ಶುದ್ಧೀಕರಣ ಘಟಕ ಕಾಮಗಾರಿ ಪರಿಶೀಲನೆ

ಸಾಗರ: ಶಿರವಾಳ ಗ್ರಾಮದ ಬಳಿ ನಿರ್ಮಾಣ ಆಗುತ್ತಿರುವ ಮಲಿನ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ಶಾಸಕ ಹರತಾಳು ಹಾಲಪ್ಪ ಪರಿಶೀಲಿಸಿದರು. ಪರಿಸರ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆದಿರುವ ಘಟಕ ಕಾಮಗಾರಿ ಶಿರವಾಳ ಗ್ರಾಮದ ಸ.ನಂ.…

View More ಶುದ್ಧೀಕರಣ ಘಟಕ ಕಾಮಗಾರಿ ಪರಿಶೀಲನೆ

‘ಹರತಾಳು ಹಾಲಪ್ಪ ಥರ್ಡ್​​ ಕ್ಲಾಸ್​ ಎಂಎಲ್​​ಎ’ ಎಂದು ಕಿಡಿಕಾರಿದ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ‘ಹರತಾಳು ಹಾಲಪ್ಪ ಥರ್ಡ್​​ ಕ್ಲಾಸ್​ ಎಂಎಲ್​​ಎ’. ದುಡ್ಡು ಸಿಕ್ಕಿಲ್ಲವೆಂದು ಮರಳು ಮಾರಾಟ ನಿಲ್ಲಿಸಿದ್ದಾರೆ. ರಾಜಕೀಯ ಪ್ರೇರಿತವಾಗಿ ಮರಳು ಕ್ವಾರಿ ರದ್ದು ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ನಾಯಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.…

View More ‘ಹರತಾಳು ಹಾಲಪ್ಪ ಥರ್ಡ್​​ ಕ್ಲಾಸ್​ ಎಂಎಲ್​​ಎ’ ಎಂದು ಕಿಡಿಕಾರಿದ ಬೇಳೂರು ಗೋಪಾಲಕೃಷ್ಣ

ಜನರ ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್, ಜೆಡಿಎಸ್

ಸಾಗರ: ಕಾಂಗ್ರೆಸ್ ಮತ್ತು ಜೆಡಿಎಸ್ 192ಎ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡಿ ಜನರನ್ನು ಹಾದಿ ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಶಾಸಕ ಹರತಾಳು ಹಾಲಪ್ಪ ಆರೋಪಿಸಿದರು. ಭೂಕಾಯ್ದೆ 192ಎ ತಿದ್ದುಪಡಿ ಮಾಡಲು ಕಾರಣ ಏನು ಎನ್ನುವುದೆ…

View More ಜನರ ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್, ಜೆಡಿಎಸ್

ವಾರದೊಳಗೆ ವಿಧಾನಸೌಧದ ಎದುರು ಪ್ರತಿಭಟನೆ: ಹರತಾಳು ಹಾಲಪ್ಪ ಹೇಳಿಕೆ

ಸಾಗರ: ಮಂಗನಕಾಯಿಲೆ ಗಂಭೀರತೆ ಅರಿಯದ ಸರ್ಕಾರ ಪ್ರಹಸನ ನಡೆಸುತ್ತಿದೆ. ಹೀಗಾಗಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಮಾನ ಮನಸ್ಕರರೊಂದಿಗೆ ವಾರದೊಳಗೆ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಚಿಂತಿಸಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಈತನಕ…

View More ವಾರದೊಳಗೆ ವಿಧಾನಸೌಧದ ಎದುರು ಪ್ರತಿಭಟನೆ: ಹರತಾಳು ಹಾಲಪ್ಪ ಹೇಳಿಕೆ

ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿ: ಮಗ ಸತ್ತ ನಾಲ್ಕೇ ದಿನಗಳಲ್ಲಿ ತಾಯಿಯೂ ಸಾವು, ಮೃತರ ಸಂಖ್ಯೆ ಆರಕ್ಕೆ ಏರಿಕೆ

ಕಾರ್ಗಲ್: ಇಲ್ಲಿನ ಅರಳಗೋಡು ಸಮೀಪದ ನಂದೋಡಿ ಗ್ರಾಮದ ರಾಮಮ್ಮ (55) ಹಾಗೂ ಜೇದಳ ಗ್ರಾಮದ ಶ್ವೇತಾ (18) ಶನಿವಾರ ಮೃತಪಟ್ಟಿದ್ದು ಮಂಗನ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ. ರಾಮಮ್ಮ ಶನಿವಾರ ಬೆಳಗ್ಗೆ ಶಿವಮೊಗ್ಗದ ಮೆಗ್ಗಾನ್…

View More ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿ: ಮಗ ಸತ್ತ ನಾಲ್ಕೇ ದಿನಗಳಲ್ಲಿ ತಾಯಿಯೂ ಸಾವು, ಮೃತರ ಸಂಖ್ಯೆ ಆರಕ್ಕೆ ಏರಿಕೆ

ನಿರಾಕ್ಷೇಪಣಾ ಪತ್ರ ನೀಡದಿರಿ

ಸಾಗರ: ಸಾಗರದ ಗಣಪತಿ ಕೆರೆ ಪಕ್ಕದ ಸುಮಾರು 30 ಎಕರೆ ಜಾಗಕ್ಕೆ ನಿರಾಕ್ಷೇಪಣಾ ಪತ್ರ ನೀಡಲು ಮುಂದಾಗಿರುವ ನಗರಸಭೆ ಕ್ರಮ ಖಂಡಿಸಿ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಸೋಮವಾರ ಜನಾಂದೋಲನ ಹಮ್ಮಿಕೊಳ್ಳಲಾಗಿತ್ತು. ನಗರಸಭೆ ಆಡಳಿತ ಭೂಮಾಫಿಯಾದ…

View More ನಿರಾಕ್ಷೇಪಣಾ ಪತ್ರ ನೀಡದಿರಿ

ನೂತನ ಸುತ್ತಾ ಸೇತುವೆ ನಿರ್ವಣಕ್ಕೆ ಕ್ರಮ

ಹೊಸನಗರ: ಸುತ್ತಾ, ಮಳಲಿ, ಎಲ್.ಗುಡ್ಡೆಕೊಪ್ಪ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿರುವ ಸುತ್ತಾ ಸೇತುವೆ ಭಾರಿ ವಾಹನಗಳ ಸಂಚಾರದಿಂದ ಕುಸಿತದ ಭೀತಿಯಲ್ಲಿದೆ. ಸೇತುವೆ ನಿರ್ಮಾಣ ಕುರಿತಾಗಿ ಅಧಿಕಾರಿಗಳ ಸಲಹೆ ಕೇಳಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ…

View More ನೂತನ ಸುತ್ತಾ ಸೇತುವೆ ನಿರ್ವಣಕ್ಕೆ ಕ್ರಮ