ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಬೆಂಗಳೂರು: ಒಂದು ತಿಂಗಳ ಹಸುಗೂಸನ್ನು ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಮನಕಲಕುವ ಘಟನೆ ವಿವೇಕನಗರದಲ್ಲಿ ನಡೆದಿದೆ. ಕಾರ್ತಿಕ್​ ಎಂಬುವವರ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಹತ್ಯೆ ಮಾಡಲಾಗಿದೆ. ಡಿ. 21ರ ರಾತ್ರಿ ಮಗು ಜ್ವರದಿಂದ…

View More ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಆಟೋರಿಕ್ಷಾ ಪಲ್ಟಿಯಾಗಿ ಹಸುಗೂಸು ಸಾವು

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ-ಶಿಗ್ಲಿ ಮಧ್ಯದ ರಸ್ತೆಯಲ್ಲಿ ಕನಕಾಪುರ ದ್ಯಾಮವ್ವದೇವಿ ದೇವಸ್ಥಾನದ ಬಳಿ ಆಟೋ ರಿಕ್ಷಾ ಪಲ್ಟಿಯಾಗಿ ಎರಡು ತಿಂಗಳ ಕೂಸು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ. ಕೆರೆಕೊಪ್ಪ ಗ್ರಾಮದ ಉಮಾ ಮಲ್ಲಾಡದ ಎಂಬ ಬಾಣಂತಿ ತನ್ನ…

View More ಆಟೋರಿಕ್ಷಾ ಪಲ್ಟಿಯಾಗಿ ಹಸುಗೂಸು ಸಾವು

ಒಂಭತ್ತು ತಿಂಗಳ ಹಸುಗೂಸು ಬೆಂಕಿಗಾಹುತಿ

ಕೊಪ್ಪಳ: ಗುಡಿಸಲಿಗೆ ಬೆಂಕಿ ಆಕಸ್ಮಿಕವಾಗಿ ತಗುಲಿ ಒಂಭತ್ತು ತಿಂಗಳ ಹಸುಗೂಸು ಶುಕ್ರವಾರ ಮೃತಪಟ್ಟಿದೆ. ಯಲಬುರ್ಗಾ ತಾಲೂಕಿನ ತರಲಕಟ್ಟಿ ತಾಂಡಾದ ಸೋಮಪ್ಪ ಚೌವ್ಹಾಣ್ ಹಾಗೂ ಸುನಿತಾ ದಂಪತಿ ಪುತ್ರ ಮಹೇಶ ಮೃತಪಟ್ಟ ಮಗು. ಕುಟುಂಬಸ್ಥರು ಶುಕ್ರವಾರ…

View More ಒಂಭತ್ತು ತಿಂಗಳ ಹಸುಗೂಸು ಬೆಂಕಿಗಾಹುತಿ

ಹೆಣ್ಣು ಮಗು ಎಂಬ ಕಾರಣಕ್ಕೆ 20 ದಿನದ ಹಸುಗೂಸನ್ನು ಕೊಂದ ಪಾಪಿ ತಂದೆ

ಬೆಂಗಳೂರು: ಹೆಣ್ಣು ಮಗು ಎಂಬ ಕಾರಣಕ್ಕೆ 20 ದಿನದ ಮಗುವನ್ನು ಮಗುವಿನ ತಂದೆಯೇ ಕೊಲೆ ಮಾಡಿದ್ದಾನೆ. ಸುಬ್ಬನಪಾಳ್ಯದಲ್ಲಿ ವಾಸವಾಗಿರುವ ನೇಪಾಳ ಮೂಲದ ಗೋಕುಲ್​ ಎಂಬಾತ ಗುರುವಾರ ರಾತ್ರಿ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ಸಂದರ್ಭದಲ್ಲಿ…

View More ಹೆಣ್ಣು ಮಗು ಎಂಬ ಕಾರಣಕ್ಕೆ 20 ದಿನದ ಹಸುಗೂಸನ್ನು ಕೊಂದ ಪಾಪಿ ತಂದೆ

20 ದಿನದ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ

ಬೆಳಗಾವಿ: ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ 20 ದಿನದ ಕೂಸಿಗೆ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ವೈದ್ಯರ ತಂಡ ಯಶಸ್ವಿಯಾಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಗಂಡು ಮಗುವನ್ನು…

View More 20 ದಿನದ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ

ಉಸಿರಾಟದ ಸಮಸ್ಯೆಯಿಂದ ವಿಮಾನದಲ್ಲಿ ಅಸುನೀಗಿದ ಹಸುಗೂಸು

ಹೈದರಾಬಾದ್​: ಉಸಿರಾಟದ ಸಮಸ್ಯೆಯಿಂದಾಗಿ ನಾಲ್ಕು ತಿಂಗಳ ಮಗುವೊಂದು ವಿಮಾನದಲ್ಲೇ ಅಸುನೀಗಿದೆ. ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಪಟನಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ವಿಮಾನವನ್ನು ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಇಳಿಸಿ…

View More ಉಸಿರಾಟದ ಸಮಸ್ಯೆಯಿಂದ ವಿಮಾನದಲ್ಲಿ ಅಸುನೀಗಿದ ಹಸುಗೂಸು

ದಂಪತಿ ಮೇಲೆ ದಾಳಿ ಮಾಡಿ ಹಸುಗೂಸನ್ನು ಹೊತ್ತೊಯ್ದ ಚಿರತೆ… ಮುಂದೇನಾಯ್ತು?

ವಡೋದರಾ: ಚಿರತೆಯೊಂದು ಬೈಕ್​ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ದಾಳಿ ಮಾಡಿ ನಾಲ್ಕು ತಿಂಗಳ ಹಸುಗೂಸನ್ನು ಹೊತ್ತೊಯ್ದಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಗುಜರಾತ್​ನ ಛೋಟಾಡುಪುರ್ ಜಿಲ್ಲೆಯಲ್ಲಿ ಆದಿವಾಸಿಗಳೇ ಹೆಚ್ಚಿನ ಪ್ರಮಾಣದಲ್ಲಿ ವಾಸಿಸುವ ಪವಿ ಜೀತ್​ಪುರ್​ ತಾಲೂಕಿನ…

View More ದಂಪತಿ ಮೇಲೆ ದಾಳಿ ಮಾಡಿ ಹಸುಗೂಸನ್ನು ಹೊತ್ತೊಯ್ದ ಚಿರತೆ… ಮುಂದೇನಾಯ್ತು?