೆ.…

View More ಹೆಚ್ಚಿದ ಬೀದಿ ನಾಯಿ ಹಾವಳಿ

ಬೀದಿ ನಾಯಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಪುರಸಭೆ ಸಿಬ್ಬಂದಿ ಮಾಡಿದ್ದೇನು?

ಮಂಡ್ಯ: ರಾಜ್ಯದಲ್ಲಿ ಮಕ್ಕಳು ಬೀದಿ ನಾಯಿ ಹಾವಳಿ ದಾಳಿಗೆ ತುತ್ತಾಗುತ್ತಿರುವ ಪ್ರಕರಣಗಳು ದಾಖಲಾಗುತ್ತಿದ್ದು ಗುರುವಾರ ಪುರಸಭೆ ಸಿಬ್ಬಂದಿ ಮೇಲೆ ಬೀದಿ ನಾಯಿ ಹಾವಳಿ ನಡೆಸಿದೆ. ಮದ್ದೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಪುರಸಭೆ…

View More ಬೀದಿ ನಾಯಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಪುರಸಭೆ ಸಿಬ್ಬಂದಿ ಮಾಡಿದ್ದೇನು?