ಬೆಳಗಾವಿ: ಪಾರದರ್ಶಕ ಆಡಳಿತಕ್ಕೆ ಜಾರಕಿಹೊಳಿ ಕುಟುಂಬದ ಅಡ್ಡಿ

ಬೆಳಗಾವಿ: ಗೋಕಾಕದಲ್ಲಿ ಜಾರಕಿಹೊಳಿ ಕುಟುಂಬದ ದರ್ಪಕ್ಕೆ ಪ್ರಜಾಪ್ರಭುತ್ವ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಸರ್ಕಾರಿಯ ಎಲ್ಲ ಇಲಾಖೆ ಅದಿಕಾರಿಗಳು ಅವರ ಅದಿನದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಶೋಕ ಪೂಜಾರಿ ಆರೋಪಿಸಿದರು. ನಗರದ…

View More ಬೆಳಗಾವಿ: ಪಾರದರ್ಶಕ ಆಡಳಿತಕ್ಕೆ ಜಾರಕಿಹೊಳಿ ಕುಟುಂಬದ ಅಡ್ಡಿ

ಒಂಭತ್ತು ಹಳ್ಳಿಗಳಲ್ಲಿ ಪ್ರವಾಹ ಭೀತಿ

ಹರಪನಹಳ್ಳಿ: ತುಂಗಭದ್ರಾ ನದಿ ತೀರದ 9 ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಶಾಸಕ ಜಿ.ಕರುಣಾಕರ ರೆಡ್ಡಿ, ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಿಇಒ ಕೆ.ನಿತೀಶ್ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.…

View More ಒಂಭತ್ತು ಹಳ್ಳಿಗಳಲ್ಲಿ ಪ್ರವಾಹ ಭೀತಿ

ಗಾದ್ರಿ ಗುಡ್ಡದಲ್ಲಿ ವಾಗ್ವಾದ

ಸಿರಿಗೆರೆ: ಗಾದ್ರಿ ಗುಡ್ಡದಲ್ಲಿ ದೇವರ ಪೂಜೆಗೆ ಸಂಬಂಧಿಸಿದಂತೆ ವಿವಿಧ ಹಳ್ಳಿಗರು ಹಾಗೂ ಗಣಿಗಾರಿಕೆ ಕಂಪನಿ ಅಧಿಕಾರಿಗಳ ಮಧ್ಯೆ ಮಂಗಳವಾರ ಮಾತಿನ ಚಕಮಕಿ ನಡೆದಿದೆ. ಮಳೆಯಿಲ್ಲದೇ ಕಂಗಾಲದ ಗಾದ್ರಿ ಗುಡ್ಡದ ಸುತ್ತಮುತ್ತಲಿನ ಗ್ರಾಮಸ್ಥರು, ಗುಡ್ಡದಲ್ಲಿ ನೆಲೆಸಿರುವ…

View More ಗಾದ್ರಿ ಗುಡ್ಡದಲ್ಲಿ ವಾಗ್ವಾದ

ನೀರಿಲ್ಲದ ಹಳ್ಳಿಗಳ ಗ್ರಾಮ ಪ್ರಧಾನ್​ಗಳಿಗೆ ವೈಯಕ್ತಿಕ ಪತ್ರ ಬರೆದ ಪ್ರಧಾನಿ ಮೋದಿ: ಏನಿದೆ ಗೊತ್ತಾ ಅದರಲ್ಲಿ?

ನವದೆಹಲಿ: ಮಳೆಯಿಲ್ಲದ ದೆಹಲಿ, ಉತ್ತರ ಪ್ರದೇಶ ಸೇರಿ ಹಲವಾರು ರಾಜ್ಯಗಳ ಸಾವಿರಾರು ಹಳ್ಳಿಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಈ ವಿಚಾರ ಪ್ರಧಾನಿ ಮೋದಿಯವರ ಗಮನಕ್ಕೂ ಬಂದಿದ್ದು ಅವರು ಹಲವು ಹಳ್ಳಿಗಳ ಮುಖ್ಯಸ್ಥರಿಗೆ ಅಂದರೆ ಗ್ರಾಮ…

View More ನೀರಿಲ್ಲದ ಹಳ್ಳಿಗಳ ಗ್ರಾಮ ಪ್ರಧಾನ್​ಗಳಿಗೆ ವೈಯಕ್ತಿಕ ಪತ್ರ ಬರೆದ ಪ್ರಧಾನಿ ಮೋದಿ: ಏನಿದೆ ಗೊತ್ತಾ ಅದರಲ್ಲಿ?

ವಿಜ್ಞಾನದಿಂದ ಗ್ರಾಮಾಭಿವೃದ್ಧಿ

<ಗ್ರಾಮೀಣಾಭಿವೃದ್ಧಿ ಕೊಡ್ಗಿ ಚಿಂತನೆಗಳು ಪುಸ್ತಕ ಬಿಡುಗಡೆಗೊಳಿಸಿ ಡಾ.ವೀರೇಂದ್ರ ಹೆಗ್ಗಡೆ ಹೇಳಿಕೆ> ಬೆಳ್ತಂಗಡಿ: ನಾವು ವಿಜ್ಞಾನದ ದಾಸರಾಗಬಾರದು, ವಿಜ್ಞಾನ ನಮ್ಮ ಅಧೀನವಿರಬೇಕು. ವಿಜ್ಞಾನ ಅಧಿನದಲ್ಲಿದ್ದರೆ ಹಳ್ಳಿಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ…

View More ವಿಜ್ಞಾನದಿಂದ ಗ್ರಾಮಾಭಿವೃದ್ಧಿ

ಹೊರ ರಾಜ್ಯದಲ್ಲಿವೆ ಕನ್ನಡ ಹಳ್ಳಿಗಳು

ಶಿರಸಿ: ಕರ್ನಾಟಕ ಏಕೀಕರಣವಾದರೂ ಕನ್ನಡ ಜನರಿರುವ 262 ಹಳ್ಳಿಗಳು ರಾಜ್ಯದ ಹೊರಗಿವೆ. ಅವೆಲ್ಲ ಕರ್ನಾಟಕಕ್ಕೆ ಸೇರಿಸಿದಾಗ ಮಾತ್ರ ಅಖಂಡ ಕರ್ನಾಟಕವಾಗುತ್ತದೆ ಎಂದು ಸಾಹಿತಿ ವಿಷ್ಣು ನಾಯ್ಕ ಹೇಳಿದರು. ತಾಲೂಕಿನ ಬನವಾಸಿಯಲ್ಲಿ ಕದಂಬ ಸೈನ್ಯ ಇತ್ತೀಚೆಗೆ…

View More ಹೊರ ರಾಜ್ಯದಲ್ಲಿವೆ ಕನ್ನಡ ಹಳ್ಳಿಗಳು

ಆಧಾರವಾಗದ ಹಳೇ ಕಂಪ್ಯೂಟರ್!

|ಹೊಸಹಟ್ಟಿ ಕುಮಾರ ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ರಾಜ್ಯದ 6022 ಗ್ರಾಮ ಪಂಚಾಯಿತಿಗಳಲ್ಲಿ ಆರಂಭಗೊಂಡಿರುವ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರಗಳೀಗ ಹಳೇ ಕಾಲದ ಕಂಪ್ಯೂಟರ್​ಗಳಿಂದಾಗಿ ಆಧಾರವನ್ನೇ ಕಳೆದುಕೊಂಡಿವೆ. ಸರ್ವರ್ ಡೌನ್ ಸೇರಿ ಹಲವು…

View More ಆಧಾರವಾಗದ ಹಳೇ ಕಂಪ್ಯೂಟರ್!

ಮರುನಿರ್ಮಾಣವೇ ಸವಾಲು

ಮಡಿಕೇರಿ: ಕಳೆದ ಕೆಲ ದಿನಗಳಿಂದ ಅಬ್ಬರಿಸಿದ ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿದ ಕೊಡಗಿನಲ್ಲಿ ಈಗ ವರುಣ ತುಸು ಶಾಂತವಾಗಿರುವುದು ಸಂತ್ರಸ್ತರಲ್ಲಿ ಕೊಂಚ ನೆಮ್ಮದಿ ಮೂಡಿಸಿದ್ದರೂ, ಅನಾಹುತದ ನಂತರದ ಪುನರ್ವಸತಿ ಕಾರ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ.…

View More ಮರುನಿರ್ಮಾಣವೇ ಸವಾಲು

ಮಳೆ ಕ್ಷೀಣ ಬದುಕು ಮೌನ

ತಿರುವನಂತಪುರಂ/ಕೊಚ್ಚಿ : ದೇವರ ಸ್ವಂತನಾಡು ಖ್ಯಾತಿಯ ಕೇರಳ ಕೊಚ್ಚಿಹೋಗುವಂತೆ ಕಳೆದ 12 ದಿನಗಳಿಂದ ಆರ್ಭಟಿಸಿದ ವರುಣ ಸೋಮವಾರ ಸ್ವಲ್ಪ ಬಿಡುವು ನೀಡಿದ್ದ. ರಾಜ್ಯಾದ್ಯಂತ ಜಲಾವೃತಗೊಂಡ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದರೂ ಲಕ್ಷಾಂತರ ನಿರಾಶ್ರಿತರಿಗೆ ಪುನರ್ವಸತಿ…

View More ಮಳೆ ಕ್ಷೀಣ ಬದುಕು ಮೌನ