ರೈತರ ಬೇಡಿಕೆ ಈಡೇರಿಕಗೆ ಆಗ್ರಹಿಸಿ ಜಾಥಾ

ರೈತ ಸಂಘ,ಹಸಿರು ಸೇನೆಯಿಂದ ಆಯೋಜನೆ ವಿಜಯವಾಣಿ ಸುದ್ದಿಜಾಲ ಗೋಣಿಕೊಪ್ಪಲುರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಜಾಥಾಗೆ ಕುಟ್ಟದಲ್ಲಿ ಚಾಲನೆ…

View More ರೈತರ ಬೇಡಿಕೆ ಈಡೇರಿಕಗೆ ಆಗ್ರಹಿಸಿ ಜಾಥಾ

ರೈತ ಮಾರಕ ಭೂ ಕಾಯ್ದೆ ಕೈ ಬಿಡಿ

ವಿಜಯಪುರ: ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ 2013 ರ ನೂತನ ಭೂ ಸ್ವಾಧೀನ ಕಾಯ್ದೆ ಕೈಬಿಡಲು ಆಗ್ರಹಿಸಿ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ…

View More ರೈತ ಮಾರಕ ಭೂ ಕಾಯ್ದೆ ಕೈ ಬಿಡಿ

ದಿ.ಕೆ.ಎಸ್.ಪುಟ್ಟಣ್ಣಯ್ಯ ಕಂಚಿನ ಪುತ್ಥಳಿ ಲೋಕಾರ್ಪಣೆ

ಬಾಗಲಕೋಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಕಂಚಿನ ಪುತ್ಥಳಿ ಲೋಕಾರ್ಪಣೆ, ರೈತರ ಬೃಹತ್ ಸಮಾವೇಶ ಫೆ..18ರಂದು ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಮತ್ತು…

View More ದಿ.ಕೆ.ಎಸ್.ಪುಟ್ಟಣ್ಣಯ್ಯ ಕಂಚಿನ ಪುತ್ಥಳಿ ಲೋಕಾರ್ಪಣೆ

ಸಾಲ ಮನ್ನಾ ಮಾಡದಿದ್ದರೆ ಸೋಲಿಸುತ್ತೇವೆ

ಹಾವೇರಿ: ರಾಜ್ಯವಾಗಲಿ, ಕೇಂದ್ರವಾಗಲಿ ಒಮ್ಮೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲವಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರೈತರೆಲ್ಲ ನಿಮ್ಮ ಚರಮಗೀತೆ ಬರೆಯಬೇಕಾಗುತ್ತದೆ. ರೈತರು ಸ್ವಾರ್ಥಕ್ಕಾಗಿ ಸಾಲ ಮಾಡಿಲ್ಲ, ದೇಶದ ಜನರ ಹೊಟ್ಟೆ ತುಂಬಿಸಲು…

View More ಸಾಲ ಮನ್ನಾ ಮಾಡದಿದ್ದರೆ ಸೋಲಿಸುತ್ತೇವೆ

ರೈತ ಸಂಘ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. ವಿಜಯನಗರ 1ನೇ ಹಂತದಲ್ಲಿರುವ ಸೆಸ್ಕ್ ಕಾರ್ಪೋರೇಟ್ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು,…

View More ರೈತ ಸಂಘ ಪ್ರತಿಭಟನೆ

ಕೆಂಭಾವಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ

ಕೆಂಭಾವಿ: ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಖಾಯಂ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದಿಂದ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿತು. ಪ್ರತಿಭಟನೆ…

View More ಕೆಂಭಾವಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ

ಐಎಸ್‌ಆರ್ ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಲು ಒತ್ತಡ

ಹೊಸಪೇಟೆ: ನಗರದಲ್ಲಿನ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಪುನರಾರಂಭಿಸುವುದು, ತಾಲೂಕಿನಲ್ಲಿ ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ತೆರೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಿಂದುಳಿದ ವರ್ಗಗಳ ಒಕ್ಕೂಟ, ರಾಜ್ಯ ರೈತ ಸಂಘ, ಹಸಿರು ಸೇನೆ…

View More ಐಎಸ್‌ಆರ್ ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಲು ಒತ್ತಡ

ಬೆಳೆ ವಿಮೆ ಪರಿಹಾರ ವಿತರಿಸಿ

ಮುಂಡಗೋಡ: ಫಸಲ್ ಬಿಮಾ ಬೆಳೆ ವಿಮೆ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಮುಂಡಗೋಡ ತಾಲೂಕು ಘಟಕದವರು ಗುರುವಾರ ತಾಲೂಕಿನ ಮಳಗಿ ಗ್ರಾಮದ ಶಿರಸಿ-ಹುಬ್ಬಳ್ಳಿ ಹೆದ್ದಾರಿಯಲ್ಲಿ…

View More ಬೆಳೆ ವಿಮೆ ಪರಿಹಾರ ವಿತರಿಸಿ

ನೆಲ್ಯಾಡಿ-ಚಿತ್ರದುರ್ಗ ಚತುಷ್ಪಥ ರಸ್ತೆ ನಿರ್ವಣಕ್ಕೆ ಆಗ್ರಹ

ಚಿಕ್ಕಮಗಳೂರು: ಪರಿಸರವಾದಿಗಳ ವಿರೋಧಕ್ಕೆ ಗಮನಕೊಡದೆ ಉದ್ದೇಶಿತ ನೆಲ್ಯಾಡಿ-ಚಿತ್ರದುರ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ವಿುಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ಮುಖಂಡ ಡಿ.ಆರ್.ದುಗ್ಗಪ್ಪ ಗೌಡ ಮಾತನಾಡಿ,…

View More ನೆಲ್ಯಾಡಿ-ಚಿತ್ರದುರ್ಗ ಚತುಷ್ಪಥ ರಸ್ತೆ ನಿರ್ವಣಕ್ಕೆ ಆಗ್ರಹ

ರೈತ ಹುತಾತ್ಮ ದಿನದಂದು ಕೃಷಿಕರಿಂದ ಕರಾಳ ಆಚರಣೆ

ನರಗುಂದ/ಗದಗ/ಕೊಪ್ಪಳ: ರೈತ ಹುತಾತ್ಮ ದಿನವನ್ನು ನರಗುಂದ, ನವಲುಗುಂದ, ಗದಗ, ಕೊಪ್ಪಳ ಮುಂತಾದೆಡೆ ಶನಿವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ರೈತರ ಬೇಡಿಕೆಗಳಿಗಾಗಿ ಶಕ್ತಿಪ್ರದರ್ಶನ, ಕರಾಳ ದಿನಾಚರಣೆ ಸೇರಿ ವಿವಿಧ ರೀತಿಯಲ್ಲಿ ಆಗ್ರಹ, ಪ್ರತಿಭಟನೆಗಳೂ ಜರುಗಿದವು. ರೈತ…

View More ರೈತ ಹುತಾತ್ಮ ದಿನದಂದು ಕೃಷಿಕರಿಂದ ಕರಾಳ ಆಚರಣೆ