ಹಾಕಿ ಲೀಗ್‌ನಲ್ಲಿ 4 ತಂಡಕ್ಕೆ ಗೆಲುವು

ಪೊನ್ನಂಪೇಟೆ: ಹಾಕಿ ಕೂರ್ಗ್ ವತಿಯಿಂದ ಇಲ್ಲಿನ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ‘ಎ’ ಡಿವಿಜನ್ ಹಾಕಿ ಲೀಗ್‌ನ 4ನೇ ದಿನವಾದ ಭಾನುವಾರದ ಪಂದ್ಯಾವಳಿಯಲ್ಲಿ 4 ತಂಡ ಗೆಲುವು ಸಾಧಿಸಿದ್ದು, 2 ತಂಡಗಳ ನಡುವಿನ ಸಮಬಲದ ಹೋರಾಟದಿಂದ…

View More ಹಾಕಿ ಲೀಗ್‌ನಲ್ಲಿ 4 ತಂಡಕ್ಕೆ ಗೆಲುವು