Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News
ಹಬ್ಬಕ್ಕೆ ತಟ್ಟಿದ ಬೆಲೆ ಏರಿಕೆ ಬಿಸಿ!

ಲಕ್ಷೆ್ಮೕಶ್ವರ: ಬರಗಾಲದ ಸಂಕಷ್ಟದ ನಡುವೆಯೂ ನಾಡಿನ ಬಹುದೊಡ್ಡ ಹಬ್ಬ ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಹಬ್ಬದ ಮುನ್ನಾದಿನ ಸೋಮವಾರ ಪಟ್ಟಣದ ಮಾರುಕಟ್ಟೆ...

ಬಾಯಲ್ಲಿ ಪಟಾಕಿ ಸಿಡಿದು ಏಳು ವರ್ಷದ ಬಾಲಕ ದಾರುಣ ಸಾವು

ಮುಂಬೈ: ಬಾಯಲ್ಲಿ ಪಟಾಕಿ ಸಿಡಿದ ಪರಿಣಾಮ ಏಳು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಗುರುವಾರ...

ವಿರುಷ್ಕಾ ದಂಪತಿಗೆ ಕರ್ವಾ ಚೌತ್​ ಸಂಭ್ರಮ: ಪ್ರೀತಿ ತುಂಬಿದ ಸಾಲಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಶೇರ್​

ಮುಂಬೈ: ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಕರ್ವಾ ಚೌತ್​ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕೊಹ್ಲಿ, ಅನುಷ್ಕಾ ಹಬ್ಬ ಆಚರಣೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ...

ಎಲ್ಲ ಹಬ್ಬಕ್ಕೆ ಒಂದೇ ವೇದಿಕೆ

ಮುಧೋಳ: ದೇಶೀಯ ಸಂಪ್ರದಾಯ, ಸಂಸ್ಕೃತಿ ಉಳಿಸಿ ಬೆಳೆಸಲು ವರ್ಷದ ಎಲ್ಲ ಹಬ್ಬಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಸಂಸ್ಕೃತಿ-ಸಂಭ್ರಮ -2018 ಕಾರ್ಯಕ್ರಮ ಅ.21 ರಂದು ನಗರದ ದಾನಮ್ಮದೇವಿ ದೇವಾಲಯದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು...

ವಿಜಯವಾಣಿ ವಿಜಯೋತ್ಸವ ಖರೀದಿ ಸಂಭ್ರಮಕ್ಕೆ ಚಾಲನೆ

ಹುಬ್ಬಳ್ಳಿ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ-ದೀಪಾವಳಿ ಹಬ್ಬದ ಪ್ರಯುಕ್ತ ವಿಜಯೋತ್ಸವ ಪ್ರಾರಂಭಿಸಿದೆ. ಕಳೆದ 5 ವರ್ಷದಿಂದ ಈ ಸಂಭ್ರಮ ಆಚರಿಸಲಾಗುತ್ತಿದ್ದು, ಸಾಕಷ್ಟು ಜನಮನ್ನಣೆ ಗಳಿಸಿದೆ. ಈ ಬಾರಿ...

ಭಕ್ತಿ-ಶಕ್ತಿ ಹೆಚ್ಚಿಸುವ ನವರಾತ್ರಿ ಉಪವಾಸಕ್ಕೆ ನಮೋ!

ಪ್ರಧಾನಮಂತ್ರಿ ನರೇಂದ್ರ ಮೋದಿ 68ರ ವಯಸ್ಸಲ್ಲೂ ದಣಿವರಿಯದೆ ದಿನಕ್ಕೆ 18 ಗಂಟೆಗೂ ಹೆಚ್ಚು ಕಾಲ ದುಡಿಯುತ್ತಾರಲ್ಲ, ಈ ಉತ್ಸಾಹ ಮತ್ತು ಎನರ್ಜಿ ಹಿಂದಿನ ಗುಟ್ಟೇನು ಎಂಬ ಬಗ್ಗೆ ಆಗಾಗ ಕುತೂಹಲದ ಚರ್ಚೆ ಗರಿಗೆದರುತ್ತಲೇ ಇರುತ್ತದೆ....

Back To Top