ಜೂ.6ರಂದು ಕೇರಳಕ್ಕೆ ಮುಂಗಾರು ಪ್ರವೇಶ

ನವದೆಹಲಿ: ಈ ಬಾರಿ ಮುಂಗಾರು ವಾಡಿಕೆಗಿಂತ ಐದು ದಿನ ತಡವಾಗಿ (ಜೂ.6)ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷ ಸಾಮಾನ್ಯ ಮಳೆಯಾಗಲಿದ್ದು, ಒಟ್ಟಾರೆ ಶೇ.95 ಮಳೆ ನಿರೀಕ್ಷಿಸಲಾಗಿದೆ. ಹವಾಮಾನ ಇಲಾಖೆ…

View More ಜೂ.6ರಂದು ಕೇರಳಕ್ಕೆ ಮುಂಗಾರು ಪ್ರವೇಶ

ಜೂ.4ರಂದು ಕೇರಳಕ್ಕೆ ಮಾನ್ಸೂನ್

ನವದೆಹಲಿ: ಪ್ರಸಕ್ತ ವರ್ಷದ ಮುಂಗಾರು ಮಾರುತ ಜೂನ್ 4ರಂದು ದಕ್ಷಿಣ ಕೇರಳದ ಕರಾವಳಿ ಪ್ರವೇಶಿಸಲಿದೆ ಎಂದು ಸ್ಕೈಮೆಟ್ ಹವಾಮಾನ ಮಾಹಿತಿ ಸಂಸ್ಥೆ ತಿಳಿಸಿದೆ. ಮಾನ್ಸೂನ್ ಮಳೆಯ ಸರಾಸರಿ ಈ ಬಾರಿ ಕುಗ್ಗಲಿದೆ. ಇದರಿಂದಾಗಿ 2.6…

View More ಜೂ.4ರಂದು ಕೇರಳಕ್ಕೆ ಮಾನ್ಸೂನ್

ಕರಾವಳಿಯಲ್ಲಿ ಬೇಸಿಗೆ ಮಳೆ ಕುಸಿತ

<<ವಾಡಿಕೆಗಿಂತ ಶೇ.41ರಷ್ಟು ಕೊರತೆ ಕಳೆದ ವರ್ಷ ಶೇ.43ರಷ್ಟು ಹೆಚ್ಚಳ>> – ಭರತ್ ಶೆಟ್ಟಿಗಾರ್, ಮಂಗಳೂರು ಕರಾವಳಿಯಲ್ಲಿ ಕಳೆದ ವರ್ಷ ಬೇಸಿಗೆಯಲ್ಲಿ ಅಬ್ಬರಿಸಿದ್ದ ವರುಣ ಈ ಬಾರಿ ಅಷ್ಟಾಗಿ ತನ್ನ ಪ್ರತಾಪ ತೋರಿಸಿಲ್ಲ. ಪರಿಣಾಮ ಬೇಸಿಗೆ…

View More ಕರಾವಳಿಯಲ್ಲಿ ಬೇಸಿಗೆ ಮಳೆ ಕುಸಿತ

PHOTO: ಫೊನಿ ಚಂಡಮಾರುತದಿಂದ ಆಗಬಹುದಾದ ಅನಾಹುತ ಎದುರಿಸಲು ಸಜ್ಜಾಗುತ್ತಿರುವ ಕೋಲ್ಕತ ನಗರ

ಕೋಲ್ಕತ: ಒಡಿಶಾ ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿರುವ ಫೊನಿ ಚಂಡಮಾರುತ ಕೆಲವೇ ಗಂಟೆಗಳಲ್ಲಿ ಕೋಲ್ಕತ ನಗರಕ್ಕೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಹವಾಮಾನ ಇಲಾಖೆ ಅಧಿಕಾರಿಗಳು ಚಂಡಮಾರುತದ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಫೊನಿ ಚಂಡಮಾರುತದಿಂದ ಆಗಬಹುದಾದ…

View More PHOTO: ಫೊನಿ ಚಂಡಮಾರುತದಿಂದ ಆಗಬಹುದಾದ ಅನಾಹುತ ಎದುರಿಸಲು ಸಜ್ಜಾಗುತ್ತಿರುವ ಕೋಲ್ಕತ ನಗರ

ಮಂಡ್ಯದಲ್ಲಿ ಬಿರುಗಾಳಿಗೆ ಅಪಾರ ಹಾನಿ: ರಾಜ್ಯದಲ್ಲಿ ನಾಳೆಯಿಂದ ನಾಲ್ಕುದಿನ ಮಳೆಯಗುವ ಸಾಧ್ಯತೆ

ಮಂಡ್ಯ: ಜಿಲ್ಲೆಯಲ್ಲಿ ಭಾರಿ ಬಿರುಗಾಳಿಯಿಂದ ಅಪಾರ ಹಾನಿಯಾಗಿದೆ. ಮನೆಯ ಛಾವಣಿ, ಎಂಟು ವಿದ್ಯುತ್​ ಕಂಬಗಳು, ಮೂರು ಟ್ರಾನ್ಸ್​ಫಾರ್ಮರ್​ಗಳು ನೆಲಕ್ಕೆ ಉರುಳಿವೆ. ದೇವರಾಜು ಎಂಬುವರಿಗೆ ಸೇರಿದ ಸುಮಾರು ಒಂದೂವರೆ ಎಕರೆಯಷ್ಟು ಪ್ರದೇಶದ ಬಾಳೆ, ಪರಂಗಿ ತೋಟಗಳು…

View More ಮಂಡ್ಯದಲ್ಲಿ ಬಿರುಗಾಳಿಗೆ ಅಪಾರ ಹಾನಿ: ರಾಜ್ಯದಲ್ಲಿ ನಾಳೆಯಿಂದ ನಾಲ್ಕುದಿನ ಮಳೆಯಗುವ ಸಾಧ್ಯತೆ

ರಾಜ್ಯದಲ್ಲಿ ಭಾರಿ ಮಳೆ ನಿರೀಕ್ಷೆ; ತಮಿಳುನಾಡಿಗೆ ಅಪ್ಪಳಿಸುವ ‘ಘಾನಿ’ ಚಂಡಮಾರುತ ಪ್ರಭಾವ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಇದರ ಪ್ರಭಾವದಿಂದ ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಫಾನಿ ಚಂಡಮಾರುತ ಏ.29…

View More ರಾಜ್ಯದಲ್ಲಿ ಭಾರಿ ಮಳೆ ನಿರೀಕ್ಷೆ; ತಮಿಳುನಾಡಿಗೆ ಅಪ್ಪಳಿಸುವ ‘ಘಾನಿ’ ಚಂಡಮಾರುತ ಪ್ರಭಾವ

ಹೆಚ್ಚುತ್ತಿದೆ ಬಿಸಿಲ ಧಗೆ

ಮಂಗಳೂರು: ಕರಾವಳಿಯ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಬೇಸಿಗೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಒಂದು ದಿನ ಜೋರಾಗಿ ಮಳೆ ಸುರಿದರೆ ಎರಡು ದಿನ ಮಳೆ ನಾಪತ್ತೆ! ಇವೆಲ್ಲದರ ಪರಿಣಾಮ ಬಿಸಿಲಿನ ಪ್ರಮಾಣದಲ್ಲಿ ವಿಪರೀತ ಏರಿಕೆಯಾಗಿದೆ.…

View More ಹೆಚ್ಚುತ್ತಿದೆ ಬಿಸಿಲ ಧಗೆ

ಮುಂದಿನ ಎರಡು, ಮೂರು ದಿನ ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ

ಬೆಂಗಳೂರು: ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್​ ಹಾಗೂ ಮಹಾರಾಷ್ಟ್ರ ಸೇರಿ ನಾಲ್ಕು ರಾಜ್ಯಗಳಲ್ಲಿ ಸುರಿದ ಭಾರೀ ಮಳೆಗೆ ಸುಮಾರು 34 ಮಂದಿ ಅಸುನೀಗಿರುವ ಬೆನ್ನಲ್ಲೇ ಬೆಂಗಳೂರಿನಲ್ಲೂ ಮುಂದಿನ ಎರಡು ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ…

View More ಮುಂದಿನ ಎರಡು, ಮೂರು ದಿನ ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ

ಹಿಂಗಾರು ಮಳೆ ಶೇ.48 ಕೊರತೆ!

ಬೆಂಗಳೂರು: ಹಿಂಗಾರು ಡಿ.31ಕ್ಕೆ ಮುಕ್ತಾಯವಾಗಿದ್ದು, ಈ ಅವಧಿಯಲ್ಲಿ ವಾಡಿಕೆಯ ಅರ್ಧದಷ್ಟೂ ಮಳೆಯಾಗದಿರುವುದು ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಬರದ ಸ್ಥಿತಿ ನಿರ್ಮಾಣ ಮಾಡಿದೆ. ದಕ್ಷಿಣಕನ್ನಡ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲೂ ಈ ಬಾರಿ ಮಳೆ ಕೊರತೆಯಾಗಿದೆ. ಹವಾಮಾನ…

View More ಹಿಂಗಾರು ಮಳೆ ಶೇ.48 ಕೊರತೆ!

ಅಬ್ಬರಿಸಿದ ತಿತ್ಲಿ ಮಾರುತ

ಅಮರಾವತಿ/ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಆರಂಭವಾಗಿದ್ದ ‘ತಿತ್ಲಿ’ ಚಂಡಮಾರುತ ಗುರುವಾರ ಬೆಳಗ್ಗೆ ಆಂಧ್ರ ಪ್ರದೇಶ, ಒಡಿಶಾ ಕರಾವಳಿಗೆ ಅಪ್ಪಳಿಸಿದೆ. ಬಿರುಗಾಳಿ, ಮಳೆಯಿಂದ ಎರಡೂ ರಾಜ್ಯಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆಂಧ್ರದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಒಡಿಶಾ…

View More ಅಬ್ಬರಿಸಿದ ತಿತ್ಲಿ ಮಾರುತ