ಮದಲಘಟ್ಟ ಆಂಜನೇಯನಿಗೆ ಜಲಾಭಿಷೇಕ

ಮುಂಡರಗಿ: ತಾಲೂಕಿನಲ್ಲಿ ತುಂಗಭದ್ರೆಯ ಆರ್ಭಟ ಮತ್ತಷ್ಟು ಹೆಚ್ಚಿದ್ದು ಸಿಂಗಟಾಲೂರು ಬ್ಯಾರೇಜ್​ನಿಂದ ಶನಿವಾರ ಮತ್ತೆ ಲಕ್ಷಾಂತರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ನದಿಪಾತ್ರದ ಜನರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ತಿ-ಪಾಸ್ತಿ ಕಳೆದುಕೊಂಡ ಜನ ಮಮ್ಮಲ ಮರಗುತ್ತಿದ್ದಾರೆ. ‘ಸಾಕು…

View More ಮದಲಘಟ್ಟ ಆಂಜನೇಯನಿಗೆ ಜಲಾಭಿಷೇಕ

ಹದಗೆಟ್ಟ ರಸ್ತೆಗೆ ಬಾಲಕ ಬಲಿ

ಗದಗ: ಮುಂಡರಗಿ ತಾಲೂಕಿನ ಸಿಂಗಟಾಲೂರಿನಿಂದ ಹಮ್ಮಿಗಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಬುಧವಾರ ಹಮ್ಮಿಗಿ ಗಾಮದ ವಿದ್ಯಾರ್ಥಿಯೊಬ್ಬ ಸಾರಿಗೆ ಬಸ್ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಂದ ಕೊನೆಗೂ ದುರಂತವೊಂದು…

View More ಹದಗೆಟ್ಟ ರಸ್ತೆಗೆ ಬಾಲಕ ಬಲಿ

ತುಂಬಿದ ಹಮ್ಮಿಗಿ ಬ್ಯಾರೇಜ್

ಮುಂಡರಗಿ: ಕಳೆದ ಕೆಲ ದಿನಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಸಂಪೂರ್ಣ ತುಂಬಿದ್ದು, ನಿತ್ಯ 12 ಗೇಟ್ ಮೂಲಕ ತುಂಗಭದ್ರಾ ನದಿಗೆ ನೀರು ಬಿಡಲಾಗುತ್ತಿದೆ. ಚಿಕ್ಕಮಗಳೂರ, ಮೂಡಿಗೆರೆ, ಕಳಸ, ಶೃಂಗೇರಿ ಸೇರಿ…

View More ತುಂಬಿದ ಹಮ್ಮಿಗಿ ಬ್ಯಾರೇಜ್

ಟ್ಯಾಂಕರ್​ನಿಂದ ಅರಣ್ಯದ ಹೊಂಡಗಳಿಗೆ ನೀರು

ಮುಂಡರಗಿ: ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಕಾರ್ಯಕರ್ತರು ಶನಿವಾರ ತಾಲೂಕಿನ ಹಮ್ಮಿಗಿ ಭಾಗದ ಕಪ್ಪತಗುಡ್ಡ ಅರಣ್ಯ ಪ್ರದೇಶದ ಆರು ಹೊಂಡಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದರು. ಆರ್​ಎಫ್​ಒ ಎಸ್.ಎಂ. ಶಿವರಾತ್ರೇಶ್ವರಸ್ವಾಮಿ ಮಾತನಾಡಿ, ಹಿರೇವಡ್ಡಟ್ಟಿ,…

View More ಟ್ಯಾಂಕರ್​ನಿಂದ ಅರಣ್ಯದ ಹೊಂಡಗಳಿಗೆ ನೀರು

ಜನರ ನಡುವೆ ಕಂದಕ ಸೃಷ್ಟಿಗೆ ಯತ್ನ

ಮುಂಡರಗಿ: ತಿಲಕವಿಟ್ಟವರನ್ನು ಕಂಡರೆ ತುಂಬ ಭಯವಾಗುತ್ತದೆ ಎಂದು ಹೇಳುವ ಮೂಲಕ ಈ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜನರ ಮಧ್ಯದಲ್ಲಿ ಕಂದಕ ಸೃಷ್ಟಿಸಲು ಹೊರಟಿದ್ದಾರೆ. ಅಂತಹ ನಾಯಕರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು…

View More ಜನರ ನಡುವೆ ಕಂದಕ ಸೃಷ್ಟಿಗೆ ಯತ್ನ

ಸಮಾನತೆಯ ಭಾವದಿಂದ ಬಾಳಿ

ಮುಂಡರಗಿ: ಸತಿಪತಿಗಳು ಹೊಂದಾಣಿಕೆಯಿಂದ ಸಮಾನತೆಯ ಭಾವದಿಂದ ಬಾಳಬೇಕು. ಒಬ್ಬರಿಗೊಬ್ಬರು ಅರಿತು ನಡೆಯಬೇಕು. ಹೆಣ್ಣಿನಲ್ಲಿ ಸಹನೆ, ತಾಳ್ಮೆ ಗುಣಗಳು ಅತ್ಯವಶ್ಯವಾಗಿ ಇರಬೇಕು. ಬದುಕಿನಲ್ಲಿ ಸುಂದರ ಅವಿಭಕ್ತ ಕುಟುಂಬ ಕಟ್ಟಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ…

View More ಸಮಾನತೆಯ ಭಾವದಿಂದ ಬಾಳಿ