ಮಾರುಕಟ್ಟೆಯಲ್ಲಿ ಜನಜಂಗುಳಿ

ಶಿವಮೊಗ್ಗ: ಯುಗಾದಿ ಮುನ್ನ ದಿನವಾದ ಶುಕ್ರವಾರ ಜಿಲ್ಲಾದ್ಯಂತ ಹಬ್ಬದ ಸಿದ್ಧತೆ ಜೋರಾಗಿತ್ತು. ನಗರದ ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿರುವ ಗಾಂಧಿ ಬಜಾರ್, ನೆಹರು ರಸ್ತೆ ಮುಂತಾದ ಭಾಗಗಳಲ್ಲಿ ಜನರು ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿ,…

View More ಮಾರುಕಟ್ಟೆಯಲ್ಲಿ ಜನಜಂಗುಳಿ

ಪೌಷ್ಟಿಕ ಆಹಾರ ಸೇವಿಸಿ

ವಿಜಯಪುರ: ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಹಣ್ಣು, ತರಕಾರಿ ಸೇರಿದಂತೆ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಶ್ರೀ ಆರ್. ದೇವಗಿರಿಯವರ ಹೇಳಿದರು. ತಾಲೂಕಿನ ಹಡಗಲಿ ತಾಂಡಾ ನಂಬರ್ 1 ರಲ್ಲಿ…

View More ಪೌಷ್ಟಿಕ ಆಹಾರ ಸೇವಿಸಿ

ತಾಳಕಟ್ಟದಲ್ಲಿ ಕರಿಯಮ್ಮ ದೇವಿ ಅದ್ದೂರಿ ಸಿಡಿ ಉತ್ಸವ

ಹೊಳಲ್ಕೆರೆ: ತಾಲೂಕಿನ ತಾಳಕಟ್ಟ ಗ್ರಾಮದಲ್ಲಿ ಕರಿಯಮ್ಮ ದೇವಿ ಸಿಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. 2 ಗಂಟೆಗಳ ಕಾಲ ನಿರಂತರವಾಗಿ ಸಿಡಿ ಉತ್ಸವ ಜರುಗಿತು. ಬಿಸಿಲಲ್ಲೂ ಭಕ್ತರ ಉತ್ಸಾಹ ಕುಂದಲಿಲ್ಲ. ಸಂಪ್ರದಾಯದಂತೆ…

View More ತಾಳಕಟ್ಟದಲ್ಲಿ ಕರಿಯಮ್ಮ ದೇವಿ ಅದ್ದೂರಿ ಸಿಡಿ ಉತ್ಸವ

ಹೂಬಿಟ್ಟ ಮಾವಿಗೆ ‘ರಾಜ’ಕಳೆ

ಗದಗ: ಹಣ್ಣುಗಳ ರಾಜ ಮಾವು ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುವುದು ಖಚಿತ. ಪ್ರಸಕ್ತ ವರ್ಷ ಮಾವಿನ ಗಿಡಗಳು ಹೂಗಳಿಂದ ಮೈತುಂಬಿಕೊಂಡು ನಳನಳಿಸುತ್ತಿದ್ದು, ಬಂಪರ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ ಮಾವು ಬೆಳೆಗಾರರು.…

View More ಹೂಬಿಟ್ಟ ಮಾವಿಗೆ ‘ರಾಜ’ಕಳೆ

ಹುಕ್ಕೇರಿ: ಬಡ ರೋಗಿಗಳಿಗೆ ಹಣ್ಣು ವಿತರಣೆ

ಹುಕ್ಕೇರಿ: ಸ್ಥಳೀಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಂತ ನಿರಂಕಾರಿ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಟ್ರಸ್ಟ್ ಸಂಸ್ಥಾಪಕರ ಜನ್ಮದಿನ ನಿಮಿತ್ತ ಸ್ವಚ್ಛತಾ ಅಭಿಯಾನ ಮತ್ತು ಬಡ ರೋಗಿಗಳಿಗೆ ಹಣ್ಣು ವಿತರಣೆ ಜರುಗಿತು. ಕಾರ್ಯಕ್ರಮ ಉದ್ದೇಶಿಸಿ ಶನಿವಾರ…

View More ಹುಕ್ಕೇರಿ: ಬಡ ರೋಗಿಗಳಿಗೆ ಹಣ್ಣು ವಿತರಣೆ

ವಿಜೃಂಭಣೆಯ ಕುಂಚೂರು ರಥೋತ್ಸವ

ಕೊಪ್ಪ: ತಾಲೂಕಿನ ಕುಂಚೂರು ಶ್ರೀ ದುರ್ಗಾದೇವಿ ಅಮ್ಮನವರ ವಾರ್ಷಿಕ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ ಗಣಪತಿ ಹೋಮ, ದೇವನಾಂ, ಶ್ರೀಕಲಾಹೋಮ, ಮಹಾಭಿಷೇಕ, ಮಹಾಸಂಕಲ್ಪ, ಧ್ವಜಾರೋಹಣ, ರಾತ್ರಿ ರಂಗಪೂಜೆ ಮತ್ತು…

View More ವಿಜೃಂಭಣೆಯ ಕುಂಚೂರು ರಥೋತ್ಸವ

ಮನಸೂರೆಗೊಳಿಸುವ ಫಲಪುಷ್ಪ ಪ್ರದರ್ಶನ

ಚಿಕ್ಕಮಗಳೂರು: ಹೂವು, ತರಕಾರಿ ಮತ್ತು ಅಲಂಕಾರಿಕ ಸಸ್ಯಗಳನ್ನು ಬಳಸಿ ಅಲ್ಲೊಂದು ದೃಶ್ಯ ಕಾವ್ಯವನ್ನೇ ನಿರ್ವಿುಸಲಾಗಿದೆ. ಎಷ್ಟು ನೋಡಿದರೂ ಮತ್ತಷ್ಟು ನೋಡಬೇಕೆಂಬ ಹಂಬಲ. ಹೂವು, ಹಣ್ಣು, ಸಸ್ಯಗಳಿಂದ ನಿರ್ವಿುಸಿರುವ ಅಲ್ಲಿನ ಬಣ್ಣದ ಲೋಕಗಮನ ಸೆಳೆಯುತ್ತವೆ. ಹಸಿರತ್ತಲ್,…

View More ಮನಸೂರೆಗೊಳಿಸುವ ಫಲಪುಷ್ಪ ಪ್ರದರ್ಶನ

ನವರಾತ್ರಿ ಸಡಗರಕ್ಕೆ ತುಟ್ಟಿಯಾದ ಹೂವು, ಹಣ್ಣು

ಉಡುಪಿ/ಮಂಗಳೂರು: ನವರಾತ್ರಿ ಸಡಗರಕ್ಕೆ ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ದರ ಏರಿಕೆಯಾಗಿದೆ. ತರಕಾರಿ ದರವೂ ನಿಧಾನವಾಗಿ ಏರಿಕೆಯಾಗುತ್ತಿದ್ದು, ಮಾಂಸ ದರ ಯಥಾಸ್ಥಿತಿಯಲ್ಲಿದೆ. ಎಲ್ಲ ಬಗೆಯ ಹಣ್ಣುಗಳಿಗೆ ಪ್ರತಿ ಕೆಜಿಗೆ 20ರಿಂದ 30 ರೂ. ದರ ಹೆಚ್ಚಳವಾಗಿದೆ ಎನ್ನುತ್ತಾರೆ…

View More ನವರಾತ್ರಿ ಸಡಗರಕ್ಕೆ ತುಟ್ಟಿಯಾದ ಹೂವು, ಹಣ್ಣು

ಪಪ್ಪಾಯ ಹಣ್ಣಿನ ಮ್ಯಾಜಿಕ್

ಎಲ್ಲ ಸೀಸನ್​ಗಳಲ್ಲೂ ದೊರೆಯುವಂತಹ ಆರೋಗ್ಯಕಾರಿ ಹಣ್ಣು ಪಪ್ಪಾಯ. ಪಪ್ಪಾಯದಲ್ಲಿ ಸಕ್ಕರೆ ಅಂಶವು ಕೇವಲ ಶೇ. 8ರಷ್ಟಿದ್ದು, ಮಧುಮೇಹ ಇರುವವರೂ ಯಥೇಚ್ಛವಾಗಿ ಸೇವಿಸಬಹುದಾಗಿದೆ. ಹೆಚ್ಚು ವಿಟಮಿನ್​ಗಳನ್ನು ಹೊಂದಿರುವ ಈ ಹಣ್ಣನ್ನು ಉಪಯೋಗಿಸಿ ಅಡುಗೆಮನೆಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ…

View More ಪಪ್ಪಾಯ ಹಣ್ಣಿನ ಮ್ಯಾಜಿಕ್

ಸೇಬುಸಿಪ್ಪೆಯಿಂದ ಆರೋಗ್ಯ

ಸೇಬುಹಣ್ಣಿನ ಬಗ್ಗೆ ನಮಗೆ ತಿಳಿದೇ ಇದೆ. ನಾವು ಹೆಚ್ಚಾಗಿ ಇಷ್ಟಪಡುವ, ಸೇವಿಸುವ ಹಣ್ಣು ಸೇಬು. ಹೆಚ್ಚು ಪ್ರಚಲಿತ ಸಹ ಹೌದು. ಆದರೆ ಸೇಬು ಸಿಪ್ಪೆಯು ಒಳಗಿನ ತಿರುಳಿಗಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಒಂದು…

View More ಸೇಬುಸಿಪ್ಪೆಯಿಂದ ಆರೋಗ್ಯ