ಉಚಿತ ಆರೋಗ್ಯ ಸೇವೆಗಾಗಿ ಹೆಸರು ನೋಂದಾಯಿಸಿ

ಹನಗೋಡು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಡಿ ಗ್ರಾಮದ ಎಲ್ಲ ಕುಟುಂಬದ ಸದಸ್ಯರು ನೋಂದಾಯಿಸಿಕೊಳ್ಳುವ ಮೂಲಕ ಉಚಿತ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬೇಕು ಎಂದು ಕರಣಕುಪ್ಪೆ ಆಸ್ಪತ್ರೆಯ…

View More ಉಚಿತ ಆರೋಗ್ಯ ಸೇವೆಗಾಗಿ ಹೆಸರು ನೋಂದಾಯಿಸಿ

ಹನಗೋಡಲ್ಲಿ ‘ಶುಚಿ ಶುಕ್ರವಾರಕ್ಕೆ’ ವಿಧ್ಯುಕ್ತ ಚಾಲನೆ

ಹನಗೋಡು: ಗ್ರಾಮದಲ್ಲಿ ಸ್ವಚ್ಛ ಮೇವ ಜಯತೇ ಕಾರ್ಯಕ್ರಮದಡಿ ತಾಲೂಕು ಪಂಚಾಯಿತಿ ಆರಂಭಿಸಿರುವ ‘ಶುಚಿ ಶುಕ್ರವಾರ’ಕ್ಕೆ ಶಾಸಕ ಎಚ್.ವಿಶ್ವನಾಥ್ ಅವರು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಕಸ ಸಂಗ್ರಹಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸ್ವಚ್ಛ…

View More ಹನಗೋಡಲ್ಲಿ ‘ಶುಚಿ ಶುಕ್ರವಾರಕ್ಕೆ’ ವಿಧ್ಯುಕ್ತ ಚಾಲನೆ

ಹನಗೋಡು ಬಳಿಯ ಚಂದನಗಿರಿ ರಸ್ತೆಯಲ್ಲಿ ಕುರಿಯನ್ನು ಕೊಂದು ಹಾಕಿದ ಹುಲಿ

ಹನಗೋಡು: ನಾಗರಹೊಳೆ ಉದ್ಯಾನದಂಚಿನ ಹನಗೋಡು ಬಳಿಯ ಚಂದನಗಿರಿ ರಸ್ತೆ ಬದಿಯಲ್ಲಿ ಮೇಯಲು ಬಿಟ್ಟಿದ್ದ ಕುರಿಯನ್ನು ಹಾಡಹಗಲೇ ಹುಲಿ ಕೊಂದು ಹಾಕಿದೆ. ನೇರಳಕುಪ್ಪೆ ಗ್ರಾಪಂನ ಚಂದನಗಿರಿ ರಸ್ತೆಯ ಹಂದಿಹಳ್ಳದ ಬಳಿಯಲ್ಲಿ ಭಾನುವಾರ ನೇರಳಕುಪ್ಪೆ ಗ್ರಾಮದ ಶಿವರಾಜು…

View More ಹನಗೋಡು ಬಳಿಯ ಚಂದನಗಿರಿ ರಸ್ತೆಯಲ್ಲಿ ಕುರಿಯನ್ನು ಕೊಂದು ಹಾಕಿದ ಹುಲಿ

ಮಳೆ ಹಾನಿ ಪ್ರದೇಶಗಳಿಗೆ ಎಚ್.ವಿಶ್ವನಾಥ್ ಭೇಟಿ

ಹುಣಸೂರು/ಹನಗೋಡು: ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿದು ಹಾನಿಗೊಳಗಾದ ಪ್ರದೇಶಕ್ಕೆ ಬುಧವಾರ ಶಾಸಕ ಎಚ್.ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಡಿಗನಹಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು…

View More ಮಳೆ ಹಾನಿ ಪ್ರದೇಶಗಳಿಗೆ ಎಚ್.ವಿಶ್ವನಾಥ್ ಭೇಟಿ

ಶಿಕ್ಷಣವೇ ಎಲ್ಲ ಪ್ರಗತಿಗೂ ಮೂಲ

ಜಿ.ಪಂ.ಸದಸ್ಯ ಅಮಿತ್ ದೇವರಹಟ್ಟಿ ಅಭಿಪ್ರಾಯ ಹನಗೋಡು : ಶಿಕ್ಷಕರು ಸೇವಕರಾಗಬಾರದು. ಶಿಕ್ಷಣ ಕೊಡಿಸುವ ಹಾಗೂ ಬದುಕನ್ನು ಕಟ್ಟಿಕೊಡುವ ವಿದ್ಯಾದಾನಿಗಳಾಗಬೇಕು ಎಂದು ಜಿ.ಪಂ.ಸದಸ್ಯ ಅಮಿತ್ ದೇವರಹಟ್ಟಿ ಆಶಿಸಿದರು.ಗ್ರಾಮದ ಲಕ್ಷ್ಮಣತೀರ್ಥ ವಿದ್ಯಾಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ…

View More ಶಿಕ್ಷಣವೇ ಎಲ್ಲ ಪ್ರಗತಿಗೂ ಮೂಲ

ಕಡೇಮನುಗನಹಳ್ಳಿ ಗ್ರಾಮಕ್ಕೆ ಕಾಲೇಜು ಮಂಜೂರು

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಕಡೇಮನುಗನಹಳ್ಳಿ ಪ್ರೌಢಶಾಲೆ ಕಟ್ಟಡದಲ್ಲಿ ಪಿಯು ಕಾಲೇಜು ಆರಂಭಿಸಲು ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಿಕೊಡಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.…

View More ಕಡೇಮನುಗನಹಳ್ಳಿ ಗ್ರಾಮಕ್ಕೆ ಕಾಲೇಜು ಮಂಜೂರು

ಮುಂದುವರಿದ ಕಾಡಾನೆಗಳ ದಾಳಿ

ಹನಗೋಡು: ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಬುಧವಾರ ರಾತ್ರಿಯೂ ಕಾಡಾನೆಗಳು ಜಮೀನಿಗೆ ದಾಳಿ ಇಟ್ಟಿದ್ದು, ಭತ್ತ ಹಾಗೂ ರಾಗಿ ಬೆಳೆಗಳನ್ನು ನಾಶಪಡಿಸಿವೆ. ಉದ್ಯಾನದಿಂದ ಹೊರಬಂದ ಕಾಡಾನೆಗಳ ಹಿಂಡು ಕಚ್ಚುವಿನಹಳ್ಳಿಯ ಗೌರಮ್ಮ, ಮಹೇಶ್, ಯ.ಮಾದೇಗೌಡ, ಕೆ.ಜಿ.ಹಬ್ಬನಕುಪ್ಪೆಯ…

View More ಮುಂದುವರಿದ ಕಾಡಾನೆಗಳ ದಾಳಿ

ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗುರುಪುರ ಭಾಗದಲ್ಲಿ ಕಾಡಾನೆಗಳ ದಾಳಿಗೆ ಭತ್ತ ಹಾಗೂ ರಾಗಿ ಬೆಳೆ ನಷ್ಟವಾ0203ಗಿದೆ. ಗುರುಪುರ ಸಮೀಪದ ಗೌಡನಕಟ್ಟೆಯ ಶ್ರೀನಿವಾಸಶೆಟ್ಟಿ, ಬೀರೇಗೌಡರಿಗೆ ಸೇರಿದ ಭತ್ತದ ಗದ್ದೆಗೆ ಇಳಿದಿರುವ ಆನೆಗಳು ಭತ್ತದ ಫಸಲನ್ನು…

View More ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ

ಅಪಘಾತದಲ್ಲಿ ದಸರೆ ಆನೆ ಪಾರು

ಹನಗೋಡು: ದಸರಾ ಆನೆ ಗೋಪಾಲಸ್ವಾಮಿ ಹಾಗೂ ಕಾವಾಡಿಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿ ಲಾರಿ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಭಾರಿ ಅವಘಡದಿಂದ ಎಲ್ಲರೂ…

View More ಅಪಘಾತದಲ್ಲಿ ದಸರೆ ಆನೆ ಪಾರು

ಕಾಡಾನೆ ದಾಳಿಗೆ ಬೆಳೆ ನಾಶ

ಹನಗೋಡು: ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಅಪಾರ ಪ್ರಮಾಣದ ಬೆಳೆಯನ್ನು ತುಳಿದು ನಾಶಪಡಿಸಿವೆ. ಕಚುವಿನಹಳ್ಳಿಯ ಬಾಲಕೃಷ್ಣ, ಲೋಕೇಶ, ನೇರಳಕುಪ್ಪೆಯ ಯೋಗೇಶ್ ಅವರ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಬೆಳೆಯನ್ನು ತುಳಿದು ನಾಶಪಡಿಸಿರುವ…

View More ಕಾಡಾನೆ ದಾಳಿಗೆ ಬೆಳೆ ನಾಶ