ಪಟ್ಟಾ ಸಿಕ್ಕರೂ ಸಿಗಲಿಲ್ಲ ಹಕ್ಕು!

ಕಾರವಾರ: ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡವರಿಗೆ ಸಾಗುವಳಿ ಹಕ್ಕು ನೀಡಲು ಹತ್ತಾರು ತೊಡಕುಗಳಿವೆ. ಆದರೆ, ಇವರಿಗೆ ಸರ್ಕಾರವೇ ಅರಣ್ಯ ಭೂಮಿಯಲ್ಲಿ ಪಟ್ಟಾ ನೀಡಿದೆ. ಆದರೂ ಸಂಪೂರ್ಣ ಹಕ್ಕು ನೀಡಿಲ್ಲ! ಅಂಕೋಲಾ ತಾಲೂಕಿನ ಅಲಗೇರಿ ಗ್ರಾಪಂ…

View More ಪಟ್ಟಾ ಸಿಕ್ಕರೂ ಸಿಗಲಿಲ್ಲ ಹಕ್ಕು!

350 ಪ್ರಕರಣ ವಿಚಾರಣೆ, ಪರಿಹರಿಸಲು ಆದೇಶ

 ಕಲಬುರಗಿ: ಶಾಲೆಗಳಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿ ಕಿರುಕುಳ, ಇಲ್ಲದ ಶೌಚಗೃಹ, ಕುಡಿವ ನೀರಿಗೆ ಪರದಾಟ, ಶಿಕ್ಷಕರಿದ್ದರೂ ಮಾಡದ ಪಾಠ, ಮಕ್ಕಳಿಗೆ ತಲುಪಿಸದ ಸರ್ಕಾರಿ ಸವಲತ್ತು ಸೇರಿ ಸಣ್ಣ-ಪುಟ್ಟ ವಿಷಯಗಳಿಂದ ಹಿಡಿದು ಗಂಭೀರ ಸಮಸ್ಯೆಗಳ…

View More 350 ಪ್ರಕರಣ ವಿಚಾರಣೆ, ಪರಿಹರಿಸಲು ಆದೇಶ

ಮನೆಯಲ್ಲಿ ಕಷ್ಟವಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ

ಮೊಳಕಾಲ್ಮೂರು: ಮಕ್ಕಳಿಗೆ ಶಿಕ್ಷಣದ ಹಕ್ಕು ಕಲ್ಪಿಸುವುದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯ ಎಂದು ಬಿಇಒ ಎನ್.ಸೋಮಶೇಖರ್ ತಿಳಿಸಿದರು. ತಾಲೂಕಿನ ನೇರ‌್ಲಹಳ್ಳಿಯಲ್ಲಿ ಶುಕ್ರವಾರ ಡಾನ್ ಬಾಸ್ಕೋ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬಾಲ ಕಾರ್ಮಿಕ…

View More ಮನೆಯಲ್ಲಿ ಕಷ್ಟವಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ

ಕೊಳಗೇರಿ ಜನರಿಗಿಲ್ಲ ಹಕ್ಕು ಪತ್ರ

ಹಳಿಯಾಳ: ಪಟ್ಟಣದ ಕಾನ್ವೆಂಟ್ ರಸ್ತೆಯ ಕೊಳಚೆ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಕೊಳಗೇರಿ ನಿವಾಸಿಗಳಿಗೆ ಮನೆ ಹಕ್ಕು ಪತ್ರ ನೀಡುವ ಕುರಿತು ಶುಕ್ರವಾರ ಮಿನಿ ವಿಧಾನಸೌಧದಲ್ಲಿ ವಿಶೇಷ ಸಭೆ ನಡೆಯಿತು. ಕಳೆದ ಭಾನುವಾರ ಮನೆ…

View More ಕೊಳಗೇರಿ ಜನರಿಗಿಲ್ಲ ಹಕ್ಕು ಪತ್ರ

ಬಾಲ್ಯವಿವಾಹ ವಿರುದ್ಧ ಜಾಗೃತಿಗೆ ಸೂಚನೆ

ಚಿತ್ರದುರ್ಗ: ಬಾಲ್ಯವಿವಾಹದ ದುಷ್ಪರಿಣಾಮ ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಿಲ್ಲೆಯ ಎಲ್ಲ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು. ಡಿಸಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ…

View More ಬಾಲ್ಯವಿವಾಹ ವಿರುದ್ಧ ಜಾಗೃತಿಗೆ ಸೂಚನೆ

ಅಫಿಡವಿಟ್ ಸಲ್ಲಿಸಲು ತಯಾರಿ

ಸುಭಾಸ ಧೂಪದಹೊಂಡ ಕಾರವಾರ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿಗಳ ಮರು ಪರಿಶೀಲನೆಗೆ ಮೇ 1ರಿಂದ ಚಾಲನೆ ದೊರಕಿದೆ. ಉಪವಿಭಾಗಾಧಿಕಾರಿ ನೇತೃತ್ವದ ಉಪವಿಭಾಗೀಯ ಮಟ್ಟದ ಸಮಿತಿಗಳು ಅರ್ಜಿದಾರರನ್ನು ಕರೆಸಿ ಮರು ಹೇಳಿಕೆ ಪಡೆದು ದಾಖಲೆ ಪರಿಶೀಲಿಸಲಿವೆ.…

View More ಅಫಿಡವಿಟ್ ಸಲ್ಲಿಸಲು ತಯಾರಿ

9,989 ಮಂದಿ ಮತ ಚಲಾವಣೆ

ಹೊಳಲ್ಕೆರೆ: ಪಟ್ಟಣ ಪಂಚಾಯಿತಿ 16 ವಾರ್ಡ್‌ಗಳಿಗೆ ಬುಧವಾರ ನಡೆದ ಚುನಾವಣೆ ನಡೆಯಿತು. ಒಟ್ಟು 45 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳಗ್ಗೆ 11ಕ್ಕೆ ಶೇ.40, ಮಧ್ಯಾಹ್ನ 12ಕ್ಕೆ 60ರಷ್ಟು ಮತದಾನವಾಗಿತ್ತು. ಸಂಜೆವರೆಗೆ 4,998 ಪುರುಷರು, 4,991 ಮಹಿಳೆಯರು…

View More 9,989 ಮಂದಿ ಮತ ಚಲಾವಣೆ

ಗಣ್ಯರಿಂದ ಮತ ಚಲಾವಣೆ

ಧಾರವಾಡ: ನಗರದ ಅನೇಕರು ಬಿರು ಬಿಸಿಲಿನಲ್ಲೇ ಅತ್ಯಂತ ಹುರುಪಿನಿಂದ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸುತ್ತಿದ್ದರೆ, ಕೆಲವರು ಸಂಜೆಯಾದರೂ ಅತ್ತ ಮುಖ ಮಾಡಿರಲಿಲ್ಲ. ಇನ್ನು ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಕ್ಕೆ ಮತ ನೀಡಿ…

View More ಗಣ್ಯರಿಂದ ಮತ ಚಲಾವಣೆ

ಶೇ. 88 ಗೃಹರಕ್ಷಕರಿಗೆ ಮತದಾನ ಹಕ್ಕು

ಕಾರವಾರ: ಚುನಾವಣೆಯ ಕರ್ತವ್ಯ ನಿರ್ವಹಿಸಲಿರುವ ಜಿಲ್ಲೆಯ ಅತೀ ಹೆಚ್ಚು ಗೃಹ ರಕ್ಷಕ ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ದೊರೆಯುತ್ತಿದೆ. ಈ ಮೊದಲು ಕೆಲವೇ ಕೆಲವು ಆಸಕ್ತರಿಂದ ದಾಖಲೆ ಪಡೆದು ಪೋಸ್ಟಲ್ ಬ್ಯಾಲೆಟ್…

View More ಶೇ. 88 ಗೃಹರಕ್ಷಕರಿಗೆ ಮತದಾನ ಹಕ್ಕು

ಹಕ್ಕು ಹೊಂದಲು ಇನ್ನು ಇದೇ ಅವಕಾಶ !

ಬಾಗಲಕೋಟೆ: ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ಈಗಷ್ಟೇ 18 ವರ್ಷ ಪೂರ್ಣಗೊಂಡಿದ್ದು, ಮತದಾನ ಹಕ್ಕು ಚಲಾಯಿಸಬೇಕೆಂಬ ಬಯಕೆ ಇದೆ. ಹೀಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕು. ತಿದ್ದುಪಡಿ ಆಗಬೇಕು. ಆದರೆ ಚುನಾವಣೆ ೋಷಣೆಯಾಗಿದ್ದು ಸೇರ್ಪಡೆ…

View More ಹಕ್ಕು ಹೊಂದಲು ಇನ್ನು ಇದೇ ಅವಕಾಶ !