ಬೆಳೆ ರಾಶಿಗೆ ಸಮಸ್ಯೆಯಾದ ಮಳೆ !

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ನೆರೆ ಸಮಸ್ಯೆಯಿಂದ ಹೊರ ಬರುವ ಮುನ್ನವೇ ಮಳೆರಾಯ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾನೆ. ಮತ್ತೊಂದೆಡೆ ಕಟಾವಿಗೆ ಸಜ್ಜಾಗಿದ್ದ ಬೆಳೆಗಳೆಲ್ಲ ಜಲಾವೃತಗೊಂಡಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.…

View More ಬೆಳೆ ರಾಶಿಗೆ ಸಮಸ್ಯೆಯಾದ ಮಳೆ !

ದೊಡ್ಡಬಿದರಕಲ್ಲು ಕೆರೆಕೋಡಿ ಒಡೆದು ಮನೆಗಳಿಗೆ ನುಗ್ಗಿದ ನೀರು: ಬಿಬಿಎಂಪಿ ಮೇಯರ್​ ಭೇಟಿ

ಬೆಂಗಳೂರು : ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ದೊಡ್ಡಬಿದರಕಲ್ಲು ಕೆರೆಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿದೆ. ವಾರ್ಡ್​ ಸಂಖ್ಯೆ-40ರ ದೊಡ್ಡಬಿದರಕಲ್ಲು ಗ್ರಾಮದಲ್ಲಿ ಕೆರೆ ನಿರ್ಮಾಣವಾಗಿದೆ. ಇಡೀ ರಾತ್ರಿ ಸುರಿದ ಮಳೆಗೆ ಕೆರೆ…

View More ದೊಡ್ಡಬಿದರಕಲ್ಲು ಕೆರೆಕೋಡಿ ಒಡೆದು ಮನೆಗಳಿಗೆ ನುಗ್ಗಿದ ನೀರು: ಬಿಬಿಎಂಪಿ ಮೇಯರ್​ ಭೇಟಿ

ಕೃಷಿ ಹೊಂಡ, ಬದುವುಗಳಿಗೆ ಹಾನಿ

ಬ್ಯಾಡಗಿ: ತಾಲೂಕಿನ ವಿವಿಧೆಡೆ ಭಾನುವಾರ ಹಾಗೂ ಸೋಮವಾರ ಸುರಿದ ಮಳೆಗೆ ಕೆರೆ ಕಟ್ಟೆಗಳು ಭರ್ತಿಗೊಂಡು, ಕೃಷಿ ಹೊಂಡ, ಬದುವುಗಳು ನೀರಿನ ರಭಸಕ್ಕೆ ಹಾನಿಗೊಳಗಾಗಿವೆ. 2 ತಿಂಗಳಿಂದ ಮಳೆ ಹೊಡೆತಕ್ಕೆ ಬೆಳೆ ಹಾನಿ ಹಾಗೂ ಮನೆಗಳು…

View More ಕೃಷಿ ಹೊಂಡ, ಬದುವುಗಳಿಗೆ ಹಾನಿ

ತೀವ್ರ ಅಲುಗಾಟಕ್ಕೆ ತುತ್ತಾದ ಏರ್​ ಇಂಡಿಯಾ ವಿಮಾನಗಳು, ಪ್ರಯಾಣಿಕರು ಕಂಗಾಲು…ಆಹಾರವಸ್ತುಗಳೆಲ್ಲ ಚೆಲ್ಲಾಪಿಲ್ಲಿ…

ನವದೆಹಲಿ: ದೆಹಲಿಯಿಂದ ತಿರುವನಂತಪುರಕ್ಕೆ ಕೊಚ್ಚಿನ್​ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏರ್​ ಇಂಡಿಯಾ ವಿಮಾನ ತೀವ್ರ ಅಲುಗಾಟಕ್ಕೆ ತುತ್ತಾಗಿ ಪ್ರಯಾಣಿಕರಿಗೆ ಜೀವವೇ ಬಾಯಿಗೆ ಬಂದಂತಾಗಿ ತುಂಬಾ ಕಂಗಾಲಾಗಿದ್ದರು. ವಿಮಾನದಲ್ಲಿ ಅಂದಾಜು 172 ಪ್ರಯಾಣಿಕರು ಇದ್ದರು. ವಿಮಾನ ತೀವ್ರ…

View More ತೀವ್ರ ಅಲುಗಾಟಕ್ಕೆ ತುತ್ತಾದ ಏರ್​ ಇಂಡಿಯಾ ವಿಮಾನಗಳು, ಪ್ರಯಾಣಿಕರು ಕಂಗಾಲು…ಆಹಾರವಸ್ತುಗಳೆಲ್ಲ ಚೆಲ್ಲಾಪಿಲ್ಲಿ…

ಕಾಲುವೆ ಒಡೆದು ಹೊಲಕ್ಕೆ ನುಗ್ಗಿದ ನೀರು, ನೂರು ಎಕರೆಗೂ ಹೆಚ್ಚು ಪ್ರದೇಶ ಹಾನಿ

ರಾಯಚೂರು: ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ತಾಲೂಕಿನ ಗೋನಾಳ ಹತ್ತಿರ ನಿರ್ಮಾಣ ಹಂತದ ನಾರಾಯಣಪುರ ಬಲದಂಡೆ ಕಾಲುವೆ ಶನಿವಾರ ಒಡೆದು, ಹೊಲಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಬಲದಂಡೆ ಕಾಲುವೆಯ 95ನೇ ಕಿ.ಮೀ. ನಿಂದ 154 ಕಿ.ಮೀ. ವಿಸ್ತರಣೆ ಕಾಮಗಾರಿ…

View More ಕಾಲುವೆ ಒಡೆದು ಹೊಲಕ್ಕೆ ನುಗ್ಗಿದ ನೀರು, ನೂರು ಎಕರೆಗೂ ಹೆಚ್ಚು ಪ್ರದೇಶ ಹಾನಿ

ಜಲಾವೃತಗೊಂಡ ಮನೆ, ಶಾಲೆ

ರೋಣ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಪ್ರಮುಖ ರಸ್ತೆಗಳು ಜಲಾವೃತಗೊಂಡು, ಹಲವೆಡೆ ಮನೆ ಹಾಗೂ ಶಾಲೆಗಳಿಗೆ ನೀರು ನುಗ್ಗಿ ಹಾನಿಯುಂಟು ಮಾಡಿದೆ. ಸುಭಾಸ ನಗರ, ಕಲ್ಯಾಣ ನಗರ, ಸರ್ಕಾರಿ ಉರ್ದು ಶಾಲೆ ಹಾಗೂ…

View More ಜಲಾವೃತಗೊಂಡ ಮನೆ, ಶಾಲೆ

ನೆರೆಗೆ 332 ಕೋಟಿ ರೂ. ಹಾನಿ

ಹಾವೇರಿ: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಉಂಟಾದ ಅತಿವೃಷ್ಟಿ ಹಾಗೂ ನೆರೆ ಹಾವಳಿಗೆ ಲೋಕೋಪಯೋಗಿ ಹಾಗೂ ಜಿಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ 332 ಕೋಟಿ ರೂ. ರಸ್ತೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ. ನೆರೆಯಿಂದ ಒಟ್ಟಾರೆ…

View More ನೆರೆಗೆ 332 ಕೋಟಿ ರೂ. ಹಾನಿ

ಸಮೀಕ್ಷಾ ವರದಿಗೆ ತರಾತುರಿ ಬೇಡ

ಹಳಿಯಾಳ: ತಾಲೂಕಿನ ಎಲ್ಲ ಇಲಾಖೆಗಳು ನೆರೆ ಹಾಗೂ ಅತಿವೃಷ್ಟಿಯಿಂದಾದ ಹಾನಿಯ ಸಮೀಕ್ಷಾ ವರದಿಯನ್ನು ತರಾತುರಿಯಿಂದ ನೀಡದೆ ಕೂಲಂಕಷವಾಗಿ ಪರಿಶೀಲಿಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು. ಮಿನಿವಿಧಾನ ಸೌಧದಲ್ಲಿ…

View More ಸಮೀಕ್ಷಾ ವರದಿಗೆ ತರಾತುರಿ ಬೇಡ

ರೈತ ಮುಖಂಡರ ಹೋರಾಟಕ್ಕೆ ಅಧಿಕಾರಿಗಳ ಸ್ಪಂದನೆ

ಧಾರವಾಡ: ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಮಲ್ಲಿಕಾರ್ಜುನಗೌಡ ಬಾಳನಗೌಡರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ನಡೆಸಿದ್ದ ಧರಣಿಗೆ ತಾಲೂಕು ಆಡಳಿತ ಸ್ಪಂದಿಸಿದೆ. ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ ಬುಧವಾರ ಶಿರೂರು ಗ್ರಾಮಕ್ಕೆ ತೆರಳಿ…

View More ರೈತ ಮುಖಂಡರ ಹೋರಾಟಕ್ಕೆ ಅಧಿಕಾರಿಗಳ ಸ್ಪಂದನೆ

ಅತಿವೃಷ್ಟಿಯಿಂದ ಅಂಗಮಾರಿಗೆ ಚಿಕ್ಕಮಗಳೂರಲ್ಲಿ ಬೆಳೆದ ಆಲೂಗಡ್ಡೆ ನಾಶ

ಚಿಕ್ಕಮಗಳೂರು:ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ವಿವಿಧೆಡೆ ಆಲೂಗಡ್ಡೆಗೆ ಅಂಗಮಾರಿ ರೋಗ ತಗುಲಿ ಬೆಳೆ ನಾಶವಾಗಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೂರು ತಿಂಗಳ ಹಿಂದೆ ಮುಂಗಾರು ಮಳೆ ಕ್ಷೀಣಿಸಿ ನೀರಿಲ್ಲದೆ…

View More ಅತಿವೃಷ್ಟಿಯಿಂದ ಅಂಗಮಾರಿಗೆ ಚಿಕ್ಕಮಗಳೂರಲ್ಲಿ ಬೆಳೆದ ಆಲೂಗಡ್ಡೆ ನಾಶ