ಮಮತಾ ಬೆಂಬಲಿಸಿ ಉಪವಾಸ ಸತ್ಯಾಗ್ರಹ

ಮಂಗಳೂರು: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬೆಂಬಲ ಸೂಚಿಸಿರುವ ಮಾಜಿ ಸಚಿವ, ಕಾಂಗ್ರೆಸ್ ಧುರೀಣ ಬಿ.ಜನಾರ್ದನ ಪೂಜಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲೇ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಶಾರದಾ…

View More ಮಮತಾ ಬೆಂಬಲಿಸಿ ಉಪವಾಸ ಸತ್ಯಾಗ್ರಹ

ಅಗಸ್ತಾ ವೆಸ್ಟ್​ಲ್ಯಾಂಡ್ ಹಗರಣ: ಮತ್ತಿಬ್ಬರು ಆರೋಪಿಗಳು ದುಬೈನಿಂದ ಭಾರತಕ್ಕೆ

ನವದೆಹಲಿ: ಅಗಸ್ತಾ ವೆಸ್ಟ್​ಲ್ಯಾಂಡ್​ ಹಗರಣದ ಮಧ್ಯವರ್ತಿ, ಆರೋಪಿ ಕ್ರಿಶ್ಚಿಯನ್​ ಮಿಶೆಲ್​ನನ್ನು ದುಬೈನಿಂದ ಗಡೀಪಾರು ಮಾಡಿ ಸುಮಾರು ಎರಡು ತಿಂಗಳ ನಂತರ ಬುಧವಾರ ಇನ್ನಿಬ್ಬರು ಆರೋಪಿಗಳನ್ನು ಯುಎಇದಿಂದ ನವದೆಹಲಿಗೆ ಕರೆತರಲಾಗಿದೆ. ಹಗರಣದ ಆರೋಪಿಗಳು ಎನ್ನಲಾದ ದುಬೈ…

View More ಅಗಸ್ತಾ ವೆಸ್ಟ್​ಲ್ಯಾಂಡ್ ಹಗರಣ: ಮತ್ತಿಬ್ಬರು ಆರೋಪಿಗಳು ದುಬೈನಿಂದ ಭಾರತಕ್ಕೆ

ಕೆಡಿಪಿ ಸಭೆಯಲ್ಲಿ ಏಪ್ರಾನ್ ಹಗರಣ ಸದ್ದು

ಬಾಗಲಕೋಟೆ: ಸುರಕ್ಷತೆ ಮತ್ತು ಶುಚಿತ್ವದ ದೃಷ್ಟಿಯಿಂದ ಜಿಲ್ಲೆಯ ಅಡುಗೆ ಸಿಬ್ಬಂದಿ, ಅಡುಗೆ ಸಹಾಯಕರಿಗೆ ಖರೀದಿ ಮಾಡಿದ ಅಗ್ರಿ ನಿರೋಧಕ ಏಪ್ರಾನ್ ವಿಷಯ ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರತಿಧ್ವನಿಸಿತು. ಈ ವಿಷಯದಲ್ಲಿ ಶಿಕ್ಷಣ ಇಲಾಖೆ…

View More ಕೆಡಿಪಿ ಸಭೆಯಲ್ಲಿ ಏಪ್ರಾನ್ ಹಗರಣ ಸದ್ದು

ವಿ.ವಿ.ಹಗರಣ 3 ತಿಂಗಳಲ್ಲಿ ತನಿಖೆ

<ಅಧಿವೇಶನದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ> ಬೆಳಗಾವಿ: ಮಂಗಳೂರು ವಿ.ವಿ.ಯಲ್ಲಿ ನಡೆದಿವೆ ಎನ್ನಲಾದ ಹಗರಣಗಳ ಕುರಿತು ತನಿಖೆ ನಡೆಸಿ ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.…

View More ವಿ.ವಿ.ಹಗರಣ 3 ತಿಂಗಳಲ್ಲಿ ತನಿಖೆ

ಹಗರಣಗಳ ಪಟ್ಟಿ ಬಿಡುಗಡೆಗೆ ಕಿಮ್ಮನೆ ಮುಹೂರ್ತ

ಶಿವಮೊಗ್ಗ: ಶಾಸಕ ಆರಗ ಜ್ಞಾನೇಂದ್ರ ಅವರ ಹಗರಣಗಳ ಪಟ್ಟಿಯನ್ನು ಜ. 3ರಂದು ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಡಿಸೆಂಬರ್ 17 ರಂದು ಮೇಳಿಗೆಯಿಂದ ತೀರ್ಥಹಳ್ಳಿ ಹಾಗೂ ಜನವರಿ 3 ರಂದು…

View More ಹಗರಣಗಳ ಪಟ್ಟಿ ಬಿಡುಗಡೆಗೆ ಕಿಮ್ಮನೆ ಮುಹೂರ್ತ

ಭಾರತದ ವಶಕ್ಕೆ ಅಗಸ್ತಾ ಆರೋಪಿ

ದುಬೈ: ಯುಪಿಎ ಸರ್ಕಾರದ ಅವಧಿಯಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಅಗಸ್ತಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ತನಿಖೆಯಲ್ಲಿ ಭಾರತಕ್ಕೆ ಮಹತ್ವದ ಮುನ್ನಡೆ ಸಿಕ್ಕಿದೆ. ಹಗರಣದ ಮಧ್ಯವರ್ತಿ ಹಾಗೂ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮಿಶೆಲ್​ನನ್ನು ದುಬೈ ಸರ್ಕಾರ…

View More ಭಾರತದ ವಶಕ್ಕೆ ಅಗಸ್ತಾ ಆರೋಪಿ

ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣ​: ಆರೋಪಿ ಕ್ರಿಶ್ಚಿಯನ್ ಜೇಮ್ಸ್​ ಮೈಕೆಲ್​ ಭಾರತಕ್ಕೆ ಹಸ್ತಾಂತರ

ನವದೆಹಲಿ: ಅಗಸ್ಟಾ ವೆಸ್ಟ್​ಲ್ಯಾಂಡ್​ ಹೆಲಿಕಾಪ್ಟರ್​ ಹಗರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಮಧ್ಯವರ್ತಿ ಕ್ರಿಶ್ಚಿಯನ್​ ಜೇಮ್ಸ್​ ಮೈಕೆಲ್ ದುಬೈನಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದು, ಅಧಿಕಾರಿಗಳು ಬಹುತೇಕ ಇಂದು ರಾತ್ರಿ ಆತನನ್ನು ಭಾರತಕ್ಕೆ ಕರೆತರುವ ಸಾಧ್ಯತೆಗಳಿವೆ. ತನಿಖೆ ಅಂಗವಾಗಿ ಭಾರತಕ್ಕೆ…

View More ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣ​: ಆರೋಪಿ ಕ್ರಿಶ್ಚಿಯನ್ ಜೇಮ್ಸ್​ ಮೈಕೆಲ್​ ಭಾರತಕ್ಕೆ ಹಸ್ತಾಂತರ

ರಫೇಲ್​ ಒಪ್ಪಂದ: ಡಸಾಲ್ಟ್​ ಏವಿಯೇಷನ್​​ ವಿರುದ್ಧ ಫ್ರಾನ್ಸ್​ನಲ್ಲಿ ದೂರು ದಾಖಲಿಸಿದ ಎನ್​ಜಿಒ

ಪ್ಯಾರಿಸ್​ (ಫ್ರಾನ್ಸ್​): ರಫೇಲ್​ ಯುದ್ಧ ವಿಮಾನದ ಒಪ್ಪಂದದ ಷರತ್ತುಗಳ ಬಗ್ಗೆ ವಿವರಣೆ ನೀಡುವಂತೆ ಯುದ್ಧ ವಿಮಾನಗಳ ತಯಾರಕಾ ಸಂಸ್ಥೆ ಡಸಾಲ್ಟ್​ ಏವಿಯೇಷನ್ಸ್​ ವಿರುದ್ಧ ಫ್ರಾನ್ಸ್​ನ ಎನ್​ಜಿಒ ಶೆರ್ಪಾ ಪ್ರಕರಣ ದಾಖಲಿಸಿದೆ. ಫ್ರಾನ್ಸ್​ನ ಅರ್ಥಿಕ ಅಪರಾಧಗಳ…

View More ರಫೇಲ್​ ಒಪ್ಪಂದ: ಡಸಾಲ್ಟ್​ ಏವಿಯೇಷನ್​​ ವಿರುದ್ಧ ಫ್ರಾನ್ಸ್​ನಲ್ಲಿ ದೂರು ದಾಖಲಿಸಿದ ಎನ್​ಜಿಒ

ಉಳಿಕೆ ಅಕ್ಕಿ ಲೆಕ್ಕಾಚಾರ ಪಕ್ಕಾ

ವಿಜಯವಾಣಿ ವರದಿಗೆ ಎಚ್ಚೆತ್ತ ಆಹಾರ ಇಲಾಖಾಧಿಕಾರಿಗಳು ಬೆಂಗಳೂರು: ರಾಜ್ಯದಲ್ಲಿರುವ ಗೋದಾಮು, ಸಗಟು ಮಳಿಗೆ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಉಳಿಕೆಯಾಗುವ ಅಕ್ಕಿಯನ್ನು ಸಮರ್ಪಕವಾಗಿ ಲೆಕ್ಕ ಹಾಕುವ ಮೂಲಕ ಗೋಲ್​ವಾಲ್​ಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುವುದು…

View More ಉಳಿಕೆ ಅಕ್ಕಿ ಲೆಕ್ಕಾಚಾರ ಪಕ್ಕಾ

ಬಡವರ ಅಕ್ಕಿ ಗುಳುಂ

|ಬೇಲೂರು ಹರೀಶ ಬೆಂಗಳೂರು: ಬಡವರ ಹಸಿವು ನೀಗಿಸಲು ಸರ್ಕಾರ ವಿತರಿಸುತ್ತಿರುವ ಅಪಾರ ಪ್ರಮಾಣದ ಅಕ್ಕಿ ಈಗ ಮಧ್ಯವರ್ತಿಗಳ ಪಾಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್​ದಾರರಿಗೆ ವಿತರಿಸುವ ಅಕ್ಕಿಯಲ್ಲಿ ಪ್ರತಿ ತಿಂಗಳು…

View More ಬಡವರ ಅಕ್ಕಿ ಗುಳುಂ