ಮಚ್ಚಿನಿಂದ ಹಲ್ಲೆ ನಡೆಸಿದ ಗುಂಪು

ವಿಜಯಪುರ: ಇಲ್ಲಿನ ಮಾಂಗಗಾರುಡಿ ಕಾಲನಿಯಲ್ಲಿ ಹಣಕಾಸಿನ ವ್ಯವಹಾರಕ್ಕಾಗಿ ಐವರ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದೆ. ಸ್ಥಳೀಯ ನಿವಾಸಿ ಉಮೇಶ ಗಾಯಕವಾಡ ಅವರಿಗೆ ಗಾಯಗಳಾಗಿವೆ. ಉಮೇಶ ಕಾಶಿನಾಥ…

View More ಮಚ್ಚಿನಿಂದ ಹಲ್ಲೆ ನಡೆಸಿದ ಗುಂಪು