3 ತಿಂಗಳ ವೇತನ ಪಾವತಿಗೆ ಒತ್ತಾಯ

ಹರಪನಹಳ್ಳಿ: ಮೂರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಶಿಕ್ಷಕರು ಶನಿವಾರ ಪ್ರತಿಭಟನೆ ನಡೆಸಿದರು. ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಸಂಘಗಳ ನೇತೃತ್ವದಲ್ಲಿ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಜಮಾಯಿಸಿದ…

View More 3 ತಿಂಗಳ ವೇತನ ಪಾವತಿಗೆ ಒತ್ತಾಯ
Goni Basaveshwara Kolahalli Harapanahalli Rathotsava

ಗೋಣಿ ಬಸವೇಶ್ವರ ತೇರಿಗೆ ಭಕ್ತ ಸಾಗರ

ಹರಪನಹಳ್ಳಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕೂಲಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಶ್ರೀ ಗೋಣಿ ಬಸವೇಶ್ವರ ರಥೋತ್ಸವ ನೆರವೇರಿತು. ಬೆಳಗ್ಗೆ 5 ಗಂಟೆಯಿಂದಲೇ ದೇವಸ್ಥಾನದಲ್ಲಿ ಫಲ ಪುಷ್ಪಾಲಂಕಾರ, ಅಭಿಷೇಕ, ಪೂಜೆ ನಡೆದವು.…

View More ಗೋಣಿ ಬಸವೇಶ್ವರ ತೇರಿಗೆ ಭಕ್ತ ಸಾಗರ

ಪವಿತ್ರ ಮತದಾನ ಹಕ್ಕು ಚಲಾಯಿಸಿ

ಹರಪನಹಳ್ಳಿ: ಆಸೆ, ಆಮಿಷಗಳಿಗೆ ಮತವನ್ನು ಮಾರಾಟ ಮಾಡಿಕೊಳ್ಳದೇ ಪ್ರಾಮಾಣಿಕವಾಗಿ ಮತದಾನ ಮಾಡಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಮತಾ ಹೊಸಗೌಡರ ತಿಳಿಸಿದರು. ಪಟ್ಟಣದ ತಾಪಂ ಆವರಣದಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಸ್ವೀಪ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ…

View More ಪವಿತ್ರ ಮತದಾನ ಹಕ್ಕು ಚಲಾಯಿಸಿ

ರಸ್ತೆ ವಿಭಜಕ ತ್ಯಾಜ್ಯ ತೆರವು

ಮುಂಡರಗಿ: ಪಟ್ಟಣದ ಹೆಸರೂರ ಸರ್ಕಲ್​ನಿಂದ ಬಸ್ ನಿಲ್ದಾಣದವರೆಗೆ ಒಡೆದು ಹಾಳಾಗಿದ್ದ ಹೆದ್ದಾರಿ ವಿಭಜಕದ ತ್ಯಾಜ್ಯವನ್ನು ಪುರಸಭೆ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಸೆ.2016ರಲ್ಲಿ ಹೂವಿನಹಡಗಲಿ ಮಾರ್ಗವಾಗಿ ಮುಂಡರಗಿ-ಹರಪನಹಳ್ಳಿ ಹೆದ್ದಾರಿ ಕಾಮಗಾರಿ…

View More ರಸ್ತೆ ವಿಭಜಕ ತ್ಯಾಜ್ಯ ತೆರವು

ಕಾಂಗ್ರೆಸ್‌ನಿಂದ ವಸುದೈವ ಕುಟುಂಬಕಂ ಮಂತ್ರ

ಹರಪನಹಳ್ಳಿ: ಸಂವಿಧಾನ ಬದಲಿಸುವ ಬಗ್ಗೆ ಹೇಳಿಕೆ ನೀಡುವ ಜನರನ್ನು ಅಧಿಕಾರದಿಂದ ದೂರವಿಡಲು ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು. ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ…

View More ಕಾಂಗ್ರೆಸ್‌ನಿಂದ ವಸುದೈವ ಕುಟುಂಬಕಂ ಮಂತ್ರ

ಈರುಳ್ಳಿ, ರಾಗಿಗೆ ಬೇಕು ಬೆಂಬಲ ಬೆಲೆ

ಹರಪನಹಳ್ಳಿ: ಈರುಳ್ಳಿ, ರಾಗಿ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ಹಿರೇಕೆರೆ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಮಿನಿ ವಿಧಾನಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿ…

View More ಈರುಳ್ಳಿ, ರಾಗಿಗೆ ಬೇಕು ಬೆಂಬಲ ಬೆಲೆ

ಖಾತ್ರಿ ಕೂಲಿ ಹಣ ಪಾವತಿಗೆ ಹರಪನಹಳ್ಳಿ ಜನರ ಪಟ್ಟು

ಹರಪನಹಳ್ಳಿ: ಮೂರು ತಿಂಗಳ ಬಾಕಿ ಕೂಲಿ ಹಣ ಪಾವತಿಗೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ನೇತೃತ್ವದಲ್ಲಿ ವಿವಿಧ ಗ್ರಾಮದ ಖಾತ್ರಿ ಯೋಜನೆಯ ಕೂಲಿಗಾರರು ಬುಧುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಕೋಟೆ ಆಂಜನೇಯ…

View More ಖಾತ್ರಿ ಕೂಲಿ ಹಣ ಪಾವತಿಗೆ ಹರಪನಹಳ್ಳಿ ಜನರ ಪಟ್ಟು

ಉಚ್ಚಂಗಿದುರ್ಗದಲ್ಲಿ ಸಂಭ್ರಮದ ಭರತ ಹುಣ್ಣಿಮೆ

ಹರಪನಹಳ್ಳಿ: ಮುತ್ತೈದೆ ಹುಣ್ಣಿಮೆ ಎಂದು ಪ್ರಸಿದ್ಧ ಪಡೆದಿರುವ ಭರತ ಹುಣ್ಣಿಮೆ ಆಚರಣೆ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಮಂಗಳವಾರ ಸಂಭ್ರಮ, ಸಡಗರದಿಂದ ನೆರವೇರಿತು. ರಾಜ್ಯ, ಹೊರ ರಾಜ್ಯದಿಂದ ಆಗಮಿಸಿದ್ದ ಸಾವಿರಾರು ಭಕ್ತರು ಉಚ್ಚಂಗೆಮ್ಮ ನಿನ್ನಾಲ್ಕು ಉದೋ, ಉದೋ…

View More ಉಚ್ಚಂಗಿದುರ್ಗದಲ್ಲಿ ಸಂಭ್ರಮದ ಭರತ ಹುಣ್ಣಿಮೆ

ನಮ್ಮ ಮನೆ ಬಿಜೆಪಿ ಮನೆ ಅಭಿಯಾನಕ್ಕೆ ಹರಪನಹಳ್ಳೀಲಿ ಚಾಲನೆ

ಹರಪನಹಳ್ಳಿ: ರಾಷ್ಟ್ರದ ಸರ್ವಾಂಗೀಣ ಅಭ್ಯುದಯಕ್ಕಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ನಮ್ಮ ಮನೆ ಬಿಜೆಪಿ ಮನೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಕೆ.ಲಕ್ಷ್ಮಣ ಹೇಳಿದ್ದಾರೆ. ಪಟ್ಟಣದ ಕುರುಬರಗೇರಿಯಲ್ಲಿ ಭಾನುವಾರ…

View More ನಮ್ಮ ಮನೆ ಬಿಜೆಪಿ ಮನೆ ಅಭಿಯಾನಕ್ಕೆ ಹರಪನಹಳ್ಳೀಲಿ ಚಾಲನೆ

ಸ್ಮಾರ್ಟ್‌ಕ್ಲಾಸ್‌ನಿಂದ ಗುಣಮಟ್ಟದ ಶಿಕ್ಷಣ

ಹರಪನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಸ್ಮಾರ್ಟ್‌ಕ್ಲಾಸ್‌ಗಳು ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸಹಕಾರಿಯಾಗಿವೆ ಎಂದು ದಾವಣಗೆರೆ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪನಿರ್ದೇಶಕ ಎಚ್.ಕೆ.ಲಿಂಗರಾಜು ಹೇಳಿದರು. ಶಿಕ್ಷಣ ಇಲಾಖೆ ತಾಲೂಕಿನ ನೀಲಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

View More ಸ್ಮಾರ್ಟ್‌ಕ್ಲಾಸ್‌ನಿಂದ ಗುಣಮಟ್ಟದ ಶಿಕ್ಷಣ