ಒಂದು ಲಕ್ಷ ಹಸುಗಳ ರಕ್ಷಣೆಗಾಗಿ 1 ಸಾವಿರ ಗೋಶಾಲೆ ತೆರೆಯಲು ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ ನಿರ್ಧಾರ

ಭೋಪಾಲ್: ಮಧ್ಯಪ್ರದೇಶ ಸರ್ಕಾರವು ಒಂದು ಲಕ್ಷ ಹಸುಗಳ ರಕ್ಷಣೆಗಾಗಿ ರಾಜ್ಯಾದ್ಯಂತ 1000 ಗೋಶಾಲೆ ಅಥವಾ ಹಸು ಆಶ್ರಯ ತಾಣಗಳನ್ನು ಮೊದಲ ಹಂತದಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಮೇ ತಿಂಗಳ ವೇಳೆಗೆ 1000 ಗೋಶಾಲೆಗಳನ್ನು ತೆರೆಯಲಾಗುತ್ತದೆ. ಹಸುಗಳ…

View More ಒಂದು ಲಕ್ಷ ಹಸುಗಳ ರಕ್ಷಣೆಗಾಗಿ 1 ಸಾವಿರ ಗೋಶಾಲೆ ತೆರೆಯಲು ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ ನಿರ್ಧಾರ

ಹಸುಗಳ ವಿರುದ್ಧ ದೂರು ನೀಡಿದ ಶಾಲಾ ಮಕ್ಕಳು

ನವದೆಹಲಿ: ಶಾಲೆಯ ಕ್ಯಾಂಪಸ್​ನಲ್ಲಿ ಓಡಾಡುವ ಹಸು, ಜಾನುವಾರುಗಳಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಶಾಲಾ ಮಕ್ಕಳು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬಿಸಾಂದಾ ಪಟ್ಟಣದ ಸಿಂಗ್​ಪುರ್​ ಹಳ್ಳಿಯಲ್ಲಿರುವ ಹೈಸ್ಕೂಲ್​ ಮಕ್ಕಳು ಈ…

View More ಹಸುಗಳ ವಿರುದ್ಧ ದೂರು ನೀಡಿದ ಶಾಲಾ ಮಕ್ಕಳು

ಬುಲಂದ್​ಶಹರ್​ ಗಲಭೆ: ಇನ್​ಸ್ಪೆಕ್ಟರ್​ರನ್ನು ಕೊಂದ ಇಬ್ಬರು ಆರೋಪಿಗಳ ಬಂಧನ

ಬುಲಂದ್​ಶಹರ್​( ಉತ್ತರ ಪ್ರದೇಶ): ಕಸಾಯಿಖಾನೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸೋಮವಾರ ದೊಂಬಿ ಗಲಭೆಗೆ ಸಿಲುಕಿ ಮೃತಪಟ್ಟ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮೀರತ್​ನ ಅಡಿಷನಲ್​ ಡೈರೆಕ್ಟರ್​ ಜೆನರಲ್​…

View More ಬುಲಂದ್​ಶಹರ್​ ಗಲಭೆ: ಇನ್​ಸ್ಪೆಕ್ಟರ್​ರನ್ನು ಕೊಂದ ಇಬ್ಬರು ಆರೋಪಿಗಳ ಬಂಧನ

ಕಸಾಯಿಖಾನೆ ವಿರುದ್ಧ ಹೋರಾಡುತ್ತಿದ್ದವರ ದಾಳಿಗೆ ಪೊಲೀಸ್​ ಅಧಿಕಾರಿ ಸೇರಿ ಇಬ್ಬರ ಬಲಿ

ಬುಲಂದ್​ಶಹರ್​( ಉತ್ತರ ಪ್ರದೇಶ): ಕಸಾಯಿಖಾನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ನಿಯಂತ್ರಿಸಲು ಮುಂದಾದ ಪೊಲೀಸ್​ ಅಧಿಕಾರಿ ಗುಂಪಿನ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಗಲಭೆಯಲ್ಲಿ ಒಬ್ಬರ ವ್ಯಕ್ತಿಯೂ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿದ್ದ ಅಕ್ರಮ ಕಸಾಯಿಖಾನೆ…

View More ಕಸಾಯಿಖಾನೆ ವಿರುದ್ಧ ಹೋರಾಡುತ್ತಿದ್ದವರ ದಾಳಿಗೆ ಪೊಲೀಸ್​ ಅಧಿಕಾರಿ ಸೇರಿ ಇಬ್ಬರ ಬಲಿ

ಹಸುಗಳಿಗೆ ರಾಷ್ಟ್ರ ಮಾತಾ ಸ್ಥಾನ ನೀಡಲು ಉತ್ತರಾಖಂಡ್ ಸರ್ಕಾರ ನಿರ್ಧಾರ

ಡೆಹರಾಡೂನ್‌: ಉತ್ತರಾಖಂಡ್ ವಿಧಾನಸಭೆಯು ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿದ್ದು, ಹಸುಗಳಿಗೆ ‘ರಾಷ್ಟ್ರ ಮಾತಾ’ ಸ್ಥಾನ ನೀಡುವ ಕುರಿತು ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ಪಶುಸಂಗೋಪನಾ ಸಚಿವರಾದ ರೇಖಾ ಆರ್ಯ ಅವರು, ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಮಂಡಿಸಿದ್ದು, ಈ ನಿರ್ಧಾರಕ್ಕೆ…

View More ಹಸುಗಳಿಗೆ ರಾಷ್ಟ್ರ ಮಾತಾ ಸ್ಥಾನ ನೀಡಲು ಉತ್ತರಾಖಂಡ್ ಸರ್ಕಾರ ನಿರ್ಧಾರ

ಗೋಶಾಲೆಯಲ್ಲಿ 36 ಹಸುಗಳು ದಿಢೀರ್​ ಸಾವು: ಏನಾಯ್ತು ಗೊತ್ತೆ?

ನವದೆಹಲಿ: ದೆಹಲಿ ಹೊರ ವಲಯದ ಚಾವ್ಲಾ ಎಂಬಲ್ಲಿ ಇರುವ ಗೋಶಾಲೆಯಲ್ಲಿ ಎರಡು ದಿನಗಳಲ್ಲಿ ಸುಮಾರು 36 ಗೋವುಗಳು ದಿಢೀರ್ ​ ಸಾವನಪ್ಪಿದ್ದು ಸ್ಥಳೀಯ ನಾಗರಿಕರು ಆತಂಕಕ್ಕೀಡಾಗಿದ್ದಾರೆ. ಶುಕ್ರವಾರ ಬೆಳಗ್ಗೆ ವಿಚಾರ ತಿಳಿಯುತ್ತಲೇ ಗೋಶಾಲೆ ಬಳಿಗೆ…

View More ಗೋಶಾಲೆಯಲ್ಲಿ 36 ಹಸುಗಳು ದಿಢೀರ್​ ಸಾವು: ಏನಾಯ್ತು ಗೊತ್ತೆ?