ಬೈಕ್‌ಗಳ ನಡುವೆ ಡಿಕ್ಕಿ

ಹಟ್ಟಿಚಿನ್ನದಗಣಿ (ರಾಯಚೂರು): ಹಟ್ಟಿ ಹೊಸೂರು ಕ್ರಾಸ್‌ನಲ್ಲಿ ಎರಡು ಬೈಕ್‌ಗಳ ನಡುವೆ ಭಾನುವಾರ ಬೆಳಗ್ಗೆ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿದ್ದಾರೆ. ವಾಹನಗಳು ನಜ್ಜುಗುಜ್ಜಾಗಿವೆ. ಎರಡು ಬೈಕ್‌ನಲ್ಲಿದ್ದ ನಾಲ್ವರು ಸಮೀಪದ ರೋಡಲಬಂಡಾ (ತವಗ) ಗ್ರಾಮದವರು. ಶರಣಲಿಂಗಪ್ಪ ಹಾಗೂ ಅವರ…

View More ಬೈಕ್‌ಗಳ ನಡುವೆ ಡಿಕ್ಕಿ

ಅರ್ಥಪೂರ್ಣ ಹೊಸ ವರ್ಷ ಆಚರಣೆ

ಹಟ್ಟಿಚಿನ್ನದಗಣಿ (ರಾಯಚೂರು): ಸಮೀಪದ ಗುರುಗುಂಟಾ ಗ್ರಾಮದ ವಾಸವಿ ಕಲ್ಯಾಣ ಮಂಟಪದಲ್ಲಿ ಸಂಪ್ರದಾಯ ಬದ್ಧವಾಗಿ, ಸಂಗೀತ ಹಾಗೂ ನಾನಾ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಠವಾಗಿ ಅಹೋರಾತ್ರಿ 2019ರ ವರ್ಷ ಆಚರಿಸಲಾಯಿತು. ಪ್ರಾರಂಭದಲ್ಲಿ ಮಾಲಧಾರಿ ಅಯ್ಯಪ್ಪಸ್ವಾಮಿ…

View More ಅರ್ಥಪೂರ್ಣ ಹೊಸ ವರ್ಷ ಆಚರಣೆ

ಬೆಳ್ಳಂಬೆಳಗ್ಗೆ ಮಟ್ಕಾ ಬುಕ್ಕಿಗಳ ಮನೆ ಮೇಲೆ ದಾಳಿ

ಹಟ್ಟಿಚಿನ್ನದಗಣಿ (ರಾಯಚೂರು): ಮಟ್ಕಾ ಅಡ್ಡ ಹಾಗೂ ಬುಕ್ಕಿಗಳ ಮನೆಗಳ ಮೇಲೆ ಸೋಮವಾರ ಬೆಳಗ್ಗೆ ಉಪವಿಭಾಗಾಧಿಕಾರಿ ಶರಣಬಸ್ಸಪ್ಪ ಎಚ್.ಸುಬೇದಾರ್, ವೃತ್ತ ನಿರೀಕ್ಷಕ ವಿ.ಬಿ. ಹಿರೇಮಠ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದರು. ಕಾಂಗ್ರೆಸ್ ಮುಖಂಡರಾದ ನಿಂಗಪ್ಪ…

View More ಬೆಳ್ಳಂಬೆಳಗ್ಗೆ ಮಟ್ಕಾ ಬುಕ್ಕಿಗಳ ಮನೆ ಮೇಲೆ ದಾಳಿ

ಡಿಸೇಲ್ ಸೋರಿಕೆ, ಸಿಮೆಂಟ್ ಲಾರಿ ಕರಕಲು

ಹಟ್ಟಿಚಿನ್ನದಗಣಿ(ರಾಯಚೂರು): ಬಿದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಗುರುಗುಂಟಾ ಸಮೀಪದ ಲೇಕಿಂಚೇರಿ ಕ್ರಾಸ್‌ಬಳಿ ಲಾರಿಯ ಡಿಸೇಲ್ ಸೋರಿ ಬೆಂಕಿ ತಗುಲಿದ್ದರಿಂದ ಲಾರಿ ಹಾಗೂ ಸಿಮೆಂಟ್ ಸೋಮವಾರ ರಾತ್ರಿ ಸುಟ್ಟಿದೆ. ಸೇಡಂನಿಂದ ಹುಬ್ಬಳ್ಳಿಗೆ ಸಿಮೆಂಟ್ ತುಂಬಿಕೊಂಡು ಹೊರಟಿದ್ದ ಲಾರಿಯ…

View More ಡಿಸೇಲ್ ಸೋರಿಕೆ, ಸಿಮೆಂಟ್ ಲಾರಿ ಕರಕಲು

ಖನಿಜಾನ್ವೇಷಣೆಯಲ್ಲಿ ಜಿಎಸ್‌ಐ ತಂಡ

<ನಾಲ್ಕಾರು ದಿನಗಳಿಂದ ನಡೆದಿದೆ ಶೋಧ ಆರು ತಿಂಗಳಲ್ಲಿ ವರದಿ ಸಲ್ಲಿಸುವ ಸಾಧ್ಯತೆ> ಹಟ್ಟಿಚಿನ್ನದಗಣಿ: ಪಟ್ಟಣದ ಸುತ್ತಲಿನ ಪ್ರದೇಶದ ಭೂಗರ್ಭದಲ್ಲಿನ ಚಿನ್ನ ಮತ್ತಿತರ ಖನಿಜಗಳ ಪ್ರಮಾಣ ಅರಿಯಲು ಕೇಂದ್ರ ಸರ್ಕಾರದ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ(ಜಿಎಸ್‌ಐ) ಇಲಾಖೆ…

View More ಖನಿಜಾನ್ವೇಷಣೆಯಲ್ಲಿ ಜಿಎಸ್‌ಐ ತಂಡ

ಶುಲ್ಕ ಕಟ್ಟದ್ದಕ್ಕೆ ಪರೀಕ್ಷೆಯಿಂದ ಹೊರ ದಬ್ಬಿದರು!

<ಸಂತ ಅನ್ನಮ್ಮನವರ ಆಂಗ್ಲಮಾಧ್ಯಮ ಶಾಲೆ ವಿರುದ್ಧ ಪಾಲಕರ ಆಕ್ರೋಶ> ಹಟ್ಟಿಚಿನ್ನದಗಣಿ: ಶಾಲೆ ಶುಲ್ಕ ಪಾವತಿಸದ್ದಕ್ಕೆ ಸಂತ ಅನ್ನಮ್ಮನವರ ಆಂಗ್ಲಮಾಧ್ಯಮ ಹಿಪ್ರಾ ಶಾಲೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಮತಿ ನೀಡದೆ ಸೋಮವಾರ ಹೊರ ಹಾಕಲಾಗಿದೆ.…

View More ಶುಲ್ಕ ಕಟ್ಟದ್ದಕ್ಕೆ ಪರೀಕ್ಷೆಯಿಂದ ಹೊರ ದಬ್ಬಿದರು!

ಮೈಸೂರ್ ಹಾಫ್‌ಬಾರ್ ಸೋಪು ವಿತರಣೆಗೆ ಸೂಚನೆ

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿ ನೌಕರರಿಗೆ ಎಬಿ-ಸ್ಕೀಂ, ಫುಡ್‌ಕಿಟ್‌ನಲ್ಲಿ ವಿತರಿಸುವ ರಿನ್ ಸೋಪು ಬದಲು ಮೈಸೂರ್ ಹಾಫ್‌ಬಾರ್ ಸೋಪು ವಿತರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಧಾನಿ ಕಚೇರಿ ಪತ್ರ ರವಾನಿಸಿದೆ. ರಾಜ್ಯ ಸರ್ಕಾರ ಸ್ವಾಮ್ಯದ…

View More ಮೈಸೂರ್ ಹಾಫ್‌ಬಾರ್ ಸೋಪು ವಿತರಣೆಗೆ ಸೂಚನೆ

ಕರವಸೂಲಿಗಾರನ ವೇತನ ಕಡಿತ

<ರಾತ್ರಿ ವಾಸ್ತವ್ಯಕ್ಕೆ ಕೈಕೊಟ್ಟಿದ್ದ ಯಂಕಪ್ಪ > ಹಟ್ಟಿ ಚಿನ್ನದಗಣಿ: ಶೌಚಗೃಹ ನಿರ್ಮಾಣಕ್ಕೆ ಅಸಡ್ಡೆ ತೋರಿದ್ದ ಸಮೀಪದ ಗೆಜ್ಜಲಗಟ್ಟಾ ಗ್ರಾಪಂ ಕರವಸೂಲಿಗಾರ ಯಂಕಪ್ಪ ಅಮಲಯ್ಯ ಚಿಕ್ಕನಗನೂರು ಅವರ ಒಂದು ತಿಂಗಳ ವೇತನ ತಡೆಹಿಡಿಯುವಂತೆ ತಾಪಂ ಇಒ…

View More ಕರವಸೂಲಿಗಾರನ ವೇತನ ಕಡಿತ

ಕಾರ್ಮಿಕರ ಸೌಲಭ್ಯ ಮತ್ತಷ್ಟು ವಿಳಂಬ

ಹಟ್ಟಿಚಿನ್ನದಗಣಿ :  ಚಿನ್ನದಗಣಿ ಕಂಪನಿ ನಿರ್ದೇಶಕ ಮಂಡಳಿ ಸಭೆ ಆ.31ಕ್ಕೆ ಮುಂದೂಡಿರುವುದರಿಂದ ಕಾರ್ಮಿಕರ ಹೊಸ ವೇತನ ಒಪ್ಪಂದ ಜಾರಿ ಹಾಗೂ ಬೋನಸ್ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ನಿರ್ದೇಶಕ ಮಂಡಳಿ ಒಪ್ಪಿಗೆ ಇಲ್ಲದೆ ಸ್ಥಳೀಯ ಕಂಪನಿ…

View More ಕಾರ್ಮಿಕರ ಸೌಲಭ್ಯ ಮತ್ತಷ್ಟು ವಿಳಂಬ

ಪಿಕಪ್ ವಾಹನ ಪಲ್ಟಿ, ನಾಲ್ವರಿಗೆ ಗಾಯ

ಹಟ್ಟಿಚಿನ್ನದಗಣಿ: ಗುರುಗುಂಟಾ ಬಳಿ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿಯಾಗಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರು ಗಂಗಾವತಿ ತಾಲೂಕಿನ ಬುಕನಟ್ಟಿ ಗ್ರಾಮದವರು. ನಾಲ್ವರಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಲಿಂಗಸುಗೂರಿನ…

View More ಪಿಕಪ್ ವಾಹನ ಪಲ್ಟಿ, ನಾಲ್ವರಿಗೆ ಗಾಯ