ಹೊಂಡವಾಗುತ್ತಿವೆ ರಸ್ತೆಗಳ ಗುಂಡಿಗಳು !

ಹಿರಿಕರ ರವಿ ಸೋಮವಾರಪೇಟೆ: ತಾಲೂಕಿನಲ್ಲಿ ಮುಂಗಾರು ಪ್ರಾರಂಭವಾಗಿದೆ. ಈಗಾಗಲೇ ಸುರಿದ ಮಳೆಗೆ ಗುಂಡಿಬಿದ್ದ ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹೊಂಡಮಯವಾಗುತ್ತಿರುವುದರಿಂದ, ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಹತ್ತು…

View More ಹೊಂಡವಾಗುತ್ತಿವೆ ರಸ್ತೆಗಳ ಗುಂಡಿಗಳು !

ಉತ್ಸವ ಸಾಗುವ ರಸ್ತೆ ಅಯೋಮಯ!

ಮಡಿಕೇರಿ: ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರಮುಖ ಆಕರ್ಷಣೆಯಾದ ಕರಗ ಉತ್ಸವ ಹಾಗೂ ದಶಮಂಟಪಗಳು ಸಾಗುವ ರಸ್ತೆಯ ಸ್ಥಿತಿ ಹೇಳತೀರದ್ದಾಗಿದೆ. ನಗರದ ಇತಿಹಾಸ ಪ್ರಸಿದ್ಧ 4 ಶಕ್ತಿ ದೇವತೆಗಳ ಕರಗಗಳಿಗೆ ಅ.10ರಂದು ಮಹದೇವಪೇಟೆಯ…

View More ಉತ್ಸವ ಸಾಗುವ ರಸ್ತೆ ಅಯೋಮಯ!

ಸಂಪೂರ್ಣ ಹದಗೆಟ್ಟ ವರ್ಕನಳ್ಳಿ ರಸ್ತೆ

ಯಾದಗಿರಿ: ತಾಲೂಕಿನ ವರ್ಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಸಂಚಾರಕ್ಕೆ ತೀವೃ ತೊಂದರೆಯುಂಟು ಮಾಡುತ್ತಿದೆ. ಯಾದಗಿರಿ ಬಸವೇಶ್ವರ ಗಂಜ್ ಸರ್ಕಲ್ನಿಂದ ವರ್ಕನಳ್ಳಿ ಗ್ರಾಮದ ಕೇವಲ ಏಳೆಂಟು ಕಿಮೀಟರ್ ಅಂತರದಲ್ಲಿದ್ದರೂ ಗ್ರಾಮಕ್ಕೆ…

View More ಸಂಪೂರ್ಣ ಹದಗೆಟ್ಟ ವರ್ಕನಳ್ಳಿ ರಸ್ತೆ

ಶೇಡಿಗಾರು ರಸ್ತೆ ದುರಸ್ತಿಗೆ ಆಗ್ರಹ

ಎನ್.ಆರ್.ಪುರ: ಶೇಡಿಗಾರು ಗ್ರಾಮದ ಸುಮಾರು 3 ಕಿಮೀ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಪ್ರಾಣಿಗಳೂ ಓಡಾಡಲು ಸಾಧ್ಯವಾಗದಷ್ಟು ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶೇಡಿಗಾರು ಗ್ರಾಮಸ್ಥರು ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.…

View More ಶೇಡಿಗಾರು ರಸ್ತೆ ದುರಸ್ತಿಗೆ ಆಗ್ರಹ

ಮಣ್ಣಿನ ರಸ್ತೆಗಳಲ್ಲಿ ಸಂಚಾರ ದುಸ್ತರ

ಗದಗ: ಈ ವಾರ್ಡ್​ಗೆ ಸಾಕಷ್ಟು ಅನುದಾನ ವ್ಯಯಿಸಲಾಗಿದೆಯಾದರೂ ಪ್ರಗತಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ರಸ್ತೆಗಳು ಹದಗೆಟ್ಟುಹೋಗಿವೆ. ಮಳೆ ಬಂದರಂತೂ ಹೆಜ್ಜೆ ಮೇಲೆ ಹೆಜ್ಜೆಯನ್ನಿಟ್ಟು ನಡೆದಾಡುವಂತಹ ಸ್ಥಿತಿ. ಬಡ ಮಧ್ಯಮ ವರ್ಗದ ಜನರೇ ಹೆಚ್ಚಾಗಿ…

View More ಮಣ್ಣಿನ ರಸ್ತೆಗಳಲ್ಲಿ ಸಂಚಾರ ದುಸ್ತರ

ಹದಗೆಟ್ಟ ರಸ್ತೆಯಲ್ಲಿ ಸಂಚಾರ ಹರಹರ!

ಸಿದ್ದಾಪುರ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳೆಲ್ಲ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಹರಹರ.. ಶಿವಶಿವ ಎನ್ನುವಂತಾಗಿದೆ. ತಾಲೂಕಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಪಟ್ಟಣದಲ್ಲಿ ಹಾದು ಹೋದ ರಾಷ್ಟ್ರೀಯ…

View More ಹದಗೆಟ್ಟ ರಸ್ತೆಯಲ್ಲಿ ಸಂಚಾರ ಹರಹರ!

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ರಾಣೆಬೆನ್ನೂರ: ಹದಗೆಟ್ಟ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ ಎಂದು ದೇವರಗುಡ್ಡ ಗ್ರಾಮಸ್ಥರು ಶನಿವಾರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ದೇವರಗುಡ್ಡ-ಬುಡಪನಹಳ್ಳಿ ಮಾರ್ಗದ ರಸ್ತೆ ಕೆಸರು ಗದ್ದೆಯಂತಾಗಿದೆ. ಈಗಾಗಲೇ ಈ ರಸ್ತೆಯಲ್ಲಿ ನಾಲ್ಕೈದು…

View More ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ