ಬಡವರಿಗೆ ಆಶ್ರಯ ಮನೆ ಹಕ್ಕುಪತ್ರ ವಿತರಿಸಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಸರ್ಕಾರಿ ಆಶ್ರಯ ಮನೆಗಳಿಲ್ಲದೆ ಬಡವರು ಸಮಸ್ಯೆ ಎದುರಿಸುತ್ತಿದ್ದು, ಕೂಡಲೆ ಹಕ್ಕುಪತ್ರ ವಿತರಿಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸದಸ್ಯ ಮಂಜುನಾಥ ಭೋವಿ ಆಗ್ರಹಿಸಿದರು. ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ…

View More ಬಡವರಿಗೆ ಆಶ್ರಯ ಮನೆ ಹಕ್ಕುಪತ್ರ ವಿತರಿಸಿ

ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಿ

ಜನ ಜಾಗೃತಿ ಸಮಿತಿ ಪದಾಧಿಕಾರಿಗಳ ಒತ್ತಡ ಮಾನ್ವಿ: ಬೇವಿನೂರು ಗ್ರಾಮದ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಜನ ಜಾಗೃತಿ ಸಮಿತಿ ಪದಾಧಿಕಾರಿಗಳು ತಾಪಂ ಅವರಣದಲ್ಲಿ ಬುಧವಾರ…

View More ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಿ

ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚಿದ ಭ್ರಷ್ಟಾಚಾರ

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರದಲ್ಲಿ ಎಂಟು ತಿಂಗಳಿನಿಂದ ಹಕ್ಕುಪತ್ರ ವಿತರಣೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಆರೋಪಿಸಿದರು. ಎಂಟು ತಿಂಗಳಿನಿಂದ ಶೃಂಗೇರಿ ಕ್ಷೇತ್ರದಲ್ಲಿ ಹೊಸ ಯೋಜನೆಗಳು, ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಹಿಂದಿನ ಅವಧಿಯಲ್ಲಿ…

View More ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚಿದ ಭ್ರಷ್ಟಾಚಾರ

ಗ್ರಾಮವೇ ಸ್ಮಶಾನವಾದಾಗ ಸಿಗಲಿಲ್ಲ ಸೌಲಭ್ಯ

ಕಡೂರು: ಮೂರು ದಶಕಗಳಿಂದ ಹರಳಘಟ್ಟ ಗ್ರಾಮದಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವಾಗ ಗ್ರಾಮವೇ ಸ್ಮಶಾನವೆಂದು ಗುರ್ತಿಸಿರುವುದರಿಂದ ಮೂಲಸೌಲಭ್ಯದಿಂದ ವಂಚಿತಗೊಂಡು ಅತಂತ್ರ ಸ್ಥಿತಿಯಲ್ಲಿದ್ದಾರೆ ಇಲ್ಲಿನ ಜನ. ಎಮ್ಮೆದೊಡ್ಡಿ ಭಾಗದ ಹರಳಘಟ್ಟ ಗ್ರಾಮದಲ್ಲಿ 1984ರಲ್ಲಿ ಸುಮಾರು 35…

View More ಗ್ರಾಮವೇ ಸ್ಮಶಾನವಾದಾಗ ಸಿಗಲಿಲ್ಲ ಸೌಲಭ್ಯ

ಮತ್ತೆ ಚಿಗುರೊಡೆದ ಬಗರ್​ಹುಕುಂ ಹಕ್ಕುಪತ್ರ ಕನಸು

ಚಿಕ್ಕಮಗಳೂರು: ಬಗರ್ ಹಕುಂ ಸಾಗುವಳಿ ಭೂಮಿ ಹಕ್ಕುಪತ್ರ ನೀಡುವ ನಿಯಮಕ್ಕೆ ರಾಜ್ಯ ಸರ್ಕಾರ ಮರು ಜೀವನ ನೀಡಿರುವುದರಿಂದ ಭೂ ರಹಿತರಿಗೆ ಕಮರಿ ಹೋಗಿದ್ದ ಭೂ ಹಕ್ಕು ಪಡೆಯಬೇಕೆಂಬ ಹಸಿರು ಮತ್ತೆ ಚಿಗುರೊಡೆದಿದೆ. ರಾಜಕೀಯ, ಪ್ರಭಾವ…

View More ಮತ್ತೆ ಚಿಗುರೊಡೆದ ಬಗರ್​ಹುಕುಂ ಹಕ್ಕುಪತ್ರ ಕನಸು

ಹಕ್ಕುಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ಇಳಕಲ್ಲ: ನಗರದ ಕಂದಗಲ್ಲ ರಸ್ತೆಯಲ್ಲಿನ 42 ಎಕರೆ ಮತ್ತು ಗದ್ದುಗೆ ಹಿಂಭಾಗದಲ್ಲಿ ಮನೆ ನಿರ್ವಣ, ನಿಗದಿತ ಪಟ್ಟಿಯಲ್ಲಿನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗಾಗಿ ಒತ್ತಾಯಿಸಿ ನಗರಸಭೆ ಆಡಳಿತ ಪಕ್ಷದ ಸದಸ್ಯರು ಸೋಮವಾರ ಪ್ರತಿಭಟಿಸಿ ಕಂದಾಯ ನಿರೀಕ್ಷಕ ಈಶ್ವರ…

View More ಹಕ್ಕುಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ತನಿಖೆ ನಡೆಸಿ ತಪ್ಪಿತಸ್ಥರ ಶಿಕ್ಷಿಸಲಿ

ಸಾಗರ: ಬಗರ್​ಹುಕುಂ ಜಮೀನು ಮಂಜೂರಾತಿಯಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಲಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಬಗರ್​ಹುಕುಂ ಜಮೀನು ಮಂಜೂರು ಮಾಡುವ…

View More ತನಿಖೆ ನಡೆಸಿ ತಪ್ಪಿತಸ್ಥರ ಶಿಕ್ಷಿಸಲಿ

ಹಕ್ಕುಪತ್ರ ವಿತರಣೆಗೆ ಅಧಿಕಾರಿಗಳ ನಿರ್ಲಕ್ಷ್ಯ

ಎನ್.ಆರ್.ಪುರ: 94ಸಿ ಅಡಿ ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬುಧವಾರ ಪಪಂ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಸಭೆ ಆರಂಭವಾಗುತ್ತಿದ್ದಂತೆ ನಗರೋತ್ಥಾನ ಯೋಜನೆಯಡಿ ಎಲ್ಲ…

View More ಹಕ್ಕುಪತ್ರ ವಿತರಣೆಗೆ ಅಧಿಕಾರಿಗಳ ನಿರ್ಲಕ್ಷ್ಯ

ವಿರೋಧದ ಮಧ್ಯೆ ಹಕ್ಕುಪತ್ರ ವಿತರಣೆ

ಲಕ್ಷೆ್ಮೕಶ್ವರ: ಪಟ್ಟಣದ ಆಶ್ರಯ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿನ ಗೊಂದಲಕ್ಕೆ ಸಮಾಧಾನ, ಭರವಸೆಗಳಿಂದ ತೇಪೆ ಹಚ್ಚುವ ಮೂಲಕ ಸೋಮವಾರ ಪುರಸಭೆ ಆವರಣದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದರು. ಬಳಿಕ ಮಾತನಾಡಿದ ಶಾಸಕರು,…

View More ವಿರೋಧದ ಮಧ್ಯೆ ಹಕ್ಕುಪತ್ರ ವಿತರಣೆ

ಅರಣ್ಯವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಹಿನ್ನಡೆ

  ರಿಪ್ಪನ್​ಪೇಟೆ: ಪರಂಪರಾಗತವಾಗಿ ಅರಣ್ಯದಲ್ಲಿಯೇ ವಾಸಮಾಡಿಕೊಂಡಿರುವ ಜನರಿಗೆ ಹಕ್ಕುಪತ್ರ ಕೊಡಿಸುವ ನನ್ನ ಉದ್ದೇಶಕ್ಕೆ ತಾತ್ಕಾಲಿಕವಾಗಿ ಸೋಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು. ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ಗ್ರಾಮಾಡಳಿತದಿಂದ ಸನ್ಮಾನ ಸ್ವೀಕರಿಸಿ…

View More ಅರಣ್ಯವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಹಿನ್ನಡೆ