ಬರಿದಾಗಿದೆ ಅರೆಂದೂರು ಹಳ್ಳ

ಸಿದ್ದಾಪುರ: ಪಟ್ಟಣಕ್ಕೆ ಹಲವು ವರ್ಷಗಳಿಂದ ನೀರು ಒದಗಿಸುತ್ತಿದ್ದ ಅರೆಂದೂರು ಹಳ್ಳ ಬರಿದಾಗಿದೆ. ನಾಲಾದಲ್ಲಿ ನೀರು ಇಲ್ಲದೆ ಪಟ್ಟಣದ ಜನತೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದಕ್ಕೆ ಪಟ್ಟಣ ಪಂಚಾಯಿತಿ ಮುಂದಾಗಿದೆ. ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ…

View More ಬರಿದಾಗಿದೆ ಅರೆಂದೂರು ಹಳ್ಳ

ಹಳ್ಳದ ಸಿಡಿಯಡಿ ಸಿಲುಕಿದ ಬಸ್

ಪರಶುರಾಮಪುರ: ಗ್ರಾಮ ಸಮೀಪದ ಪಿ.ಗೌರೀಪುರದ ಹಳ್ಳದ ಬಳಿ ನಿರ್ಮಿಸಿದ್ದ ನೂತನ ಸೇತುವೆ ಸೋಮವಾರ ಬೆಳಗ್ಗೆ ಕುಸಿದು ಖಾಸಗಿ ಬಸ್ಸೊಂದು ಸಿಕ್ಕಿ ಹಾಕಿಕೊಂಡಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕುಸಿದಿದೆ.…

View More ಹಳ್ಳದ ಸಿಡಿಯಡಿ ಸಿಲುಕಿದ ಬಸ್

ರಹೀಂ ನಗರ ದೊಡ್ಡಹಳ್ಳಕ್ಕೆ ಅಭಿವೃದ್ಧಿ ಸ್ಪರ್ಶ

ಚಳ್ಳಕೆರೆ: ರೋಗ ಹರಡುವ ತಾಣವಾಗಿದ್ದ ರಹಿಂ ನಗರ ಸಮೀಪದ ದೊಡ್ಡ ಹಳ್ಳಕ್ಕೆ ಅಭಿವೃದ್ಧಿ ಸ್ಪರ್ಶ ಸಿಕ್ಕಿದೆ. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ‘ಕೊಳಚೆ ನೀರಿನಿಂದ ಸಿಗದ ಮುಕ್ತಿ’ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು. ಇದಕ್ಕೆ…

View More ರಹೀಂ ನಗರ ದೊಡ್ಡಹಳ್ಳಕ್ಕೆ ಅಭಿವೃದ್ಧಿ ಸ್ಪರ್ಶ

ಮರಳು ದಿಬ್ಬ ಕುಸಿದು ಮಹಿಳೆ ಸಾವು

ಕಾನಹೊಸಹಳ್ಳಿ: ಸಮೀಪದ ರಾಮಸಾಗರಹಟ್ಟಿಯ ಹಳ್ಳದಲ್ಲಿ ಮರಳು ತುಂಬುತ್ತಿದ್ದಾಗ ಮರಳಿನ ದಿಬ್ಬ ಕುಸಿದು ಶನಿವಾರ ಮಹಿಳೆ ಮೃತಪಟ್ಟಿದ್ದಾರೆ. ರಾಮಸಾಗರಹಟ್ಟಿಯ ಮಾರಕ್ಕ(35) ಮೃತ ಮಹಿಳೆ. ಮನೆ ನಿರ್ಮಾಣಕ್ಕೆ ಮರಳು ತರಲು ಪತಿ ಜತೆಗೆ ಮಾರಕ್ಕ ಹಳ್ಳಕ್ಕೆ ತೆರಳಿದ್ದಾರೆ.…

View More ಮರಳು ದಿಬ್ಬ ಕುಸಿದು ಮಹಿಳೆ ಸಾವು

ಹಳ್ಳಕ್ಕೆ ಬಿದ್ದ ಪಿಕ್​ಅಪ್ ವಾಹನ

ತೀರ್ಥಹಳ್ಳಿ: ಆಗುಂಬೆ-ಶೃಂಗೇರಿ ಮಾರ್ಗದ ಕಾರೇಕುಂಬ್ರಿ ಸೇತುವೆಯಿಂದ ಪಿಕ್​ಅಪ್ ವಾಹನ ಮಂಗಳವಾರ ಹಳ್ಳಕ್ಕೆ ಬಿದ್ದಿದ್ದು, ವಾಹನ ಚಾಲಕ ಹಾಗೂ ಸಹಾಯಕ ಅಪಾಯದಿಂದ ಪಾರಾಗಿದ್ದಾರೆ. ಈ ವಾಹನ ಕೋಳಿಗಳನ್ನು ತರಲು ಮಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದು, ಲಕ್ಕುಂದದಲ್ಲಿ ರಸ್ತೆಗೆ…

View More ಹಳ್ಳಕ್ಕೆ ಬಿದ್ದ ಪಿಕ್​ಅಪ್ ವಾಹನ

ವಿದ್ಯಾರ್ಥಿ ಪ್ರೀತಂ ಶವ ಪತ್ತೆ

ಕೊಪ್ಪ: ಹರಿಹರಪುರ ಬಳಿ ಅಂಬಳಿಕೆ ಹಳ್ಳದ ನೀರುಪಾಲಾಗಿದ್ದ ಹರಿಹರಪುರ ಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಭಂಡಿಗಡಿ ಅರೇಕಲ್ ನಿವಾಸಿ ಎ.ಎಲ್.ಪ್ರೀತಂ(15) ಶವ ಗುರುವಾರ ಬೆಳಗ್ಗೆ ಪತ್ತೆಯಾಯಿತು. ಬೆಳಗ್ಗೆ 8.30ಕ್ಕೆ ಸ್ಥಳೀಯರೊಬ್ಬರಿಗೆ ಹಳ್ಳದಲ್ಲಿ ಮರವೊಂದರ ಮುರಿದ ಕೊಂಬೆಯಡಿ…

View More ವಿದ್ಯಾರ್ಥಿ ಪ್ರೀತಂ ಶವ ಪತ್ತೆ

ಕಂಟಕವಾಗಿ ಪರಿಣಮಿಸಿದ ‘ಕಾಣಿಕೆ’!

ಕಾರವಾರ ಜಮೀನಿಗೆ ನೀರೆರೆದು ಕೃಷಿಗೆ ವರದಾನವಾಗಿದ್ದ ಹಳ್ಳವೇ ಈಗ ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದೆ. ತಾಲೂಕಿನ ಕೆರವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿಯೆ ಗ್ರಾಮದ ನಡುವೆ ಹರಿದ ನೈತಿ ಹಳ್ಳ (ಕಾಣಿಕೆ ಹಳ್ಳ) ದಿಕ್ಕು ಬದಲಿಸಿದ್ದು, ಜಮೀನು ಕೊಚ್ಚಿ…

View More ಕಂಟಕವಾಗಿ ಪರಿಣಮಿಸಿದ ‘ಕಾಣಿಕೆ’!

ತುಂಬಿದ ಹಳ್ಳವೇ ಶವ ಹೊರುವ ದಾರಿ

ಅಂಕೋಲಾ: ಕೇಣಿಯ ಪಡ್ತಿ ಸಮಾಜಕ್ಕೆ ಸೇರಿದ ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿನ ಹಳ್ಳಕ್ಕೆ ಕಾಲುಸಂಕ ನಿರ್ವಿುಸಲಾಗಿತ್ತು. ಆದರೆ, ಇತ್ತೀಚೆಗೆ ಕಾಲುಸಂಕ ಮುರಿದ ಪರಿಣಾಮ ಜನರು ಸಂಕಷ್ಟ ಎದುರಿಸುವಂತಾಗಿದೆ. ಕೇಣಿಯಲ್ಲಿ ಗುರುವಾರ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅವರನ್ನು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುವಾಗ…

View More ತುಂಬಿದ ಹಳ್ಳವೇ ಶವ ಹೊರುವ ದಾರಿ

ತಾಯಿ ಎದುರಲ್ಲೇ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ

ತೀರ್ಥಹಳ್ಳಿ: ಕಾಲು ಸಂಕ ದಾಟುವ ವೇಳೆ ವಿದ್ಯಾರ್ಥಿನಿಯೊಬ್ಬಳು ತಾಯಿಯ ಎದುರಲ್ಲೇ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ಕೆಂದಾಳುಬೈಲು ಸಮೀಪದ ದೊಡ್ಲಿಮನೆಯಲ್ಲಿ…

View More ತಾಯಿ ಎದುರಲ್ಲೇ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ