ಸರ್ಕಾರದ ಯೋಜನಾ ಫಲಕ ವೀಕ್ಷಣೆ

ಹಂಪಿ: ಹಂಪಿ ಉತ್ಸವ ನಿಮಿತ್ತ ಮಾತಾಂಗ ಪರ್ವತ ಮೈದಾನದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರದರ್ಶನಕ್ಕೆ ಇರಿಸಿದ ಸರ್ಕಾರದ ವಿವಿಧ ಯೋಜನೆಗಳ ಫಲಕಗಳನ್ನು ಯುವ ಸಮೂಹ ಮತ್ತು ರೈತಾಪಿ ವರ್ಗ ವೀಕ್ಷಿಸಿತು.…

View More ಸರ್ಕಾರದ ಯೋಜನಾ ಫಲಕ ವೀಕ್ಷಣೆ

ಉತ್ಸವಕ್ಕೆ ಜನಪ್ರತಿನಿಧಿಗಳ ನಿರುತ್ಸಾಹ

ಹಂಪಿ: ಮೈಸೂರು ದಸರಾದಲ್ಲಿ ಇಡೀ ರಾಜ್ಯ ಸರ್ಕಾರವೇ ಬೀಡು ಬಿಡುತ್ತದೆ. ಆದರೆ ವಿಜಯನಗರ ವೈಭವವನ್ನು ಬಿಂಬಿಸುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಜಿಲ್ಲೆ ಸೇರಿ ರಾಜ್ಯದ ಜನಪ್ರತಿನಿಧಿಗಳು ಪಾಲ್ಗೊಳ್ಳದೇ ನಿರುತ್ಸಾಹ ತೋರಿದರು. ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ…

View More ಉತ್ಸವಕ್ಕೆ ಜನಪ್ರತಿನಿಧಿಗಳ ನಿರುತ್ಸಾಹ

ಕಮಲಾಪುರದಲ್ಲಿ ನೋಡುಗರ ಬೆರಗುಗೊಳಿಸಿದ ತೆಪ್ಪದ ಓಟದ ಸ್ಪರ್ಧೆ

ಹಂಪಿ: ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ನಡೆದ ವೀನುಗಾರರ ತೆಪ್ಪದ ಸ್ಪರ್ಧೆ ರೋಚಕತೆಯಿಂದ ಕೂಡಿತ್ತು. ಇಡೀ ಉತ್ಸವದಲ್ಲಿ ಅತ್ಯಂತ ಉತ್ಸುಕತೆಯಿಂದ ಕೂಡಿದ್ದ ಸ್ಪರ್ಧೆ ಯಾವುದಾರರೂ ಇದ್ದರೆ ಅದು ತೆಪ್ಪದ ಸ್ಪರ್ಧೆ ಮಾತ್ರ ಎನ್ನಬಹುದು. ಅಷ್ಟರ ಮಟ್ಟಿಗೆ…

View More ಕಮಲಾಪುರದಲ್ಲಿ ನೋಡುಗರ ಬೆರಗುಗೊಳಿಸಿದ ತೆಪ್ಪದ ಓಟದ ಸ್ಪರ್ಧೆ

ಮೆಹಂದಿಯಲ್ಲಿ ಅರಳಿದ ಕೃಷ್ಣೆ, ರಾಧೆ

ಹಂಪಿ: ಉತ್ಸವದ ಎರಡನೇ ದಿನ ಭಾನುವಾರ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ಆಯೋಜಿಸಿದ್ದ ಮೆಹಂದಿ ಸ್ಪರ್ಧೆಯಲ್ಲಿ ರಾಧೆ, ಕೃಷ್ಣೆ ಹಾಗೂ ವಿಜಯನಗರ ಗತವೈಭವದ ಸುಂದರ ಚಿತ್ತಾರಗಳು ಅರಳಿದವು. ಜಿಲ್ಲೆಯ ವಿವಿಧೆಡೆಯಿಂದ ಆಮಿಸಿದ್ದ 17 ಮಹಿಳೆಯರು ನೆರೆದಿದ್ದವರ…

View More ಮೆಹಂದಿಯಲ್ಲಿ ಅರಳಿದ ಕೃಷ್ಣೆ, ರಾಧೆ

ಹಂಪಿ ಉತ್ಸವದಲ್ಲಿ ಸೆಲ್ಫಿ ಕ್ರೇಜ್

ಹಂಪಿ: ಎರಡು ದಿನಗಳಲ್ಲಿ ಕಾಲ ನಡೆದ ಐತಿಹಾಸಿಕ ಹಂಪಿ ಉತ್ಸವ ಅಕ್ಷರಶಃ ಸೆಲ್ಫಿ ಉತ್ಸವವಾಗಿ ಮಾರ್ಪಟ್ಟಿತ್ತು. ಮೊದಲ ದಿನ ನಿರೀಕ್ಷೆಯಷ್ಟು ಜನತೆ ಆಗಮಿಸದಿದ್ದರೂ, ಸಂಜೆಯಾಗುತ್ತಿದ್ದಂತೆ ಐದು ವೇದಿಕೆಗಳು ಸಂಪೂರ್ಣ ಜನಜಂಗುಳಿಯಿಂದ ಕೂಡಿದ್ದವು. ವಸ್ತು ಪ್ರದರ್ಶನ…

View More ಹಂಪಿ ಉತ್ಸವದಲ್ಲಿ ಸೆಲ್ಫಿ ಕ್ರೇಜ್

ವಾವ್ಹ್ ಬಹುತ್ ಸುಂದರ್ ಹೈ….

ಹಂಪಿ: ಕಲಾವಿದರ ಕುಂಚದಲ್ಲಿ ಅರಳಿದ ಹಂಪಿ ಸ್ಮಾರಕಗಳು, ತರಹೇವಾರಿ ಚಿತ್ರಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು. ಕಲೆಯ ಆರಾಧನೆಯಲ್ಲಿ ಜನರು ಮೈ ಮರೆತರು. ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಕಲಾ ಕೃತಿಗಳನ್ನು ನೋಡುತ್ತಿದ್ದಂತೆ ಅಬ್ಬಾ… ಎಂದು ಉದ್ಘಾರ…

View More ವಾವ್ಹ್ ಬಹುತ್ ಸುಂದರ್ ಹೈ….

ಸುಡುಬಿಸಿಲಿನಲ್ಲಿ ಬೆವರು ಹರಿಸಿದ ಜಟ್ಟಿಗಳು, ಪ್ರೇಕ್ಷಕರಿಂದ ಸಿಳ್ಳೆ, ಚಪ್ಪಾಳೆ ಸಮ್ಮಾನ

ಹಂಪಿ: ಉತ್ಸವದ ಕೇಂದ್ರ ಬಿಂದುವಾಗಿದ್ದ ಜಟ್ಟಿಗಳು ಬಿರು ಬಿಸಿಲಿನಲ್ಲಿ ಬೆವರು ಹರಿಸಿ ಪ್ರೇಕ್ಷಕರಿಂದ ಚಪ್ಪಾಳೆ, ಸಿಳ್ಳೆ ಗಿಟ್ಟಿಸಿಕೊಂಡರು. ಗ್ರಾಮೀಣ ಕ್ರೀಡೆಗಳಲ್ಲಿ ಜವಾರಿ ಕ್ರೀಡೆ ಅಂತಲೇ ಕರೆಸಿಕೊಂಡಿರುವ ಕಲ್ಲೆತ್ತುವ ಸ್ಪರ್ಧೆ ವೀಕ್ಷಣೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು…

View More ಸುಡುಬಿಸಿಲಿನಲ್ಲಿ ಬೆವರು ಹರಿಸಿದ ಜಟ್ಟಿಗಳು, ಪ್ರೇಕ್ಷಕರಿಂದ ಸಿಳ್ಳೆ, ಚಪ್ಪಾಳೆ ಸಮ್ಮಾನ

ಉತ್ಸವ ನೋಡಿ ಬೆರಗಾದರು ವಿದೇಶಿಗರು

ಹಂಪಿ: ಉತ್ಸವದ ಕಾರ್ಯಕ್ರಮಗಳ ವೀಕ್ಷಣೆಯಲ್ಲಿ ಶೇ.30 ರಷ್ಟು ವಿದೇಶಿಯರೇ ಕಂಡುಬಂದರು. ಅವರೆಲ್ಲರೂ ಉತ್ಸವವನ್ನು ಹಬ್ಬದಂತೆ ಸಂಭ್ರಮಿಸಿದರು. ತಂಡೋಪತಂಡವಾಗಿ ಹಂಪಿ ಪರಿಸರದಲ್ಲಿ ಬೀಡು ಬಿಟ್ಟಿದ್ದ ವಿದೇಶಿಗರು ಸ್ಮಾರಕಗಳನ್ನು ಸವಿಯುವ ಜತೆಗೆ, ಉತ್ಸವದ ವೈಭವ, ಕಲಾವಿದರಲ್ಲಿದ್ದ ಹುಮ್ಮಸ್ಸು,…

View More ಉತ್ಸವ ನೋಡಿ ಬೆರಗಾದರು ವಿದೇಶಿಗರು

ರೈತರ ಸಮಸ್ಯೆ ಪರಿಹರಿಸಲು ಇಚ್ಛಾಶಕ್ತಿ ಅಗತ್ಯ, ವಿಚಾರ ಸಂಕಿರಣದಲ್ಲಿ ಅಯ್ಯಪ್ಪ ಮಸ್ಕಿ ಹೇಳಿಕೆ

ಹಂಪಿ: ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಜಲ ಹಾಗೂ ಕೃಷಿ ತಜ್ಞ ಅಯ್ಯಪ್ಪ ಮಸ್ಕಿ ಹೇಳಿದರು. ಹಂಪಿ ಉತ್ಸವ ನಿಮಿತ್ತ ಕೃಷಿ ಇಲಾಖೆಯಿಂದ ಹಂಪಿಯ ವಿರೂಪಾಕ್ಷ ದೇವಸ್ಥಾನ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ರೈತ…

View More ರೈತರ ಸಮಸ್ಯೆ ಪರಿಹರಿಸಲು ಇಚ್ಛಾಶಕ್ತಿ ಅಗತ್ಯ, ವಿಚಾರ ಸಂಕಿರಣದಲ್ಲಿ ಅಯ್ಯಪ್ಪ ಮಸ್ಕಿ ಹೇಳಿಕೆ

ಪ್ರತಿಧ್ವನಿಸಿದ ಸಂಗೀತದ ಹೊನಲು, ರಾಜೇಶ್‌ಕೃಷ್ಣನ್ ಗಾಯನ ಮೋಡಿ, ಪ್ರೇಕ್ಷಕರು ಫಿದಾ, ಜನಮನ ಸೂರೆಗೊಂಡ ರಸಮಂಜರಿ ಕಾರ್ಯಕ್ರಮ

ಹಂಪಿ: ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ.. ಎಂದು ಬೆಳ್ಳಿಕಾಲುಂಗರ ಚಿತ್ರದ ಗೀತೆಯನ್ನು ಗಾಯಕಿ ಪುಷ್ಪಾ, ಯಾರೇ.. ಕಣ್ಣಲ್ಲಿ ಕಣ್ಣನಿಟ್ಟು ಎನ್ನುವ ಒರಟ ಚಿತ್ರದ ಗೀತೆಯನ್ನು ಗಾಯಕ ರಾಜೇಶ್ ಕೃಷ್ಣನ್ ಸೇರಿ ಶಮಿತಾ ಮಲ್ನಾಡ್,…

View More ಪ್ರತಿಧ್ವನಿಸಿದ ಸಂಗೀತದ ಹೊನಲು, ರಾಜೇಶ್‌ಕೃಷ್ಣನ್ ಗಾಯನ ಮೋಡಿ, ಪ್ರೇಕ್ಷಕರು ಫಿದಾ, ಜನಮನ ಸೂರೆಗೊಂಡ ರಸಮಂಜರಿ ಕಾರ್ಯಕ್ರಮ