ತಂದೆ-ತಾಯಿ ಆಸೆಗೆ ಹೆಗಲು ಕೊಟ್ಟು ಹರಿದ್ವಾರದ ಕನ್ವಾರ ಯಾತ್ರೆಗೆ ಕರೆದೊಯ್ಯುತ್ತಿರೋ ಆಧುನಿಕ ಶ್ರವಣ ಕುಮಾರರಿವರು!

ಶಿಮ್ಲಾ: ಹೆತ್ತ ತಂದೆ ತಾಯಿಯನ್ನು ಬೀದಿಗೆ ತಳ್ಳೋರು, ವೃದ್ಧಾಶ್ರಮದಲ್ಲಿ ಬಿಡುವವರನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಈಗಿನ ಕಾಲದಲ್ಲೂ ಶ್ರವಣಕುಮಾರನಂತಹ ಮಕ್ಕಳು ಇರುತ್ತಾರೆ ಎಂಬುದಕ್ಕೆ ಬೆರಳಣಿಕೆಯಷ್ಟು ಉದಾಹರಣೆ ನಮ್ಮ ಮುಂದಿದೆ. ಅದಕ್ಕೆ ಸಾಕ್ಷಿ ಒಂದು ಇಲ್ಲಿದೆ.…

View More ತಂದೆ-ತಾಯಿ ಆಸೆಗೆ ಹೆಗಲು ಕೊಟ್ಟು ಹರಿದ್ವಾರದ ಕನ್ವಾರ ಯಾತ್ರೆಗೆ ಕರೆದೊಯ್ಯುತ್ತಿರೋ ಆಧುನಿಕ ಶ್ರವಣ ಕುಮಾರರಿವರು!

ಹರಿದ್ವಾರದಲ್ಲಿ ಮಾಧವೇಂದ್ರ ಆಸ್ಪತ್ರೆ ಆರಂಭ

< ವೃಂದಾವನಸ್ಥ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಕನಸಿನಕೂಸು>  ಮಂಗಳೂರು: ಶ್ರೀ ಕಾಶೀ ಮಠ ಸಂಸ್ಥಾನ ವತಿಯಿಂದ ಹರಿದ್ವಾರದಲ್ಲಿ ಈ ಹಿಂದೆಯೇ ನಿರ್ಮಾಣಗೊಂಡಿದ್ದ ಮಾಧವೇಂದ್ರ ಆಸ್ಪತ್ರೆಯನ್ನು ಅತ್ಯಾಧುನಿಕವಾಗಿ ನವೀಕರಿಸಿದ್ದು, ಭಾನುವಾರ ಸಂಸ್ಥಾನದ ಮಠಾಧೀಶ ಶ್ರೀ…

View More ಹರಿದ್ವಾರದಲ್ಲಿ ಮಾಧವೇಂದ್ರ ಆಸ್ಪತ್ರೆ ಆರಂಭ

ವಿಶ್ವದ ದೊಡ್ಡ ವಿಶ್ವ ವಿದ್ಯಾಲಯ ನಿರ್ಮಾಣ

ವಿಜಯಪುರ:ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ವಿಶ್ವವಿದ್ಯಾಲಯ ನವದೆಹಲಿಯಲ್ಲಿ ಪತಂಜಲಿ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲು ಬೃಹತ್ ಗುರಿ ಹಾಕಿಕೊಳ್ಳಲಾಗಿದೆ. ನಳಂದಾ, ತಕ್ಷಶಿಲಾ ಮಾದರಿ ಶಿಕ್ಷಣ ನೀಡುವ ಮೂಲಕ ದೇಶದಲ್ಲಿ ಹಿಂದಿನ ಶೈಕ್ಷಣಿಕ ಗತವೈಭವವನ್ನು ಮರಳಿ ತರುವ…

View More ವಿಶ್ವದ ದೊಡ್ಡ ವಿಶ್ವ ವಿದ್ಯಾಲಯ ನಿರ್ಮಾಣ

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಂದ ಮತದಾನದ ಹಕ್ಕು ಕಸಿದುಕೊಳ್ಳಿ: ಬಾಬಾ ರಾಮ್​ದೇವ್​

ಹರಿದ್ವಾರ: ಮದುವೆಯಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಂದ ಮತದಾನದ ಹಕ್ಕನ್ನು ಕಸಿದುಕೊಳ್ಳಬೇಕು. ಹಾಗೇ, ನನ್ನ ರೀತಿ ಬ್ರಹ್ಮಚಾರಿಯಾಗಿರುವವರಿಗೆ ವಿಶೇಷ ಸನ್ಮಾನವಾಗಬೇಕು ಎಂದು ಯೋಗ ಗುರು ಬಾಬಾ ರಾಮ್​ದೇವ್​ ಹೇಳಿದ್ದಾರೆ. ಹರಿದ್ವಾರದ ಯೋಗಪೀಠದಲ್ಲಿ ಭಾನುವಾರ ಮಾತನಾಡುವಾಗ,…

View More ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಂದ ಮತದಾನದ ಹಕ್ಕು ಕಸಿದುಕೊಳ್ಳಿ: ಬಾಬಾ ರಾಮ್​ದೇವ್​

ಅಟಲ್ ಅಸ್ಥಿ ಗಂಗೆಯಲ್ಲಿ ವಿಸರ್ಜನೆ

ಹರಿದ್ವಾರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ಹರಿದ್ವಾರದ ಹರ್ ಕಿ ಪೌರಿನಲ್ಲಿ ಭಾನುವಾರ ಗಂಗಾನದಿಯಲ್ಲಿ ವಿಸರ್ಜನೆ ಮಾಡಲಾಯಿತು. ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ ಕುಟುಂಬದವರು ವೈದಿಕ ಮಂತ್ರ ಘೋಷಗಳ ನಡುವೆ…

View More ಅಟಲ್ ಅಸ್ಥಿ ಗಂಗೆಯಲ್ಲಿ ವಿಸರ್ಜನೆ

ಹರಿದ್ವಾರದ ಗಂಗಾ ನದಿಯಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

ನವದೆಹಲಿ: ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹರಿದ್ವಾರದ ಹರ್ ಕಿ-ಪೌರಿಯಲ್ಲಿರುವ ಪವಿತ್ರಾ ಗಂಗಾ ನದಿಯಲ್ಲಿ ಭಾನುವಾರ ವಿಸರ್ಜಿಸಲಾಯಿತು. ವಾಜಪೇಯಿ ಅವರ ಅಂತ್ಯಕ್ರಿಯೆ ನಡೆದ ದೆಹಲಿಯ ಸ್ಮೃತಿ ಸ್ಥಳದಲ್ಲಿ ಸಹೋದರಿ ನಮಿತಾ…

View More ಹರಿದ್ವಾರದ ಗಂಗಾ ನದಿಯಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

ಆರು ದಿನಗಳ ರಜೆ ಪಡೆಯಲು ಈ ಪೇದೆ ಕೊಟ್ಟ ಕಾರಣ ನಿಜವೋ, ನೆಪವೋ, ಕಟ್ಟುಕತೆಯೋ ನೀವೇ ಹೇಳಿ…

ಲಖನೌ: ರಜೆ ಪಡೆಯಲು ಸಾಮಾನ್ಯವಾಗಿ ಏನೆಲ್ಲಾ ಕಾರಣಗಳನ್ನು ನೀಡಬಹುದು… ಆರೋಗ್ಯ ಸರಿಯಿಲ್ಲ, ಊರಿಗೆ ಹೋಗಬೇಕು, ಅವರ ಆರೋಗ್ಯ ಸರಿಯಿಲ್ಲ, ಇವರ ಆರೋಗ್ಯ ಸರಿಯಿಲ್ಲ… ಹೀಗೆ ಸಬೂಬು ಹೇಳಿರುವುದನ್ನು ನಾವು ನೋಡಿರುತ್ತೇವೆ. ಒಂದಲ್ಲ ಒಂದು ಸನ್ನಿವೇಶದಲ್ಲಿ…

View More ಆರು ದಿನಗಳ ರಜೆ ಪಡೆಯಲು ಈ ಪೇದೆ ಕೊಟ್ಟ ಕಾರಣ ನಿಜವೋ, ನೆಪವೋ, ಕಟ್ಟುಕತೆಯೋ ನೀವೇ ಹೇಳಿ…