ಹರಿಯಾಣ ಯುವಕನ ಸೈಕಲ್ ಸಾಹಸ ಯಾತ್ರೆ

ಮಂಗಳೂರು: ಹರಿಯಾಣದಿಂದ ಕನ್ಯಾಕುಮಾರಿವರೆಗೆ ಒಟ್ಟು ಆರು ಸಾವಿರ ಕಿ.ಮೀ ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಏಕತೆ, ಶಾಂತಿ, ಸಹೋದರತೆ ಸಾರುವ ಕಾಯಕಕ್ಕೆ ಹರಿಯಾಣದ ಯುವಕ ಮುಂದಾಗಿದ್ದಾನೆ. ಹರಿಯಾಣದ ರೇವಡಿ ಜಿಲ್ಲೆ ನಿವಾಸಿ, ಬಿಎಸ್ಸಿ ದ್ವಿತೀಯ…

View More ಹರಿಯಾಣ ಯುವಕನ ಸೈಕಲ್ ಸಾಹಸ ಯಾತ್ರೆ

ಗಣಿತ ಕಲಿಸಲು ಬಂದು ವಿದ್ಯಾರ್ಥಿನಿಯರಿಗೆ ‘ಪ್ರೇಮಸೂತ್ರ’ ಬೋಧಿಸಲು ಯತ್ನಿಸಿದ ‘ಲವ್​ ಗುರು’ ​ ಅಮಾನತು

ಕರ್ನಾಲ್​ (ಹರಿಯಾಣ): ಅವರು ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರು. ಗಣಿತ ವಿಷಯವನ್ನು ಬೋಧಿಸುವುದರಲ್ಲಿ ಪರಿಣತರು. ಹೀಗಾಗಿ ಹರಿಯಾಣದ ಕರ್ನಾಲ್​ನಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿಗೆ 6 ತಿಂಗಳ ಅವಧಿಗೆ ವಿಶೇಷ ನಿಯೋಜನೆ ಮೇರೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ,…

View More ಗಣಿತ ಕಲಿಸಲು ಬಂದು ವಿದ್ಯಾರ್ಥಿನಿಯರಿಗೆ ‘ಪ್ರೇಮಸೂತ್ರ’ ಬೋಧಿಸಲು ಯತ್ನಿಸಿದ ‘ಲವ್​ ಗುರು’ ​ ಅಮಾನತು

ಹರಿಯಾಣದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರಾ ವೀರೇಂದ್ರ ಸೆಹ್ವಾಗ್​?

ಚಂಡೀಗಢ: ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ವೀರೇಂದ್ರ ಸೆಹ್ವಾಗ್​ ರಾಜಕೀಯ ಪ್ರವೇಶಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಹರಿಯಾಣದಿಂದ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಬಿಜೆಪಿ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಭಾನುವಾರ ಹರಿಯಾಣದ ಬಿಜೆಪಿಯ ಕೋರ್​…

View More ಹರಿಯಾಣದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರಾ ವೀರೇಂದ್ರ ಸೆಹ್ವಾಗ್​?

ಡಿನೋಟಿಫಿಕೇಶನ್: ಮಾಜಿ ಸಿಎಂ ಮನೆ ಮೇಲೆ ಸಿಬಿಐ ದಾಳಿ

ರೋಹ್ಟಕ್​: ಡಿನೋಟಿಫಿಕೇಶನ್ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್​ ಸಿಂಗ್​ ಹೂಡಾ ಅವರ ನಿವಾಸದ ಮೇಲೆ ಇಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಬಿಐನ ಅಧಿಕಾರಿಗಳ ತಂಡ ರೋಹ್ಟಕ್​ನಲ್ಲಿರುವ ಹೂಡಾ ಅವರ ನಿವಾಸ ಮತ್ತು…

View More ಡಿನೋಟಿಫಿಕೇಶನ್: ಮಾಜಿ ಸಿಎಂ ಮನೆ ಮೇಲೆ ಸಿಬಿಐ ದಾಳಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 6 ಗಂಟೆಗಳಲ್ಲಿ ರೈತರ ಸಾಲಮನ್ನಾ

ಚಂಡೀಗಢ: ಒಂದು ವೇಳೆ ಹರಿಯಾಣದ ಜನ ಕಾಂಗ್ರೆಸ್​ಗೆ ಅಧಿಕಾರ ನೀಡಿದರೆ, ಸರ್ಕಾರ ರಚಿಸಿದ ಆರು ಗಂಟೆಗಳಲ್ಲೇ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಭೂಪಿಂದರ್​ ಸಿಂಗ್​ ಹೂಡಾ ಘೋಷಿಸಿದ್ದಾರೆ. ಇತ್ತೀಚೆಗೆ ನಡೆದ ಪಂಚ…

View More ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 6 ಗಂಟೆಗಳಲ್ಲಿ ರೈತರ ಸಾಲಮನ್ನಾ

ಆರು ತಿಂಗಳೊಳಗೆ ರೈತರಿಗೆ 44,000 ಕೊಳವೆ ಬಾವಿ ಸಂಪರ್ಕ

ಚಂಡೀಗಢ: ರಾಜ್ಯಾದ್ಯಂತ ಸುಮಾರು 44 ಸಾವಿರ ಕೊಳವೆ ಬಾವಿಗಳ ಸಂಪರ್ಕ ಬಾಕಿ ಉಳಿದಿದ್ದು, ಮುಂದಿನ ಆರು ತಿಂಗಳೊಳಗೆ ರೈತರಿಗೆ ಸಂಪರ್ಕ ಒದಗಿಸಲಾಗುತ್ತದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

View More ಆರು ತಿಂಗಳೊಳಗೆ ರೈತರಿಗೆ 44,000 ಕೊಳವೆ ಬಾವಿ ಸಂಪರ್ಕ

ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದ 19 ವರ್ಷದ ಯುವಕನಿಗೆ ಮರಣದಂಡನೆ

ರೆವಾರಿ: ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿದ್ದ 19 ವರ್ಷದ ಅಪರಾಧಿಗೆ ಹರಿಯಾಣದ ರೆವಾರಿ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಜೂನ್​ನಲ್ಲಿ ಘಟನೆ ನಡೆಸಿದ್ದು ಆರು ತಿಂಗಳಿಂದ ಪ್ರಕರಣದ…

View More ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದ 19 ವರ್ಷದ ಯುವಕನಿಗೆ ಮರಣದಂಡನೆ

ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಯಿಂದ ಮಾರಣಾಂತಿಕ ಹಲ್ಲೆ, ಎದೆ ಝಲ್‌ ಎನಿಸುವ ದೃಶ್ಯ

ಹರಿಯಾಣ: ಬ್ಯಾಂಕ್‌ಗಳಿಗೆ ಹೋಗಬೇಕೆಂದರೆ ಇನ್ಮುಂದೆ ಎಚ್ಚರವಾಗಿರಿ. ಯಾಕೆಂದರೆ ಹಣ ದೋಚಲು ಏಕಾಏಕಿ ಯಾರೂ ಬೇಕಾದರೂ ಮಾರಣಾಂತಿಕ ಹಲ್ಲೆ ಮಾಡಬಹುದು. ಬೆಂಗಳೂರಿನ ಎಟಿಎಂವೊಂದರಲ್ಲಿ ನಡೆದ ಹಲ್ಲೆಯನ್ನೂ ಮೀರಿಸುವಂತಹ ದಾಳಿ ಈ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಹೌದು,…

View More ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಯಿಂದ ಮಾರಣಾಂತಿಕ ಹಲ್ಲೆ, ಎದೆ ಝಲ್‌ ಎನಿಸುವ ದೃಶ್ಯ

ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಕಾರು ಹರಿದು ಐವರು ಸಾವು

ನವದೆಹಲಿ: ರಸ್ತೆ ಬದಿಯಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರು ಹರಿದು ಐವರು ಮೃತಪಟ್ಟಿದ್ದು, 9 ಜನರು ಗಾಯಗೊಂಡಿರುವ ಭೀಕರ ಅಪಘಾತ ಹರಿಯಾಣದಲ್ಲಿ ನಡೆದಿದೆ. ಹಿಸ್ಸಾರ್‌ನ ಜಿಂದಾಲ್‌ ಸ್ಟೀಲ್‌ ಪ್ಲಾಂಟ್‌ ಬಳಿ ಸೇತುವೆ…

View More ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಕಾರು ಹರಿದು ಐವರು ಸಾವು

ಹರಿಯಾಣದ ಪ್ರಥಮ ಮಹಿಳಾ ಕಂಡಕ್ಟರ್​ ಆಗಿ ವಿಕಲಾಂಗೆ ಆಯ್ಕೆ

ಚಂಡೀಘಡ: ರಸ್ತೆ ಸಾರಿಗೆ ಇಲಾಖೆಯಲ್ಲಿ ಶೀಘ್ರ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ನೌಕರರು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಇಬ್ಬರು ಹೆಣ್ಣು ಮಕ್ಕಳ ವಿಕಲಾಂಗ ತಾಯಿಯನ್ನು ಹರಿಯಾಣದ ಪ್ರಥಮ ಮಹಿಳಾ ಬಸ್​ ಕಂಡಕ್ಟರ್​ ಆಗಿ…

View More ಹರಿಯಾಣದ ಪ್ರಥಮ ಮಹಿಳಾ ಕಂಡಕ್ಟರ್​ ಆಗಿ ವಿಕಲಾಂಗೆ ಆಯ್ಕೆ