ಕಲ್ಲು ಎಸೆದು ತಾಯಿಯ ಹತ್ಯೆಗೈದ ಪುತ್ರ

ಸವಣೂರು: ಕಾಯ್ಮಣ ಗ್ರಾಮದ ಅಂಕಜಾಲು ಎಂಬಲ್ಲಿ ತಾಯಿಯನ್ನು ಮಗ ಕಲ್ಲಿನಿಂದ ಎಸೆದು ಹತ್ಯೆಗೈದಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಮಂಗಳವಾರ ಕೇಸು ದಾಖಲಾಗಿದೆ. ಅಂಕಜಾಲು ಜನತಾ ಕಾಲನಿ ನಿವಾಸಿ ನಾವುರ ಎಂಬುವರ ಪತ್ನಿ ಚೀಂಕು(53) ಹತ್ಯೆಯಾದವರು.…

View More ಕಲ್ಲು ಎಸೆದು ತಾಯಿಯ ಹತ್ಯೆಗೈದ ಪುತ್ರ

ಪಾಕ್‌ಗೆ ತಕ್ಕ ಪಾಠ ಕಲಿಸಿ

ಬಸವನಬಾಗೇವಾಡಿ: ದೇಶದ ಕಣವೆ ರಾಜ್ಯ ಕಾಶ್ಮೀರದ ಪುಲ್ವಾಮಾದ ಅವಂತಿಪುರದಲ್ಲಿ ದಾಳಿ ಘಟನೆಯಲ್ಲಿ ಹುತಾತ್ಮರಾದ ವೀರ ಯೋಧರ ಹತ್ಯೆಯ ಘಟನೆಗಳಿಗೆ ಉಗ್ರರನ್ನು ಪ್ರಚೋದಿಸುತ್ತಿರುವ ಪಾಕ್‌ಗೆ ತಕ್ಕ ಪಾಠ ಕಲಿಸುವಂತೆ ಆಗ್ರಹಿಸಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ…

View More ಪಾಕ್‌ಗೆ ತಕ್ಕ ಪಾಠ ಕಲಿಸಿ

ಕಾಶ್ಮೀರದಲ್ಲಿ ಮುಂದುವರಿದ ಎನ್​ಕೌಂಟರ್​: ಇಂದು ಇಬ್ಬರು ಉಗ್ರರ ಬಲಿ

ಶ್ರೀನಗರ: ಕಾಶ್ಮೀರದ ಬಡ್ಗಾಂನಲ್ಲಿ ಭದ್ರತಾ ಪಡೆಯ ಗುಂಡಿನ ದಾಳಿಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇದು ಈ ವಾರದಲ್ಲಿ ನಡೆದ ಮೂರನೇ ಎನ್​ಕೌಂಟರ್​ ಆಗಿದೆ. ಒಟ್ಟು 8 ಜನ ಉಗ್ರಗಾಮಿಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಈಗ…

View More ಕಾಶ್ಮೀರದಲ್ಲಿ ಮುಂದುವರಿದ ಎನ್​ಕೌಂಟರ್​: ಇಂದು ಇಬ್ಬರು ಉಗ್ರರ ಬಲಿ

ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್​ ಶಾಸಕನ ಹತ್ಯೆ

ಕೋಲ್ಕತಾ: ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ಸತ್ಯಜಿತ್​ ಬಿಸ್ವಾಸ್​ ಅವರನ್ನು ಇಂದು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಕೃಷ್ಣಗಂಜ್​ನ ಶಾಸಕರಾಗಿದ್ದ ಅವರು ಇಂದು ನದಿಯಾ ಜಿಲ್ಲೆಯ ತಮ್ಮ ಕ್ಷೇತ್ರದಲ್ಲಿ ಆಯೋಜಿಸಿದ್ದ ಸರಸ್ವತಿ ಪೂಜೆಯಲ್ಲಿ ಭಾಗವಹಿಸಿದ್ದರು.…

View More ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್​ ಶಾಸಕನ ಹತ್ಯೆ

ಮದುವೆಯಾಗಲು ವಿವಾಹಿತ ಮಹಿಳೆ ನಿರಾಕರಿಸಿದ್ದಕ್ಕೆ ಇರಿದು ಕೊಂದ 18 ವರ್ಷದಷ್ಟು ಕಿರಿಯ ಯುವಕ

ನವದೆಹಲಿ: ತನಗಿಂತ 18 ವರ್ಷ ಹಿರಿಯಳಾದ ವಿವಾಹಿತ ಮಹಿಳೆಯು ಮದುವೆ ಪ್ರಸ್ತಾಪವನ್ನು ನಿರಾಕರಿಸಿದಳೆಂದು ಕೋಪಗೊಂಡ ವ್ಯಕ್ತಿಯೊಬ್ಬ ಆಕೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಂಗ್ಲೋಯ್‌ನಲ್ಲಿ ನಡೆದಿದೆ. ಬಿಹಾರದ ಮಧುಬಾನಿ ಜಿಲ್ಲೆಯ ಪನ್ವಾಲ್ವ ನಿವಾಸಿಯಾದ…

View More ಮದುವೆಯಾಗಲು ವಿವಾಹಿತ ಮಹಿಳೆ ನಿರಾಕರಿಸಿದ್ದಕ್ಕೆ ಇರಿದು ಕೊಂದ 18 ವರ್ಷದಷ್ಟು ಕಿರಿಯ ಯುವಕ

ಛತ್ತೀಸ್​ಗಡದಲ್ಲಿ ಭದ್ರತಾ ಪಡೆಗಳ ದಾಳಿಗೆ 10 ನಕ್ಸಲರು ಬಲಿ

ರಾಯ್ಪುರ​: ಛತ್ತೀಸ್​ಗಡದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆ ನಡೆಸಿದ ಎನ್​ಕೌಂಟರ್​ಗೆ 10 ಜನ ನಕ್ಸಲರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಭೈರಾಪುರ ಪೊಲೀಸ್​ ಠಾಣೆಯ ಸಮೀಪದ…

View More ಛತ್ತೀಸ್​ಗಡದಲ್ಲಿ ಭದ್ರತಾ ಪಡೆಗಳ ದಾಳಿಗೆ 10 ನಕ್ಸಲರು ಬಲಿ

4.5 ಕೋಟಿ ರೂ. ಸಾಲ ಪಡೆದು, ದಿವಾಳಿಯಾಗಿದ್ದೇನೆಂದ ಎನ್ಆರ್​ಐ ಉದ್ಯಮಿ ಹತ್ಯೆ

ಹೈದರಾಬಾದ್​: ಸಾಲದ ಹಣ ಮರಳಿಕೊಡಲಿಲ್ಲ ಎಂಬ ಕಾರಣಕ್ಕೆ ಅನಿವಾಸಿ ಭಾರತೀಯ ಉದ್ಯಮಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದ್ದು, ಉದ್ಯಮಿಯ ಮೃತದೇಹ ಕೃಷ್ಣಾ ಜಿಲ್ಲೆಯ ಹೆದ್ದಾರಿ ಪಕ್ಕ ಪತ್ತೆಯಾಗಿದೆ. ಯುಎಸ್​ ಮೂಲದ ಉದ್ಯಮಿ ಚಿಗುರುಪತಿ ಜಯರಾಮ್​…

View More 4.5 ಕೋಟಿ ರೂ. ಸಾಲ ಪಡೆದು, ದಿವಾಳಿಯಾಗಿದ್ದೇನೆಂದ ಎನ್ಆರ್​ಐ ಉದ್ಯಮಿ ಹತ್ಯೆ

ಗ್ಯಾಂಗ್‌ಸ್ಟರ್‌, ಆರ್‌ಜೆಡಿ ಮಾಜಿ ಶಾಸಕನ ಸೋದರ ಸಂಬಂಧಿಗೆ ಗುಂಡಿಟ್ಟು ಹತ್ಯೆ

ಪಟಾನಾ: ಗ್ಯಾಂಗ್‌ಸ್ಟರ್‌ ಮತ್ತು ಆರ್‌ಜೆಡಿಯ ಮಾಜಿ ಶಾಸಕ ಮೊಹಮ್ಮದ್‌ ಶಹಬುದ್ಧೀನ್‌ನ ಸೋದರ ಸಂಬಂಧಿಯನ್ನು ದುಷ್ಕರ್ಮಿಗಳು ಕಳೆದ ರಾತ್ರಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಸಿವಾನ್‌ ಪಟ್ಟಣದ ಪ್ರತಾಪ್‌ಪುರ ಗ್ರಾಮದಲ್ಲಿ ಮೊಹಮ್ಮದ್‌ ಯೂಸುಫ್‌ನನ್ನು ಅಪರಿಚಿತರು ಶುಕ್ರವಾರ ರಾತ್ರಿ…

View More ಗ್ಯಾಂಗ್‌ಸ್ಟರ್‌, ಆರ್‌ಜೆಡಿ ಮಾಜಿ ಶಾಸಕನ ಸೋದರ ಸಂಬಂಧಿಗೆ ಗುಂಡಿಟ್ಟು ಹತ್ಯೆ

ಐಪಿಎಸ್ ಅಧಿಕಾರಿ ಸೋದರ ಸೇರಿ ಮೂವರು ಉಗ್ರರು ಯೋಧರ ಗುಂಡಿಗೆ ಬಲಿ

ಶ್ರೀನಗರ: ಶಾಪಿಯಾನಾ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್​ಕೌಂಟರ್​ಗೆ ಮೂವರು ಉಗ್ರರು ಬಲಿಯಾಗಿದ್ದಾರೆ. ಹತ್ಯೆಯಾದ ಉಗ್ರರಲ್ಲಿ ಓರ್ವ ಐಪಿಎಸ್​ ಅಧಿಕಾರಿಯೊಬ್ಬರ ಸಹೋದರ ಎನ್ನಲಾಗಿದೆ. ಉಗ್ರರು ಶಾಪಿಯಾನಾದ ತೋಟವೊಂದರ ಸಮೀಪದ ಅಂಡರ್​ಗ್ರೌಂಡ್​ ಬಂಕರ್ ಬಳಿ ಅಡಗಿಕೊಂಡಿದ್ದರು.…

View More ಐಪಿಎಸ್ ಅಧಿಕಾರಿ ಸೋದರ ಸೇರಿ ಮೂವರು ಉಗ್ರರು ಯೋಧರ ಗುಂಡಿಗೆ ಬಲಿ

ಪುಟ್ಟಮಕ್ಕಳನ್ನು ನೀರಿನ ಡ್ರಮ್​ಗೆ ಎಸೆದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಮಂಡ್ಯ: ನೀರಿನ ಡ್ರಮ್​ಗೆ ಮಕ್ಕಳನ್ನು ಎಸೆದ ತಾಯಿ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗಮಂಗಲ ತಾಲೂಕಿನ ಶಿವನಹಳ್ಳಿಯಲ್ಲಿ ನಡೆದಿದೆ. ಸಂತೋಷ್​ (2), ಸಾತ್ವಿಕ್​ (7ತಿಂಗಳು), ತಾಯಿ ಪುಟ್ಟಮ್ಮ (25) ಮೃತರು. ಮಕ್ಕಳಿಬ್ಬರಿಗೂ…

View More ಪುಟ್ಟಮಕ್ಕಳನ್ನು ನೀರಿನ ಡ್ರಮ್​ಗೆ ಎಸೆದು ಆತ್ಮಹತ್ಯೆ ಮಾಡಿಕೊಂಡ ತಾಯಿ