VIDEO|ನಾಳೆ ತೆರೆ ಕಾಣಲಿದೆ ಎಲ್ಲಿದ್ದೆ ಇಲ್ಲಿ ತನಕ; ಹೋಂ ಬ್ಯಾನರ್​ ಮೂಲಕ ಮೋಡಿ ಮಾಡುತ್ತ ಟಾಕಿಂಗ್ ಸ್ಟಾರ್​ ಸೃಜನ್- ಹರಿಪ್ರಿಯಾ ಜೋಡಿ

ಬೆಂಗಳೂರು: ಲೋಕೇಶ್​ ಪ್ರೊಡಕ್ಷನ್ ಮೂಲಕ ಮಜಾ ಟಾಕೀಸ್​ನಂತ ಯಶಸ್ವಿ ಕಾರ್ಯಕ್ರಮ ನೀಡಿದ ಸೃಜನ್ ಲೋಕೇಶ್​ ಇದೀಗ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಂದಹಾಗೆ, ಶುಕ್ರವಾರ ಎಲ್ಲಿದ್ದೆ ಇಲ್ಲಿತನಕ ಚಿತ್ರ…

View More VIDEO|ನಾಳೆ ತೆರೆ ಕಾಣಲಿದೆ ಎಲ್ಲಿದ್ದೆ ಇಲ್ಲಿ ತನಕ; ಹೋಂ ಬ್ಯಾನರ್​ ಮೂಲಕ ಮೋಡಿ ಮಾಡುತ್ತ ಟಾಕಿಂಗ್ ಸ್ಟಾರ್​ ಸೃಜನ್- ಹರಿಪ್ರಿಯಾ ಜೋಡಿ

ಪಾರ್ವತಮ್ಮನಿಗೆ ನೈಜಘಟನೆಯ ನಂಟು

ಸುಮಲತಾ ಅಂಬರೀಷ್ ಮತ್ತು ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರ ಶುಕ್ರವಾರ (ಮೇ 24) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಇದೇ ಮೊದಲ ಬಾರಿಗೆ ತನಿಖಾಧಿಕಾರಿ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಆರಂಭದಿಂದಲೂ ಇದೊಂದು ಕ್ರೖೆಂ…

View More ಪಾರ್ವತಮ್ಮನಿಗೆ ನೈಜಘಟನೆಯ ನಂಟು

ಚೈತ್ರ ಬಂದ್ರೆ ನಾನು ಬರೋದಿಲ್ಲ ಎಂದಿದರಂತೆ ಹರಿಪ್ರಿಯಾ: ನೀರ್​ದೋಸೆ ಬೆಡಗಿ ವಿರುದ್ಧ ಸಮರ ಸಾರಿದ ಸೂಜಿದಾರ ನಿರ್ಮಾಪಕ

ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸೂಜಿದಾರ’ ಚಿತ್ರದ ವಿರುದ್ಧ ನಟಿ ಹರಿಪ್ರಿಯಾ ಅವರು ಅಸಮಾಧಾನ ಹೊರಹಾಕಿದ್ದ ಬೆನ್ನಲ್ಲೇ ಚಿತ್ರದ ನಿರ್ದೇಶಕ ಮೌನೇಶ್‌ ಮತ್ತು ನಿರ್ಮಾಪಕ ಸಚ್ಚೀಂದ್ರನಾಥ್ ಅವರು ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಮೌನೇಶ್…

View More ಚೈತ್ರ ಬಂದ್ರೆ ನಾನು ಬರೋದಿಲ್ಲ ಎಂದಿದರಂತೆ ಹರಿಪ್ರಿಯಾ: ನೀರ್​ದೋಸೆ ಬೆಡಗಿ ವಿರುದ್ಧ ಸಮರ ಸಾರಿದ ಸೂಜಿದಾರ ನಿರ್ಮಾಪಕ

ಸೂಜಿದಾರ ಮೇಲೆ ಹರಿಪ್ರಿಯಾ ಬೇಸರ: ಅವರಿಂದ ನಮಗೆ ಯಾವುದೇ ಬೆಂಬಲ ಸಿಕ್ಕಿಲ್ಲವೆಂದ ನಿರ್ದೇಶಕ

ಬೆಂಗಳೂರು: ಒಂದಕ್ಕಿಂತ ಒಂದು ಭಿನ್ನ ಸಿನಿಮಾ ಮಾಡುತ್ತ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ ಹರಿಪ್ರಿಯಾ. ಅವರ ನಟನೆಯ ‘ಸೂಜಿದಾರ’ ಚಿತ್ರ ಮೇ 10ರಂದು ತೆರೆಕಂಡಿದೆ. ವಿಮರ್ಶಕರ ವಲಯದಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದರೂ ಚಿತ್ರಮಂದಿರಕ್ಕೆ ಜನರನ್ನು…

View More ಸೂಜಿದಾರ ಮೇಲೆ ಹರಿಪ್ರಿಯಾ ಬೇಸರ: ಅವರಿಂದ ನಮಗೆ ಯಾವುದೇ ಬೆಂಬಲ ಸಿಕ್ಕಿಲ್ಲವೆಂದ ನಿರ್ದೇಶಕ

‘ಸೂಜಿದಾರ’ ಚಿತ್ರದ ವಿರುದ್ಧ ನಟಿ ಹರಿಪ್ರಿಯಾ ಗರಂ: ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲವೆಂದ ನೀರ್​ದೋಸೆ ಬೆಡಗಿ

ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸೂಜಿದಾರ’ ಚಿತ್ರದ ವಿರುದ್ಧ ನಟಿ ಹರಿಪ್ರಿಯಾ ಅವರು ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ನಟನೆಯ ‘ಡಾಟರ್​ ಆಫ್​ ಪಾರ್ವತಮ್ಮ’ ಚಿತ್ರದ ಟ್ರೇಲರ್​ ಹಾಗೂ ಸಾಂಗ್ಸ್​ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸೂಜಿ…

View More ‘ಸೂಜಿದಾರ’ ಚಿತ್ರದ ವಿರುದ್ಧ ನಟಿ ಹರಿಪ್ರಿಯಾ ಗರಂ: ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲವೆಂದ ನೀರ್​ದೋಸೆ ಬೆಡಗಿ

ಪ್ರೇಮಕಾಶ್ಮೀರದಲ್ಲಿ ಸೃಜನ್-ಹರಿಪ್ರಿಯಾ

ಬೆಂಗಳೂರು: ‘ಎಲ್ಲಿದ್ದೇ ಇಲ್ಲಿ ತನಕ’ ಚಿತ್ರತಂಡ ಈಗ ಕಾಶ್ಮೀರದಲ್ಲಿ ಬೀಡು ಬಿಟ್ಟಿದೆ. ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣಕ್ಕಾಗಿ ಕಾಶ್ಮೀರವನ್ನು ಆಯ್ದುಕೊಂಡಿರುವ ನಿರ್ದೇಶಕ ತೇಜಸ್ವಿ, ಕಳೆದ ಮೂರು ದಿನದಿಂದ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಕಾಶ್ಮೀರದ ಗುಲ್​ವಾರ್ಗ್​ನಲ್ಲಿ ನಾಯಕ ನಟ…

View More ಪ್ರೇಮಕಾಶ್ಮೀರದಲ್ಲಿ ಸೃಜನ್-ಹರಿಪ್ರಿಯಾ

ರಿಷಬ್​ ಶೆಟ್ಟಿ ಅಭಿನಯದ ‘ಬೆಲ್​ ಬಾಟಂ’ ಟೀಸರ್​ ರಿಲೀಸ್

ಬೆಂಗಳೂರು: ಕನ್ನಡದ ಸಿನಿ ಪ್ರೇಕ್ಷಕರಿಗೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು-ರಾಮಣ್ಣ ರೈ ಕೊಡುಗೆ’ ಚಿತ್ರದ ಮೂಲಕ ಭರ್ಜರಿ ರಸದೌತಣ ಉಣಬಡಿಸಿದ್ದ ನಿರ್ದೇಶಕ ರಿಷಬ್​ ಶೆಟ್ಟಿ ‘ಬೆಲ್ ಬಾಟಂ’ ಹಾಕಿಕೊಂಡು ನಾಯಕನಾಗಿ ಸಿನಿ ಪ್ರೇಕ್ಷಕರಿಗೆ…

View More ರಿಷಬ್​ ಶೆಟ್ಟಿ ಅಭಿನಯದ ‘ಬೆಲ್​ ಬಾಟಂ’ ಟೀಸರ್​ ರಿಲೀಸ್

ಕನ್ನಡ್ ಗೊತ್ತಿಲ್ಲದವರಿಗೆ ಹರಿಪ್ರಿಯಾ ಪಾಠ!

ಬೆಂಗಳೂರು: ಉತ್ತರ ಭಾರತದಿಂದ ಕರ್ನಾಟಕಕ್ಕೆ ಬಂದಿರುವವರ ಬಳಿ ಕನ್ನಡದಲ್ಲಿ ಏನಾದರೂ ಕೇಳಿದರೆ, ‘ಕನ್ನಡ್ ಗೊತ್ತಿಲ್ಲ’ ಎಂಬುದು ಅವರ ಉತ್ತರವಾಗಿರುತ್ತದೆ. ಬೆಂಗಳೂರಿನಲ್ಲಿ ಇರುವವರಿಗಂತೂ ಈ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತದೆ. ಅಷ್ಟಕ್ಕೂ ಈ ಬಗ್ಗೆ ಪಿಠೀಕೆ ಯಾಕೆಂದರೆ,…

View More ಕನ್ನಡ್ ಗೊತ್ತಿಲ್ಲದವರಿಗೆ ಹರಿಪ್ರಿಯಾ ಪಾಠ!

ರಾಯರ ದರ್ಶನ ಪಡೆದ ನಟಿ ಹರಿಪ್ರಿಯಾ ಮದುವೆ ಬಗ್ಗೆ ಹೇಳಿದ್ದು ಹೀಗೆ

ರಾಯಚೂರು: ಚಂದನವನದಲ್ಲಿ ಸದ್ಯ ಹೆಚ್ಚು ಬಿಜಿಯಾಗಿರುವ ನಟಿ ಹರಿಪ್ರಿಯಾ ಕುಟುಂಬ ಸಮೇತ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಗುರುವಾರ ಮಠಕ್ಕೆ ಆಗಮಿಸಿದ ಹರಿಪ್ರಿಯಾ ಅವರು ವೃಂದಾವನಕ್ಕೆ ಭಕ್ತಿಯಿಂದ ಐದು…

View More ರಾಯರ ದರ್ಶನ ಪಡೆದ ನಟಿ ಹರಿಪ್ರಿಯಾ ಮದುವೆ ಬಗ್ಗೆ ಹೇಳಿದ್ದು ಹೀಗೆ