ಮಳೆಗೆ ಉರುಳಿದ ಮರ, ವಿದ್ಯುತ್​ಕಂಬ

ಹಾರೋಹಳ್ಳಿ: ಕನಕಪುರ ತಾಲೂಕಿನಾದ್ಯಂತ ಮಂಗಳವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಸುರಿದ ಬಿರುಗಾಳಿ ಸಹಿತ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಪೊನಿ ಚಂಡಮಾರುತದ ಪ್ರಭಾವದಿಂದ ತಾಲೂಕಿನ ವಿವಿಧೆಡೆ ಮಳೆಯಾಗಿದ್ದು, ಮರಗಳು, ವಿದ್ಯುತ್ ಕಂಬಗಳು, ಮನೆಗಳು…

View More ಮಳೆಗೆ ಉರುಳಿದ ಮರ, ವಿದ್ಯುತ್​ಕಂಬ

ಕನಕಪುರ ಕೆರೆಗಳಿಗೆ ಅರ್ಕಾವತಿ ನೀರು

ಹಾರೋಹಳ್ಳಿ: ಕನಕಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ ಎಂದು ಕನಕಪುರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಡಿ.ವಿಜಯ್ದೇವ್ ತಿಳಿಸಿದರು. ತಾಲೂಕಿನ ಮರಳೆ ಗವಿ ಮಠದ ಬಳಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅರ್ಕಾವತಿ…

View More ಕನಕಪುರ ಕೆರೆಗಳಿಗೆ ಅರ್ಕಾವತಿ ನೀರು

ಕಾಂಗ್ರೆಸ್​ನಿಂದ ಸರ್ವರ ಹಿತರಕ್ಷಣೆ

ಹಾರೋಹಳ್ಳಿ: ದೇಶದ ಸಮಗ್ರತೆ, ಯುವಕರು, ಮಹಿಳೆಯರು, ದೀನ ದಲಿತರು, ಅಲ್ಪಸಂಖ್ಯಾತರು ಹಿಂದುಳಿದವರ ಹಿತ ಕಾಪಾಡಲು ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯಥಿ ಡಿ.ಕೆ.ಸುರೇಶ್ ತಿಳಿಸಿದರು.…

View More ಕಾಂಗ್ರೆಸ್​ನಿಂದ ಸರ್ವರ ಹಿತರಕ್ಷಣೆ

ರೈತರ ಹಿತ ಕಾಯದ ಸರ್ಕಾರ

ಹಾರೋಹಳ್ಳಿ: ರಾಜ್ಯ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ. ದೇವಾಲಯಗಳ ಭೇಟಿಯಲ್ಲೇ ಮುಖ್ಯಮಂತ್ರಿ ಕಾಲ ಕಳೆಯುತ್ತಿದ್ದಾರೆ. ರೈತರ ಸಮಸ್ಯೆ ಬಗೆಹರಿಸಲು ಅವರಿಗೆ ಸಮಯ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಲೇವಡಿ ಮಾಡಿದರು. ಕನಕಪುರ ತಾಲೂಕಿನ…

View More ರೈತರ ಹಿತ ಕಾಯದ ಸರ್ಕಾರ

ಮಾನವೀಯ ಧರ್ಮ ಬೆಳೆಯಲಿ

ಹಾರೋಹಳ್ಳಿ: ಕೌಶಲಕ್ಕೆ ತಕ್ಕ ತರಬೇತಿ ನೀಡಿ ಒಂದು ಕುಟುಂಬವನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಸಂಸ್ಥೆಯ ಮುಖ್ಯ ಉದ್ದೇಶ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಬಾಬುನಾಯ್ಕ ಹೇಳಿದರು. ಕನಕಪುರ ತಾಲೂಕಿನ ಮರಳವಾಡಿಯ ಎಂಇಎಸ್ ಪ್ರೌಢಶಾಲಾ ಆವರಣದಲ್ಲಿ…

View More ಮಾನವೀಯ ಧರ್ಮ ಬೆಳೆಯಲಿ

ಪ್ರೌಢಶಾಲೆ ಕಟ್ಟಡ ದುರಸ್ತಿಗೆ ಕ್ರಮ ಅಗತ್ಯ

ಎಲ್.ಜಿ. ಜಯರಾಮನಾಯಕ್ ಹಾರೋಹಳ್ಳಿ ಸರ್ಕಾರಿ ಶಾಲೆಗಳನ್ನು ಉಳಿಸಲು ಹೋರಾಟ ಒಂದೆಡೆಯಾದರೆ, ಇನ್ನೂ ಕೆಲವೆಡೆ ಇರುವ ಶಾಲೆಗಳು ಕನಿಷ್ಠ ಮೂಲಸೌಲಭ್ಯಗಳಿಲ್ಲದೆ ಸೊರಗುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿ ಕಡಸಿಕೊಪ್ಪ ಸರ್ಕಾರಿ ಪ್ರೌಢಶಾಲೆ ಕಟ್ಟಡ…

View More ಪ್ರೌಢಶಾಲೆ ಕಟ್ಟಡ ದುರಸ್ತಿಗೆ ಕ್ರಮ ಅಗತ್ಯ

ಪಿಜನ್ ಕುಕ್ಕರ್ ಘಟಕದ ಬಾಯ್ಲರ್ ಸ್ಫೋಟ

ಹಾರೋಹಳ್ಳಿ: ಕೈಗಾರಿಕಾ ಪ್ರದೇಶದ ಸ್ಟೌ ಕ್ರಾಫ್ಟ್ ಕಾರ್ಖಾನೆ ಬಾಯ್ಲರ್ ಮತ್ತು ಸಿಲಿಂಡರ್ ಸ್ಪೋಟಗೊಂಡು 15 ಕಾರ್ವಿುಕರು ಗಾಯಗೊಂಡಿದ್ದು, ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಹರಿಹರದ ಪ್ರಭು(33), ರಾಯಚೂರಿನ ಸಿದ್ದಲಿಂಗಯ್ಯ(39), ಮೇಡಮಾರನಹಳ್ಳಿ ಪುಷ್ಪಲತಾ(31), ವಿನೋದ್(25), ತಮಿಳುನಾಡು…

View More ಪಿಜನ್ ಕುಕ್ಕರ್ ಘಟಕದ ಬಾಯ್ಲರ್ ಸ್ಫೋಟ

ಬಿಜೆಪಿ ಸೋತರಷ್ಟೇ ಮೈತ್ರಿ ಯಶಸ್ವಿ

ಹಾರೋಹಳ್ಳಿ: ನನಗೆ ಪ್ರಧಾನಿ ಆಗುವ ಇಚ್ಛೆ ಇಲ್ಲ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಬಹುದು. ಅವರಿಗೆ ಇಷ್ಟವಿಲ್ಲದಿದ್ದರೆ ಪ್ರಾದೇಶಿಕ ಪಕ್ಷದ ಯಾರಾದರೊಬ್ಬ ನಾಯಕರು ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಯಶಸ್ವಿಯಾಗಬೇಕಾದರೆ ಬಿಜೆಪಿಯನ್ನು ಸೋಲಿಸುವ ಪಣ ತೊಡಬೇಕು.…

View More ಬಿಜೆಪಿ ಸೋತರಷ್ಟೇ ಮೈತ್ರಿ ಯಶಸ್ವಿ

ಬೆಂಕಿಗೆ 15 ಅಂಗಡಿ ಆಹುತಿ

ಹಾರೋಹಳ್ಳಿ: ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಹಾರೋಹಳ್ಳಿಯ 15 ಅಂಗಡಿ ಮಳಿಗೆಗಳು ಬೆಂಕಿಗಾಹುತಿಯಾಗಿ ಸಂಪೂರ್ಣ ಭಸ್ಮವಾಗಿವೆ. ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಅವಘಡ ಸಂಭವಿಸಿದೆ. ಬಳೆ, ಹೂವು, ತರಕಾರಿ ಮುಂತಾದ ಅಂಗಡಿಗಳು ಸುಟ್ಟು ಕರಕಲಾಗಿವೆ. ಮರಿಜೋಗಪ್ಪ,…

View More ಬೆಂಕಿಗೆ 15 ಅಂಗಡಿ ಆಹುತಿ

ಸಂಸದರಿಗೆ ಗ್ರಾಮಸ್ಥರ ತರಾಟೆ

ಹಾರೋಹಳ್ಳಿ: ಕೀರಣಗೆರೆ ಮತ್ತು ಟಿ.ಹೊಸಹಳ್ಳಿಗೆ ಸೋಮವಾರ ಪ್ರಚಾರಕ್ಕೆ ತೆರಳಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ.ಸುರೇಶ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಗಳಿಗೆ ಮೂಲಸೌಲಭ್ಯ ನೀಡದೆ ಚುನಾವಣೆ…

View More ಸಂಸದರಿಗೆ ಗ್ರಾಮಸ್ಥರ ತರಾಟೆ