ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಅಪಸ್ವರ

ಪರಶುರಾಮ ಕೆರಿ ಹಾವೇರಿ ನೌಕರರ ಹಿತ ಕಾಪಾಡಲೆಂದು ಜನ್ಮ ತಾಳಿರುವ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸಂಘದ ಉದ್ದೇಶವನ್ನೇ ಮರೆತು ದುಡ್ಡಿನ ಬೆನ್ನು ಹತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ನೌಕರರ…

View More ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಅಪಸ್ವರ

ಕಷ್ಟದಲ್ಲಿರುವವರಿಗೆ ನೆರವಾಗುವುದೇ ಧರ್ಮ

ಹೊನ್ನಾಳಿ: ಸಂಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಮಾನವ ಧರ್ಮ ಎಂದು ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಸಂಗ್ರಹಿಸಿದ ನೆರೆ…

View More ಕಷ್ಟದಲ್ಲಿರುವವರಿಗೆ ನೆರವಾಗುವುದೇ ಧರ್ಮ

ಅನುಮತಿ ಇಲ್ಲದೆ ನೆರೆ ಪರಿಹಾರ ನಿಧಿ ಸಂಗ್ರಹ  

ಹುಬ್ಬಳ್ಳಿ: ‘ನೆರೆ ಪರಿಹಾರದ ಸಂತ್ರಸ್ತರ ಪರಿಹಾರ ನಿಧಿ’ ಹೆಸರಲ್ಲಿ ಅನುಮತಿ ಪಡೆಯದೇ ಪೆಟ್ಟಿಗೆ ಹಿಡಿದ ಯುವಕರ ತಂಡಗಳು ಸೋಮವಾರ ಹುಬ್ಬಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಹಣ ಸಂಗ್ರಹ ಮಾಡುತ್ತಿದ್ದ ದೃಶ್ಯ ಕಂಡು ಬಂತು. ನೆರೆ ಪರಿಹಾರ,…

View More ಅನುಮತಿ ಇಲ್ಲದೆ ನೆರೆ ಪರಿಹಾರ ನಿಧಿ ಸಂಗ್ರಹ  

ಗ್ಯಾಸ್ ಸಿಲಿಂಡರ್​ಗೆ ಹೆಚ್ಚುವರಿ ವಸೂಲಿ

ಚಿಕ್ಕಮಗಳೂರು: ಮನೆ ಬಾಗಿಲಿಗೆ ವಿತರಣೆ ಮಾಡುವ ಸಬ್ಸಿಡಿ ಗ್ಯಾಸ್ ಸಿಲಿಂಡರ್​ಗೆ ಎಷ್ಟು ಹಣ ಎಂಬುದನ್ನು ನಿಗದಿ ಮಾಡಲಾಗಿದೆ. ಆದರೂ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಪ್ರಶ್ನೆ ಮಾಡಿದರೆ ಸಿಲಿಂಡರ್ ಪೂರೈಕೆ ವಿಳಂಬ ಮಾಡಿ ತೊಂದರೆ…

View More ಗ್ಯಾಸ್ ಸಿಲಿಂಡರ್​ಗೆ ಹೆಚ್ಚುವರಿ ವಸೂಲಿ

ನೀರಲ್ಲಿ ಕೊಚ್ಚಿ ಹೋದ ಶವ ಹುಡುಕಲು ಚಂದಾ ಸಂಗ್ರಹ

ಚಿಕ್ಕಮಗಳೂರು: ಕೊಪ್ಪ ತಾಲೂಕು ಬಸ್ತಿಹಳ್ಳದಲ್ಲಿ ಆರು ದಿನಗಳ ಹಿಂದೆ ಬೈಕ್ ಸಮೇತ ಕೊಚ್ಚಿಹೋಗಿದ್ದ ಯುವಕ ಅಶೋಕ್​ನನ್ನು ಹುಡುಕಲು ಗ್ರಾಮಸ್ಥರು ಚಂದಾ ಎತ್ತಿ ಹಣ ಸಂಗ್ರಹಿಸಿ ಖಾಸಗಿ ಈಜು ಪಟುಗಳಿಂದ ಮೃತದೇಹವನ್ನು ಹುಡುಕಿಸುತ್ತಿದ್ದಾರೆ. ಎರಡು ದಿನದ…

View More ನೀರಲ್ಲಿ ಕೊಚ್ಚಿ ಹೋದ ಶವ ಹುಡುಕಲು ಚಂದಾ ಸಂಗ್ರಹ