ಹರಾವರಿ ದುರ್ಗಾಂಬಾ ರಥೋತ್ಸವ

ಶೃಂಗೇರಿ: ಶ್ರೀ ಆದಿ ಶಂಕರಾಚಾರ್ಯರಿಂದ ಶೃಂಗೇರಿ ತಾಲೂಕಿನ ದಕ್ಷಿಣದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ರಕ್ಷಣಾ ದೇವತೆ ಹರಾವರಿ ದುರ್ಗಾಂಬಾದೇವಿ ರಥೋತ್ಸವ ಗುರುವಾರ ನೆರವೇರಿತು. ಶ್ರೀಮಠದ ಆನೆಗಳು, ವಾದ್ಯಗೋಷ್ಠಿಗಳು, ಛತ್ರಿಚಾಮರಗಳು, ರಸ್ತೆಗಳ ಇಕ್ಕೆಲೆಗಳಲ್ಲಿ ಬಿಡಿಸಿದ ರಂಗವಲ್ಲಿ ಚಿತ್ತಾರಗಳು, ವಿದ್ಯುತ್…

View More ಹರಾವರಿ ದುರ್ಗಾಂಬಾ ರಥೋತ್ಸವ

ಜಂಜಡ ಮರೆತು ಪ್ರಾರ್ಥಿಸಿದರೆ ಅಮೃತ ಪ್ರಾಪ್ತಿ

ಸಿದ್ದಾಪುರ: ಭಾವವನ್ನು ಕ್ಷುಲ್ಲಕದಿಂದ ಮೇಲೆತ್ತುವ ಕಾರ್ಯ ದೇವಾಲಯಗಳಿಂದ ಸಾಧ್ಯ. ದೇವರ ಸನ್ನಿಧಿಯಲ್ಲಿ ನಮ್ಮಲ್ಲಿರುವ ಎಲ್ಲ ಜಂಜಡ ಮರೆತು ಪ್ರಾರ್ಥಿಸಿದಲ್ಲಿ ಅಮೃತವನ್ನು ಒಯ್ಯಬಹುದು. ಬದುಕು ಮಂಗಲವಾಗಲು ದೇವರು, ಗುರು, ಸಂಸ್ಕೃತಿ ಹಾಗೂ ಸಂಸ್ಕಾರ ಅಗತ್ಯ ಎಂದು…

View More ಜಂಜಡ ಮರೆತು ಪ್ರಾರ್ಥಿಸಿದರೆ ಅಮೃತ ಪ್ರಾಪ್ತಿ

ಧಾರ್ವಿುಕ ಕ್ಷೇತ್ರದಲ್ಲಿ ಸೊರಬ ಮುಂದೆ

ಸೊರಬ: ತಾಲೂಕು ಧಾರ್ವಿುಕ ಕ್ಷೇತ್ರಗಳಲ್ಲಿ ಮುಂದಿದ್ದು, ಪ್ರತಿ ಗ್ರಾಮಗಳಲ್ಲಿಯೂ ದೇವಸ್ಥಾನ, ಗುಡಿ ಗೋಪುರಗಳನ್ನು ಹೊಂದಿದೆ. ಆಧ್ಯಾತ್ಮಿಕ ಮತ್ತು ಧಾರ್ವಿುಕ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಈ ದಿಸೆಯಲ್ಲಿ ಇಲ್ಲಿ ತ್ರಿಮೂರ್ತಿಗಳ ದೇವಸ್ಥಾನ ಉದ್ಘಾಟನೆಯಾಗಿರುವುದು ಶ್ಲಾಘನೀಯ ಎಂದು ಜಡೆ…

View More ಧಾರ್ವಿುಕ ಕ್ಷೇತ್ರದಲ್ಲಿ ಸೊರಬ ಮುಂದೆ

ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿಗೆ ತುಲಾಭಾರ

ಶಿಕಾರಿಪುರ: ಅನಾದಿ ಕಾಲದಿಂದಲೂ ಮಠ ಮಂದಿರಗಳು ಭಕ್ತರಿಗೆ ಮಾರ್ಗದರ್ಶನ ನೀಡುತ್ತ ಸಮಾಜದ ಸ್ವಾಸ್ಥ್ಯ ಕಾಪಾಡುತ್ತ ಬಂದಿವೆ. ಮಠಗಳಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದೆ ಮಠ ಪರಂಪರೆಗಳ ಉಳಿವು ಸಾಧ್ಯವಿಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ…

View More ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿಗೆ ತುಲಾಭಾರ

ಕಾಫಿನಾಡಲ್ಲಿ ಸಿದ್ದಗಂಗಾ ಶ್ರೀಗಳ ಹೆಜ್ಜೆ ಗುರುತು

ಚಿಕ್ಕಮಗಳೂರು: ತ್ರಿವಿಧ ದಾಸೋಹಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಕಾಫಿನಾಡಿನಲ್ಲಿ ಬಿಟ್ಟ ಹೆಜ್ಜೆ ಗುರುತುಗಳು ಇನ್ನೂ ಅಚ್ಚಳಿಯದೆ ಭಕ್ತರ ಮನದಲ್ಲಿ ಉಳಿದಿವೆ. ಕಳೆದ ಐದು ದಶಕಗಳಿಂದಲೂ ಚಿಕ್ಕಮಗಳೂರಿನ ಭಕ್ತರ ಜತೆ ಅವಿನಾಭಾವ ಸಂಬಂಧ…

View More ಕಾಫಿನಾಡಲ್ಲಿ ಸಿದ್ದಗಂಗಾ ಶ್ರೀಗಳ ಹೆಜ್ಜೆ ಗುರುತು

ಸಂಸ್ಕೃತಿಯಲ್ಲಡಗಿದೆ ಆರೋಗ್ಯದ ಗುಟ್ಟು

ಹಾವೇರಿ:ಯೋಗ ಮತ್ತು ಶಿವಯೋಗದ ಮೂಲಕ ಆಧ್ಯಾತ್ಮದ ಬಲವನ್ನು ಗಳಿಸಿ, ಸಮಾಜದ ಉನ್ನತಿಗೆ ಶ್ರಮಿಸಿದ ಹುಕ್ಕೇರಿಮಠದ ಲಿಂ. ಶಿವಬಸವ ಹಾಗೂ ಶಿವಲಿಂಗ ಸ್ವಾಮೀಜಿಗಳು ಭಕ್ತರ ಅಂತರಂಗದ ಜ್ಯೋತಿಯಾಗಿದ್ದಾರೆ ಎಂದು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ…

View More ಸಂಸ್ಕೃತಿಯಲ್ಲಡಗಿದೆ ಆರೋಗ್ಯದ ಗುಟ್ಟು

ಬದುಕಿನ ವಾಸ್ತವ ಅರಿತರೆ ಬಾಳೇ ಸುಂದರ

ಶಿವಮೊಗ್ಗ: ಈ ಜಗತ್ತಿಗೆ ಬಂದ ಮೇಲೆ ಕತ್ತಲು-ಬೆಳಕುಗಳೆರಡನ್ನೂ ಅನುಭವಿಸಲೇಬೇಕು. ಕತ್ತಲಲ್ಲೂ ಚಂದ್ರನ ಬೆಳದಿಂಗಳಿರುತ್ತದೆ. ಈ ಬದುಕು ಎಷ್ಟು ಸುಂದರ ಎಂಬುದನ್ನು ತಿಳಿದುಕೊಳ್ಳಬೇಕು. ಆಗ ಅದ್ಭುತ ಬಾಳು ನಮ್ಮದಾಗುತ್ತದೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ…

View More ಬದುಕಿನ ವಾಸ್ತವ ಅರಿತರೆ ಬಾಳೇ ಸುಂದರ

ಸೋಮಿನಕೊಪ್ಪದಲ್ಲಿ ಭಾವೈಕ್ಯತಾ ರಥಯಾತ್ರೆ ಸಂಚಾರ

ಶಿವಮೊಗ್ಗ: ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1059ನೇ ಜಯಂತಿ ಮಹೋತ್ಸವ ಅಂಗವಾಗಿ ಶಾಂತಿ-ಸೌಹಾರ್ದ ಮತ್ತು ಪ್ರಾರ್ಥನಾ ಪಥಸಂಚಲನದ ಭಾವೈಕ್ಯತಾ ಯಾತ್ರೆ ಸೋಮಿನಕೊಪ್ಪ ಭಾಗದಲ್ಲಿ ಶನಿವಾರ ಬೆಳಗ್ಗೆ ಸಂಚರಿಸಿತು. ಸುತ್ತೂರು ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,…

View More ಸೋಮಿನಕೊಪ್ಪದಲ್ಲಿ ಭಾವೈಕ್ಯತಾ ರಥಯಾತ್ರೆ ಸಂಚಾರ

ಕೊಲೆ ಕೇಸಲ್ಲಿ ಜೈಲು ಸೇರಿದ್ದ ಸ್ವಾಮೀಜಿ ಧರಣೇಶ್ ಸಾವು

ಮೂಡಿಗೆರೆ: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪಟ್ಟಣದ ಮಹಾಂತಿನ ಮಠದಲ್ಲಿ ಸ್ವಾಮೀಜಿಯಾಗಿದ್ದ ಧರಣೇಶ (45) ಅನಾರೋಗ್ಯದ ಹಿನ್ನೆಲೆಯಲ್ಲಿ ದಾವಣಗೆರೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈತ ಸ್ವಾಮೀಜಿಯಾಗಿದ್ದ ವೇಳೆ 2009ರಲ್ಲಿ ಚಿನ್ನಿಗ-ಜನ್ನಾಪುರ ಗ್ರಾಪಂ ಉಪಾಧ್ಯಕ್ಷೆ ಚಂದ್ರಾವತಿ ಮತ್ತು…

View More ಕೊಲೆ ಕೇಸಲ್ಲಿ ಜೈಲು ಸೇರಿದ್ದ ಸ್ವಾಮೀಜಿ ಧರಣೇಶ್ ಸಾವು

ಪ್ರಣವಾನಂದ ಸ್ವಾಮೀಜಿಗೆ ಪುತ್ರ ಸಂತಾನ

ರಾಣೆಬೆನ್ನೂರ: ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುವ ತಾಲೂಕಿನ ಅರೆಮಲ್ಲಾಪುರ ಗ್ರಾಮದ ಶರಣ ಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿಗೆ ಗುರುವಾರ ಪುತ್ರ ಸಂತಾನ ಪ್ರಾಪ್ತವಾಗಿದ್ದು, ಈ ಮೂಲಕ ಅವರು ತಂದೆಯಾಗಿದ್ದಾರೆ. ಸ್ವಾಮೀಜಿ ಕೇರಳ ಮೂಲದ ಮಾಧವಶ್ರೀ…

View More ಪ್ರಣವಾನಂದ ಸ್ವಾಮೀಜಿಗೆ ಪುತ್ರ ಸಂತಾನ