ಹಾನಗಲ್ಲದಲ್ಲಿ ಡಕೋಟ ಬಸ್​ಗಳು

ಗಿರೀಶ ದೇಶಪಾಂಡೆ ಹಾನಗಲ್ಲ ಮಾರ್ಗ ಮಧ್ಯೆ ಎಲ್ಲೆಂದರಲ್ಲಿ ಕೈಕೊಡುವ ಹಾಗೂ ಬ್ರೆಕ್​ಗಳಿಲ್ಲದೆ ಹಲವು ಅಪಘಾತಗಳಿಂದ ಕುಖ್ಯಾತಿಗೆ ಪಾತ್ರವಾಗಿರುವ ಹಾನಗಲ್ಲ ಘಟಕದ ಬಸ್​ನಲ್ಲಿ ಪ್ರಯಾಣ ಮಾಡುವಾಗ ಒಂದು ಕ್ಷಣ ಯೋಚಿಸುವುದು ಒಳಿತು. ಹೌದು! ಪ್ರತಿದಿನವೂ ಈ…

View More ಹಾನಗಲ್ಲದಲ್ಲಿ ಡಕೋಟ ಬಸ್​ಗಳು

ಹಾನಗಲ್ಲ ಕಾ ರಾಜಾ ಗಣೇಶನಿಗೆ ವಿದಾಯ

ಹಾನಗಲ್ಲ: ಪಟ್ಟಣದ ವಿರಾಟ ಗಣೇಶ ವಿಸರ್ಜನೆ ಸಾರ್ವಜನಿಕರ ಸಡಗರ- ಸಂಭ್ರಮದೊಂದಿಗೆ ಶನಿವಾರ ಜರುಗಿತು. ತಾರಕೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಹಾನಗಲ್ಲ ಕಾ ರಾಜಾ ಗಣೇಶ ಮೂರ್ತಿಗೂ ವಿದಾಯ ಹೇಳಲಾಯಿತು. ಬೆಳಗ್ಗೆ 10 ಗಂಟೆಗೆ ತಾರಕೇಶ್ವರ ದೇವಸ್ಥಾನದಿಂದ…

View More ಹಾನಗಲ್ಲ ಕಾ ರಾಜಾ ಗಣೇಶನಿಗೆ ವಿದಾಯ

ನಡೆ-ನುಡಿ ಒಂದಾದರೆ ಜೀವನ ಹಸನು

ಮುಂಡರಗಿ: ಧರ್ಮ, ಸಂಸ್ಕೃತಿ ಉಳಿಯಲು ಧಾರ್ವಿುಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ನಡೆ-ನುಡಿ ಒಂದಾದರೆ ಮಾತ್ರ ಜೀವನ ಹಸನವಾಗುತ್ತದೆ ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶ್ರಾವಣ ಮಾಸದ…

View More ನಡೆ-ನುಡಿ ಒಂದಾದರೆ ಜೀವನ ಹಸನು

ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಕೃಷಿ ಅಧಿಕಾರಿಗಳಿಗೆ ಅವರ ಮೇಲೆ ಹಿಡಿತವಿಲ್ಲದಂತಾಗಿದೆ. ಎಂಆರ್​ಪಿ ದರಕ್ಕಿಂತ 60 ರೂ. ಹೆಚ್ಚಿಗೆ ಪಡೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು…

View More ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ

ಆನೆಕೆರೆಯಲ್ಲಿ ಅಪರೂಪದ ಮೀನು ಪತ್ತೆ

ಹಾನಗಲ್ಲ: ನೆರೆಯಿಂದ ಹರಿದು ಬಂದ ನೀರಿನಲ್ಲಿ ಚಿರತೆ ಬಣ್ಣವನ್ನು ಹೋಲುವ ಹಾಗೂ ದೊಡ್ಡ ದೊಡ್ಡ ಮುಳ್ಳುಗಳುಳ್ಳ ಮೀನೊಂದು ಪಟ್ಟಣದ ಕುಡಿಯುವ ನೀರಿನ ಜಲಾಗಾರ ಆನೆಕೆರೆಯಲ್ಲಿ ಮಂಗಳವಾರ ಮೀನುಗಾರರ ಬಲೆಗೆ ಬಿದ್ದಿದೆ. ಪಟ್ಟಣದ ಮೀನುಗಾರ ಅಲ್ತಾಫ್…

View More ಆನೆಕೆರೆಯಲ್ಲಿ ಅಪರೂಪದ ಮೀನು ಪತ್ತೆ

ನೆರೆಯಿಂದಾದ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಿ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ತಾಲೂಕಿನಾದ್ಯಂತ ನೆರೆ ಹಾವಳಿಯಿಂದ ಉಂಟಾದ ಅವ್ಯವಸ್ಥೆಯನ್ನು ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸವಣೂರು ಉಪವಿಭಾಗಾಧಿಕಾರಿ ಹರ್ಷಲ್ ನಾರಾಯಣರಾವ್ ಸೂಚನೆ ನೀಡಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ…

View More ನೆರೆಯಿಂದಾದ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಿ

ತಾತ್ಕಾಲಿಕ ಪರಿಹಾರ ತಕ್ಷಣ ವಿತರಿಸಿ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಚನ್ನಪ್ಪ ಶಂಕ್ರಪ್ಪ ಮಲ್ಲಾಡದ ಎಂಬುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ. ನೀಡಿದರು. ಹಾನಗಲ್ಲ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ಶುಕ್ರವಾರ ಆಗಮಿಸಿದ್ದ…

View More ತಾತ್ಕಾಲಿಕ ಪರಿಹಾರ ತಕ್ಷಣ ವಿತರಿಸಿ

190 ಶಾಲಾ ಕೊಠಡಿ, 205 ಶಿಕ್ಷಕರ ಕೊರತೆ

ಹಾನಗಲ್ಲ: 190 ಶಾಲಾ ಕೊಠಡಿ ನಿರ್ವಣ, ಶಿಕ್ಷಕರ ಕೊರತೆ, ಯೂರಿಯಾ ಗೊಬ್ಬರ ಮಾರಾಟ ಕುರಿತು ಸೋಮವಾರ ಜರುಗಿದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಸಭೆ ಆರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.…

View More 190 ಶಾಲಾ ಕೊಠಡಿ, 205 ಶಿಕ್ಷಕರ ಕೊರತೆ

ಎರಡು ಸಾವಿರ ಹೆಕ್ಟೇರ್​ಗೆ ನೀರಾವರಿ ಸೌಲಭ್ಯ

ಹಾನಗಲ್ಲ: ಬಸಾಪುರ ಏತ ನೀರಾವರಿ ಯೋಜನೆ ಹಾವೇರಿ, ಹಾನಗಲ್ಲ ತಾಲೂಕಿನ 17 ಗ್ರಾಮಗಳ 2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ. ಕರ್ನಾಟಕ ನೀರಾವರಿ ನಿಗಮದಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.…

View More ಎರಡು ಸಾವಿರ ಹೆಕ್ಟೇರ್​ಗೆ ನೀರಾವರಿ ಸೌಲಭ್ಯ

ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ವಿಜಯವಾಣಿ ಸುದ್ದಿಜಾಲ ಸವಣೂರ ಸವಣೂರ, ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳ ಕೆರೆಗಳ ಅಭಿವೃದ್ಧಿ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸವಣೂರಲ್ಲಿ ಹಮ್ಮಿಕೊಂಡಿರುವ ನಿರಂತರ ಧರಣಿ ಶುಕ್ರವಾರ 23ದಿನ…

View More ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ