ಕ್ಷೀರೋತ್ಪನ್ನ ಆಮದು ನಿರ್ಧಾರಕ್ಕೆ ವಿರೋಧ

ಚನ್ನಪಟ್ಟಣ: ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದುಕೊಳ್ಳುವ ಒಪ್ಪಂದದ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ (ಕಕಜವೇ) ಕಾರ್ಯಕರ್ತರು ನಗರದ ಅಂಚೆ ಕಚೇರಿ ವೃತ್ತದಲ್ಲಿ ಮಂಗಳವಾರ ಉಚಿತವಾಗಿ…

View More ಕ್ಷೀರೋತ್ಪನ್ನ ಆಮದು ನಿರ್ಧಾರಕ್ಕೆ ವಿರೋಧ

ಪಾಕಿಸ್ತಾನದಲ್ಲಿ ಪೆಟ್ರೋಲ್​, ಡೀಸೆಲ್​ಗಿಂತ ದುಬಾರಿಯಾದ ಹಾಲು

ಕರಾಚಿ: ಸಾಮಾನ್ಯವಾಗಿ ಒಂದು ಲೀ. ಹಾಲು 35 ರಿಂದ 40 ರೂ. ಗೆ ದೊರೆಯುತ್ತದೆ. ಆದರೆ ಪಾಕಿಸ್ತಾನದಲ್ಲಿ ಒಂದು ಲೀ. ಹಾಲಿನ ದರ ಪೆಟ್ರೋಲ್​ ಮತ್ತು ಡೀಸೆಲ್​ಗಿಂತಲೂ ಹೆಚ್ಚಾಗಿದೆ. ಒಂದು ಲೀ. ಹಾಲಿನ ಬೆಲೆ…

View More ಪಾಕಿಸ್ತಾನದಲ್ಲಿ ಪೆಟ್ರೋಲ್​, ಡೀಸೆಲ್​ಗಿಂತ ದುಬಾರಿಯಾದ ಹಾಲು

ನಂದಿನಿ ಹಾಲು ಬಳಕೆದಾರರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಚಿಕ್ಕಮಗಳೂರು: ಕಲಬೆರಕೆ ಹಾಲು ಪೂರೈಸಿ ನಂದಿನಿ ಹಾಲು ಬಳಕೆದಾರರ ಆರೋಗ್ಯದೊಂದಿಗೆ ಚೆಲ್ಲಾಟವಾಡಿರುವ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬವಾಗಿರುವ ಬಗ್ಗೆ ಜಿಪಂ ಕೃಷಿ ಸ್ಥಾಯಿ ಸಮಿತಿ ಸಭೆ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪ…

View More ನಂದಿನಿ ಹಾಲು ಬಳಕೆದಾರರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಹಾಲು ಉತ್ಪಾದಕರಿಗೂ ನೆರೆಯ ಬರೆ

ಜಗದೀಶ ಹೊಂಬಳಿ ಹುಬ್ಬಳ್ಳಿ: ಬಡ ಜನರ ಜೀವನದೊಂದಿಗೆ ಚಲ್ಲಾಟ ವಾಡಿರುವ ನೆರೆ, ಹಾಲು ಉತ್ಪಾದಕರಿಗೂ ಬರೆ ಎಳೆದಿದೆ. ನೆರೆಯಿಂದಾಗಿ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ…

View More ಹಾಲು ಉತ್ಪಾದಕರಿಗೂ ನೆರೆಯ ಬರೆ

ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ

ಚನ್ನಗಿರಿ: ಚನ್ನಗಿರಿ ತಾಲೂಕಿನ ಭೀಮನೆರೆ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರ ಸಂಘದ ವತಿಯಿಂದ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಹಾಸಿಗೆ-ಹೊದಿಕೆ ಸಂಗ್ರಹಿಸಿ ನೆರವು ನೀಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಿಕ್ರಮ್ ಪಾಟೀಲ್, ಸಿ.ಕಾರ್ತಿಕ್,…

View More ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ

ಸ್ವಾತಂತ್ರ್ಯ ದಿನ ಮಕ್ಕಳಿಗೆ ಹಾಲು, ಬಿಸ್ಕತ್ ವಿತರಣೆ

ರಾಬಕೊ ಒಕ್ಕೂಟದ ಅಧ್ಯಕ್ಷ ಭೀಮಾನಾಯ್ಕ ಹೇಳಿಕೆ  ಕೊಟ್ಟೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಬರುವ ಶಾಲಾ ವಿದ್ಯಾರ್ಥಿಗಳಿಗೆ ರಾಬಕೊ ಹಾಲು ಒಕ್ಕೂಟದಿಂದ 100 ಎಂಎಲ್ ನಂದಿನಿ…

View More ಸ್ವಾತಂತ್ರ್ಯ ದಿನ ಮಕ್ಕಳಿಗೆ ಹಾಲು, ಬಿಸ್ಕತ್ ವಿತರಣೆ

ನಾಗರ ಪಂಚಮಿ ಹಬ್ಬದ ಸಂಭ್ರಮ

ನರಗುಂದ: ನಾಗರ ಪಂಚಮಿ ಹಬ್ಬದ ನಿಮಿತ್ತ ಪಟ್ಟಣದ ದಂಡಾಪುರ ಬಡಾವಣೆಯ ವಿದ್ಯಾ ಗಣಪತಿ ಯುವಕ ಮಂಡಳದ ಸದಸ್ಯರು ಸೋಮವಾರ ಹುತ್ತದ ಮಣ್ಣಿನಿಂದ ನಿರ್ವಿುಸಿದ ಹುತ್ತದ ನಾಗಪ್ಪನಿಗೆ ನೈವೇದ್ಯ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ…

View More ನಾಗರ ಪಂಚಮಿ ಹಬ್ಬದ ಸಂಭ್ರಮ

ಹಾಲು ವ್ಯರ್ಥ ಮಾಡದೆ ಮಕ್ಕಳಿಗೆ ಕುಡಿಸಿ

ಇಳಕಲ್ಲ: ನಾಗರಪಂಚಮಿ ಹಬ್ಬದ ನಿಮಿತ್ತ ಶಾಲೆ ಮಕ್ಕಳಿಗೆ ಹಾಲು ವಿತರಿಸಿ ಕಲ್ಲು ನಾಗರ ಹಾವಿಗೆ ಹಾಲೆರೆಯುವ ಮೌಢ್ಯತೆ ವಿರುದ್ಧ ಜನಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯಕ್ಕೆ ನಗರದ ವಿಜಯ ಮಹಾಂತೇಶ ಸಂಸ್ಥಾನಮಠ ಸಾಕ್ಷಿಯಾಯಿತು. ನಗರದ ಶ್ರೀ…

View More ಹಾಲು ವ್ಯರ್ಥ ಮಾಡದೆ ಮಕ್ಕಳಿಗೆ ಕುಡಿಸಿ

ಮೌಢ್ಯ ತೊರೆದು ವೈಜ್ಞಾನಿಕ ಸತ್ಯ ಅರಿಯಿರಿ

ಶಿವಮೊಗ್ಗ: ದೇವರು, ಧರ್ಮದ ಹೆಸರಿನಲ್ಲಿ ಜನರು ಮೌಢ್ಯತೆಗೆ ಒಳಗಾಗಬಾರದು ಎಂದು ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು.</p><p>ವೆಂಕಟೇಶನಗರದ ಬಸವಕೇಂದ್ರದಲ್ಲಿ ಶ್ರಾವಣ ಮಾಸ ಪ್ರಯುಕ್ತ ಶನಿವಾರ ಮಕ್ಕಳಿಗೆ ಹಾಲು ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ…

View More ಮೌಢ್ಯ ತೊರೆದು ವೈಜ್ಞಾನಿಕ ಸತ್ಯ ಅರಿಯಿರಿ

ಶಿಮುಲ್ ಹಾಲು ಖರೀದಿ ದರ 2.50 ರೂ. ಹೆಚ್ಚಳ

ಶಿವಮೊಗ್ಗ: ಶಿಮುಲ್ (ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟದ) ಹೈನುಗಾರರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ದರವನ್ನು ಎರಡೂವರೆ ರೂಪಾಯಿ ಹೆಚ್ಚಳ ಮಾಡಿದೆ. ಈ ಪರಿಷ್ಕೃತ ದರ ಆ.3ರಿಂದಲೇ ಜಾರಿಗೆ ಬರಲಿದೆ. ಆದರೆ, ಹಾಲು ಮಾರಾಟ…

View More ಶಿಮುಲ್ ಹಾಲು ಖರೀದಿ ದರ 2.50 ರೂ. ಹೆಚ್ಚಳ