ಅಥಣಿ: ಬಿಗ್‌ಬಾಸ್‌ಗೆ ಗುರುಲಿಂಗ ಸ್ವಾಮೀಜಿ ಆಯ್ಕೆ

ಅಥಣಿ: ಇಂದಿನಿಂದ ಆರಂಭವಾಗುವ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಅಥಣಿ ಮೂಲದ ಸ್ವಾಮೀಜಿ ಆಯ್ಕೆಯಾಗಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ. ಸದ್ಯ ಹಾವೇರಿ ಜಿಲ್ಲೆ ಅಗಡಿ ಗ್ರಾಮದ ಅಕ್ಕಿಮಠದ ಪೀಠಾಧಿಪತಿಯಾಗಿರುವ ಗುರುಲಿಂಗ ಸ್ವಾಮೀಜಿ ಮೂಲತಃ ಅಥಣಿ ಯವರಾಗಿದ್ದಾರೆ. ಅವರ…

View More ಅಥಣಿ: ಬಿಗ್‌ಬಾಸ್‌ಗೆ ಗುರುಲಿಂಗ ಸ್ವಾಮೀಜಿ ಆಯ್ಕೆ

ಶಿವ ನಾಮಸ್ಮರಣೆಯಿಂದ ಬದುಕಿಗೆ ನೆಮ್ಮದಿ

ಹಾರೂಗೇರಿ: ಶಿವ ನಾಮಸ್ಮರಣೆಯಿಂದ ಬದುಕಿಗೆ ನೆಮ್ಮದಿ ದೊರೆಯುತ್ತದೆ ಎಂದು ಇಂಚಲ, ಹಾರೂಗೇರಿ ಶ್ರೀಮ ಠಗಳ ಪೀಠಾಧ್ಯಕ್ಷ ಡಾ. ಶಿವಾನಂದ ಭಾರತಿ ಸ್ವಾಮೀಜಿ ಹೇಳಿದ್ದಾರೆ. ಪಟ್ಟಣದ ಚನ್ನವೃಷಭೇಂದ್ರ ಲೀಲಾಮಠದ ಆವರಣದ ವೇದಾಂತ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 36ನೇ…

View More ಶಿವ ನಾಮಸ್ಮರಣೆಯಿಂದ ಬದುಕಿಗೆ ನೆಮ್ಮದಿ

ಶಿರಗುಪ್ಪಿ: ಸಂಸ್ಕೃತಿ, ಪ್ರಕೃತಿ ರಕ್ಷಣೆ ಉದ್ದೇಶವಾಗಲಿ

ಶಿರಗುಪ್ಪಿ: ಎಲ್ಲ ಸಾಧು-ಸಂತರು ಯುವಜನರಲ್ಲಿ ಸಂಸ್ಕೃತಿ ಮತ್ತು ಪ್ರಕೃತಿಯ ಅರಿವು ಮೂಡಿಸಿ ಸದೃಢ ಸಮಾಜ ಕಟ್ಟಬೇಕು ಎಂದು ಪರಮಾನಂದವಾಡಿಯ ಶ್ರೀ ಗುರುದೇವ ಆಶ್ರಮದ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ. ಜುಗೂಳ ಗ್ರಾಮದಲ್ಲಿ…

View More ಶಿರಗುಪ್ಪಿ: ಸಂಸ್ಕೃತಿ, ಪ್ರಕೃತಿ ರಕ್ಷಣೆ ಉದ್ದೇಶವಾಗಲಿ

ಮುಖ್ಯಪ್ರಾಣ ಗುಡಿಗೂ ಸ್ವರ್ಣ ಕವಚ

ಗೋಪಾಲಕೃಷ್ಣ ಪಾದೂರು ಉಡುಪಿ ಕೃಷ್ಣಮಠದಲ್ಲಿ ಕೃಷ್ಣ ದೇವರ ಬಲ ಪಾರ್ಶ್ವದಲ್ಲಿರುವ ಮುಖ್ಯಪ್ರಾಣ ದೇವರ ಗುಡಿಯ ಮುಖ ಮಂಪಟ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಛಾವಣಿಗೆ ಸ್ವರ್ಣ ಕವಚ ಅಳವಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಕೃಷ್ಣ ದೇವರ ಗರ್ಭಗುಡಿ…

View More ಮುಖ್ಯಪ್ರಾಣ ಗುಡಿಗೂ ಸ್ವರ್ಣ ಕವಚ

ಕೆರೆ ತುಂಬಿಸಿ ಬರ ನೀಗಿಸಿ

ದಾವಣಗೆರೆ: ಬರಗಾಲ ಬಂದಾಗ ಸಾವಿರಾರು ಕೋಟಿ ರೂ. ನೀಡುವ ಬದಲು ಅನಾವೃಷ್ಟಿಯೇ ಆಗದಂತೆ ಕೆರೆಗಳನ್ನು ತುಂಬಿಸಿ ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕು ಎಂದು ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ…

View More ಕೆರೆ ತುಂಬಿಸಿ ಬರ ನೀಗಿಸಿ

ಕಾಗವಾಡ: ಪ್ರತಿಯೊಬ್ಬರೂ ನೇತ್ರದಾನ ಮಾಡಿ ಅಂಧತ್ವ ತೊಲಗಿಸಿ

ಕಾಗವಾಡ: ನೇತ್ರ ಮನುಷ್ಯನ ಶರೀರದ ಅವಿಭಾಜ್ಯ ಅಂಗವಾಗಿದೆ. ನೇತ್ರಹೀನ ಬದುಕು ಪರಾವಲಂಬಿ ಬದುಕು ಆಗುತ್ತದೆ. ನಶಿಸಿ ಹೋಗುವ ಶರೀರವನ್ನು ಹೂಳುವ ಅಥವಾ ಸುಟ್ಟು ಹಾಕುವ ಬದಲು ಅದನ್ನು ದಾನ ಮಾಡಿದರೆ ಸಂಶೋಧನೆಗೆ ಸಹಾಯವಾಗುತ್ತದೆ ಎಂದು…

View More ಕಾಗವಾಡ: ಪ್ರತಿಯೊಬ್ಬರೂ ನೇತ್ರದಾನ ಮಾಡಿ ಅಂಧತ್ವ ತೊಲಗಿಸಿ

ಸಮಾಜದಲ್ಲಿ ಗುರುವಿಗಿದೆ ಶ್ರೇಷ್ಠ ಗೌರವ

ಬೈಲಹೊಂಗಲ: ಸಮಾಜದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ನಡೆದರೆ ಬದುಕು ಸುಂದರವಾಗುತ್ತದೆ ಎಂದು ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ. ಪಟ್ಟಣದ ಶಿವಬಸವ ಸ್ವಾಮೀಜಿ ಕಲ್ಯಾಣ…

View More ಸಮಾಜದಲ್ಲಿ ಗುರುವಿಗಿದೆ ಶ್ರೇಷ್ಠ ಗೌರವ

ತೆಲಸಂಗ: ಲಿಂಗ ದೀಕ್ಷೆಯಿಂದ ಸಂಸ್ಕಾರ, ನೆಮ್ಮದಿ

ತೆಲಸಂಗ: ಒಂದೆಡೆ ನಮ್ಮವರು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದರೆ ಇನ್ನೊಂದೆಡೆ ವಿದೇಶಿಗರು ನಮ್ಮ ಸಂಸ್ಕೃತಿಯ ಆಚರಣೆಯತ್ತ ಒಲವು ತೋರುತ್ತಿರುವುದು ವಿಪರ್ಯಾಸ ಎಂದು ಹಿರೇಮಠದ ವೀರೇಶ್ವರ ಸ್ವಾಮೀಜಿ ಹೇಳಿದ್ದಾರೆ. ಗ್ರಾಮದ ಹೊರಟ್ಟಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬುಧವಾರ…

View More ತೆಲಸಂಗ: ಲಿಂಗ ದೀಕ್ಷೆಯಿಂದ ಸಂಸ್ಕಾರ, ನೆಮ್ಮದಿ

ಪ್ರಗತಿಗೆ ಬೇಕು ವೈಜ್ಞಾನಿಕ ಚಿಂತನೆ

ಮಾಯಕೊಂಡ: ದುಡಿಮೆಯ ಮಾರ್ಗ ಅನುಸರಿಸಿದರೆ ಸಮಾಜ, ಸಮುದಾಯಗಳ ಪ್ರಗತಿ ಸಾಧ್ಯ ಎಂದು ಹೆಬ್ಬಾಳು ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ತಿಳಿಸಿದರು. ಸಮೀಪದ ಹೆಬ್ಬಾಳು ರುದ್ರೇಶ್ವರ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ…

View More ಪ್ರಗತಿಗೆ ಬೇಕು ವೈಜ್ಞಾನಿಕ ಚಿಂತನೆ

ಶ್ರೀಶೈಲಂ: ಅನನ್ಯ ಭಕ್ತಿಗೆ ಅಸಾಧ್ಯವಾದುದೇ ಇಲ್ಲ

ಶ್ರೀಶೈಲಂ: ಭಗವಂತನಲ್ಲಿ ಅನನ್ಯವಾದ ಭಕ್ತಿಯನ್ನು ಮಾಡುವ ಮೂಲಕ ಏನೆಲ್ಲವನ್ನು ಸಾಸಬಹುದಾದ್ದರಿಂದ ಅನನ್ಯ ಭಕ್ತಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ…

View More ಶ್ರೀಶೈಲಂ: ಅನನ್ಯ ಭಕ್ತಿಗೆ ಅಸಾಧ್ಯವಾದುದೇ ಇಲ್ಲ