ಗ್ರಾಮೀಣ ಮಕ್ಕಳಿಂದ ಯಕ್ಷ ಸಂಭ್ರಮ

ಹಳಿಯಾಳ: ಸಾಂಸ್ಕೃತಿಕ ಪರಂಪರೆಯುಳ್ಳ ಐತಿಹಾಸಿಕ ಯಕ್ಷಗಾನ ಕಲೆಯಿಂದ ದೂರವಿದ್ದ ಹಳಿಯಾಳ ತಾಲೂಕಿನಲ್ಲಿಯೂ ಇನ್ನು ಯಕ್ಷಗಾನದ ಕ್ರೇಜ್ ವ್ಯಾಪಿಸುವ ಲಕ್ಷಣಗಳು ಕಂಡು ಬರಲಾರಂಭಿಸಿವೆ. ಗ್ರಾಮೀಣ ಭಾಗ ಚಿಬ್ಬಲಗೇರಿ ಪ್ರೌಢಶಾಲೆಯ ಮಕ್ಕಳು ಈ ಭಾಗದಲ್ಲಿ ಯಕ್ಷಗಾನ ಕಲೆಯ…

View More ಗ್ರಾಮೀಣ ಮಕ್ಕಳಿಂದ ಯಕ್ಷ ಸಂಭ್ರಮ

ಭಕ್ತಿಯ ತಾಣವಾಗಲಿದೆ ಬಸಪ್ಪನ ಹೊಂಡ

ಹಳಿಯಾಳ: ಪಟ್ಟಣದ ಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಶತಮಾನಗಳ ಕಾಲದ ಬಸಪ್ಪನ ಹೊಂಡವನ್ನು ಅಭಿವೃದ್ಧಿಪಡಿಸಿ ಭಕ್ತಿಯ ತಾಣವನ್ನಾಗಿಸುವ ಸ್ಮಾರ್ಟ್ ಯೋಜನೆಯೊಂದು ಮಂಜೂರಾಗಿದೆ. ಶಾಸಕ ಆರ್.ವಿ. ದೇಶಪಾಂಡೆ ಅವರ ಈ ಯೋಜನೆಗೆ ಶ್ರೀ ಸಿಮೆಂಟ್…

View More ಭಕ್ತಿಯ ತಾಣವಾಗಲಿದೆ ಬಸಪ್ಪನ ಹೊಂಡ

ರಾಜ್ಯ ಫುಟ್​ಬಾಲ್ ತಂಡಕ್ಕೆ ಸುನೀತಾ

ಹಳಿಯಾಳ: ಫುಟ್​ಬಾಲ್ ಕ್ರೀಡೆಯ ಹಿನ್ನೆಲೆಯಿಲ್ಲದ ಇಲ್ಲಿನ ಕುಗ್ರಾಮದ ಹುಡುಗಿಯಿಂದು ಫುಟ್​ಬಾಲ್ ಕ್ರೀಡೆಯಲ್ಲಿ ಮಿಂಚುತ್ತಿದ್ದಾಳೆ. ಗೌಳಿ ಸಮುದಾಯದ ಯುವತಿ ಸುನೀತಾ ಲಾಂಬೋರೆ ರಾಜ್ಯ ಫುಟ್​ಬಾಲ್ ತಂಡಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾಳೆ. ತಾಲೂಕಿನ ಜತಗಾ-ಹೊಸೂರ ಗೌಳಿವಾಡಾದ ಸುನೀತಾ…

View More ರಾಜ್ಯ ಫುಟ್​ಬಾಲ್ ತಂಡಕ್ಕೆ ಸುನೀತಾ

ಇಂದಿನಿಂದ ಪೂರೈಸದಿದ್ದರೆ ತೀವ್ರ ಪ್ರತಿಭಟನೆ

ಹಳಿಯಾಳ: ಪಟ್ಟಣಕ್ಕೆ 10 ದಿನಗಳಾದರೂ ಕುಡಿಯುವ ನೀರು ಪೂರೈಸಲು ತುರ್ತು ಕ್ರಮ ಕೈಗೊಳ್ಳದಿರುವ ಪುರಸಭೆ ಕ್ರಮ ಖಂಡಿಸಿ ಬಿಜೆಪಿ ಶುಕ್ರವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಸುನೀಲ…

View More ಇಂದಿನಿಂದ ಪೂರೈಸದಿದ್ದರೆ ತೀವ್ರ ಪ್ರತಿಭಟನೆ

ಮುಕ್ತಾಯ ಹಂತಕ್ಕೆ ತಲುಪಿದ ಪೈಪ್ ಜೋಡಣೆ

ಹಳಿಯಾಳ: ತಟ್ಟಿಹಳ್ಳದ ಪ್ರವಾಹದ ರಭಸಕ್ಕೆ ಕುಡಿಯುವ ನೀರು ಪೂರೈಕೆ ಪೈಪ್​ಗಳು ಕೊಚ್ಚಿ ಹೋಗಿದ್ದವು. ಇದರಿಂದ ಪಟ್ಟಣಕ್ಕೆ ನೀರು ಪೊರೈಕೆ ಸ್ಥಗಿತವಾಗಿತ್ತು. ಪುರಸಭೆಯು ಆರಂಭಿಸಿದ್ದ ನೂತನ ಪೈಪ್​ಗಳ ಜೋಡಣೆ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದ್ದು, ಶನಿವಾರದಿಂದ…

View More ಮುಕ್ತಾಯ ಹಂತಕ್ಕೆ ತಲುಪಿದ ಪೈಪ್ ಜೋಡಣೆ

ಹಳಿಯಾಳದಲ್ಲಿ ತಪ್ಪುತ್ತಿಲ್ಲ ಜಲ ಸಂಕಷ್ಟ

ಹಳಿಯಾಳ: ರಣಭೀಕರ ಮಳೆಯಿಂದ ತತ್ತರಿಸಿದ್ದ ಹಳಿಯಾಳಕ್ಕೆ ಈಗ ಜೀವಜಲದ ಸಮಸ್ಯೆ ಎದುರಾಗಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಾಲೂಕಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು ರೌದ್ರಾವತಾರ ತಾಳಿದಂತೆ ಆರ್ಭಟಿಸುತ್ತ ದಾರಿಗೆ ಬಂದಿದ್ದನ್ನು ಒಡಲಲ್ಲಿ ತುಂಬಿಕೊಂಡು,…

View More ಹಳಿಯಾಳದಲ್ಲಿ ತಪ್ಪುತ್ತಿಲ್ಲ ಜಲ ಸಂಕಷ್ಟ

ಹೈ ಅಲರ್ಟ್ ಘೊಷಣೆ

ಹಳಿಯಾಳ: ಒಂದೆಡೆ ತಟ್ಟಿಹಳ್ಳದಲ್ಲಿ ಪ್ರವಾಹ ಬರುಬಹುದೆಂಬ ಭೀತಿ ಗ್ರಾಮಾಂತರ ಭಾಗದ ಜನರನ್ನು ಕಾಡುತ್ತಿದ್ದರೆ ಮತ್ತೊಂದೆಡೆ ಅಳ್ನಾವರದ ಹುಲಿಕೆರೆ ಡ್ಯಾಮ್ ನೀರನ್ನು ಹೊರಬಿಡುವ ಸಾಧ್ಯತೆಗಳಿರುವುದರಿಂದ ಶುಕ್ರವಾರ ತಟ್ಟಿಹಳ್ಳ ಪಾತ್ರದ ಗ್ರಾಮಗಳಿಗೆ ತಾಲೂಕು ಆಡಳಿತ ಹೈಅಲರ್ಟ್ ಘೊಷಣೆ…

View More ಹೈ ಅಲರ್ಟ್ ಘೊಷಣೆ

ಹಳಿಯಾಳದಲ್ಲಿ ತರಬೇತಿ ಕೇಂದ್ರ

ಹಳಿಯಾಳ: ಸಿದ್ದಾರ್ಥರಿಗಿದೆ ಹಳಿಯಾಳದ ಬಾಂಧವ್ಯ. ದೇಶದಲ್ಲೆಡೆ ಕೆಫೆ ಕಾಫಿ ಡೇಗಳಿಗೆ ಬೇಕಾಗುವ ಟೀಮ್ ಮೆಂಬರ್ಸ್ ಪೂರೈಸುವ ಕೌಶಲ ತರಬೇತಿ ಕೇಂದ್ರ ಹಳಿಯಾಳದಲ್ಲಿದ್ದು, ರಾಜ್ಯದ ಏಕೈಕ ತರಬೇತಿ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿದ್ಧಾರ್ಥ 2016ರಲ್ಲಿ ಹಳಿಯಾಳಕ್ಕೆ…

View More ಹಳಿಯಾಳದಲ್ಲಿ ತರಬೇತಿ ಕೇಂದ್ರ

ಹಳಿಯಾಳ ತಾಲೂಕು ಆಸ್ಪತ್ರೆಗೆ ತಾ.ಪಂ. ಸದಸ್ಯರ ಭೇಟಿ

ಹಳಿಯಾಳ:  ತಾಲೂಕಿನ ಜನರಿಂದ ಕೇಳಿ ಬಂದ ದೂರುಗಳ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷೆ ರೀಟಾ ಪ್ರಾನ್ಸಿಸ್ ಸಿದ್ದಿ ನೇತೃತ್ವದ ಸದಸ್ಯರ ನಿಯೋಗವು ಸೋಮವಾರ ತಾಲೂಕು ಆಸ್ಪತ್ರೆಗೆ ಹಠಾತ್ ಭೇಟಿ ನೀಡಿತು. ಆಸ್ಪತ್ರೆಯಲ್ಲಿನ ವಿವಿಧ ವಾರ್ಡ್​ಗಳಿಗೆ ಭೇಟಿ…

View More ಹಳಿಯಾಳ ತಾಲೂಕು ಆಸ್ಪತ್ರೆಗೆ ತಾ.ಪಂ. ಸದಸ್ಯರ ಭೇಟಿ

21 ಪದಕ ಗೆದ್ದ ಹಳಿಯಾಳ ಪಟುಗಳು

ಹಳಿಯಾಳ: ಧಾರವಾಡದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ಪ್ರಥಮ ಓಪನ್ ಆಕ್ಷನ್ ಟೆಕ್ವಾಂಡೋ ಚಾಂಪಿಯನ್​ಶಿಪ್ 2019ರ ಸ್ಪರ್ಧೆಯಲ್ಲಿ ಹಳಿಯಾಳದ ಬಾಲಕ- ಬಾಲಕಿಯರ ತಂಡ 21 ಪದಕಗಳನ್ನು ಗೆದ್ದಿದ್ದಾರೆ. ಇಲ್ಲಿಯ ಸಂದೀಪ ಕರ್ನಾಟಕ ಟೆಕ್ವಾಂಡೋ…

View More 21 ಪದಕ ಗೆದ್ದ ಹಳಿಯಾಳ ಪಟುಗಳು