ಕಳಸಾಪುರದಲ್ಲಿ ಹೋಮಕ್ಕೆ ಬಂದ ಹನುಮ

ಚಿಕ್ಕಮಗಳೂರು: ಕಾಶಿ ಸಮಾರಾಧನೆ ನಡೆಯುತ್ತಿದ್ದ ವೇಳೆ ದಿಢೀರ್ ಪ್ರತ್ಯಕ್ಷವಾದ ವಾನರವೊಂದು ಹಾಜರಾಗಿ ಪ್ರಸಾದ ಸೇವಿಸಿ ಸದ್ದಿಲ್ಲದೆ ನಿರ್ಗಮಿಸಿದ ಅಚ್ಚರಿಯ ಪ್ರಸಂಗಕ್ಕೆ ಕಳಸಾಪುರ ಸಾಕ್ಷಿಯಾಗಿದೆ. ಗ್ರಾಮದ ಶಿವಕುಮಾರ್​ಎಂಬವರ ಮನೆಯಲ್ಲಿ ಹಿರಿಯರು ಕಾಶಿಯಾತ್ರೆ ಮುಗಿಸಿ ಬಂದಿದ್ದಾರೆ. ವಾಡಿಕೆಯಂತೆ…

View More ಕಳಸಾಪುರದಲ್ಲಿ ಹೋಮಕ್ಕೆ ಬಂದ ಹನುಮ

ಮಾವಿನಹೊಂಡದಲ್ಲಿ ಹನುಮ ದೇವರ ಜಾತ್ರೆ

ರಾಯಬಾಗ: ತಾಲೂಕಿನ ಮಾವಿನಹೊಂಡ ಗ್ರಾಮದಲ್ಲಿ ಸೋಮವಾರ ಶ್ರೀ ಹನುಮ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ವಿವಿಧ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಹಾಗೂ ಬೆಳ್ಳಿ ಕುದುರೆ ಮೆರವಣಿಗೆ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.…

View More ಮಾವಿನಹೊಂಡದಲ್ಲಿ ಹನುಮ ದೇವರ ಜಾತ್ರೆ

ಎಂ.ಕೆ.ಹುಬ್ಬಳ್ಳಿ: ಹನುಮ ದೇವಸ್ಥಾನ ವಾರ್ಷಿಕೋತ್ಸವ

ಎಂ.ಕೆ.ಹುಬ್ಬಳ್ಳಿ: ಪಟ್ಟಣ ಹೊರವಲಯದ ಹಳ್ಳದ ದಡದಲ್ಲಿರುವ ಹನುಮ ದೇವಸ್ಥಾನದ 11ನೇ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಜರುಗಿತು. ಬೆಳಗ್ಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಹೊಮ-ಹವನ, ಮಹಾಪ್ರಸಾದ ನಡೆಯಿತು. ಅಪಾರ ಭಕ್ತರು ಆಗಮಿಸಿ ಹನುಮ ದೇವರ…

View More ಎಂ.ಕೆ.ಹುಬ್ಬಳ್ಳಿ: ಹನುಮ ದೇವಸ್ಥಾನ ವಾರ್ಷಿಕೋತ್ಸವ

ಹನುಮ ಜಯಂತಿ ಸಂಭ್ರಮ

ಹಳೇಬೀಡು: ವೇದಮಂತ್ರ ಪಠಣದ ನಡುವೆ ಮೊಳಗಿದ ಜೈ ಶ್ರೀರಾಮ್, ಜೈ ಬಜರಂಗ ಬಲಿ ಘೋಷಣೆಯೊಂದಿಗೆ ಪಟ್ಟಣದಲ್ಲಿ ಶನಿವಾರ ಹನುಮ ಜಯಂತಿ ಸಂಭ್ರಮದಿಂದ ಜರುಗಿತು. ವಿಶ್ವ ಹಿಂದು ಪರಿಷತ್, ಬಜರಂಗದಳ ಹೋಬಳಿ ಘಟಕ ಹಾಗೂ ವಿವಿಧ ಸಂಘಟನೆಗಳ…

View More ಹನುಮ ಜಯಂತಿ ಸಂಭ್ರಮ