2022ಕ್ಕೆ ಹೊಸ ಸಂಸತ್ ಭವನ!

ನವದೆಹಲಿ: ಎಪ್ಪತೈದನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದು, ಶೀಘ್ರದಲ್ಲೇ ಹೊಸ ಕಟ್ಟಡದ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಲಿದೆ ಎನ್ನಲಾಗಿದೆ. 1927ರಲ್ಲಿ ನಿರ್ವಿುಸಲಾದ ಪ್ರಸ್ತುತ…

View More 2022ಕ್ಕೆ ಹೊಸ ಸಂಸತ್ ಭವನ!

ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್‌ ಸೇರಿದ್ದ ಶತೃಘ್ನ ಸಿನ್ಹಾ ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹೇಳಿದ್ದೇನು?

ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಮಾಡಿದ್ದ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ನಟ, ರಾಜಕಾರಣಿ ಶತೃಘ್ನ ಸಿನ್ಹಾ ಶ್ಲಾಘನೆ ವ್ಯಕ್ತಪಡಿಸಿದ್ದು, ಮೋದಿಯವರ ಮಾತು ಅತ್ಯಂತ ಧೈರ್ಯಶಾಲಿ, ಉತ್ತಮ ಸಂಶೋಧನೆ ಮತ್ತು ಚಿಂತನೆಗೆ ಹಚ್ಚುವಂತಹದ್ದು ಎಂದು ಹೇಳಿದ್ದಾರೆ.…

View More ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್‌ ಸೇರಿದ್ದ ಶತೃಘ್ನ ಸಿನ್ಹಾ ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹೇಳಿದ್ದೇನು?

ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣದ ಮೂರು ಅಂಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಿ ಚಿದಂಬರಂ

ನವದೆಹಲಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿಯವರು ತಿಳಿಸಿದ ಜನಸಂಖ್ಯಾ ಸ್ಫೋಟ, ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧ ಮತ್ತು ಸಂಪತ್ತು ವೃದ್ಧಿಕಾರರಿಗೆ ಗೌರವ ಕುರಿತಾದ ಮೂರು ಅಂಶಗಳ ಕುರಿತು ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರದ ಮಾಜಿ…

View More ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣದ ಮೂರು ಅಂಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಿ ಚಿದಂಬರಂ

ಸೈನಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ವಿಜಯಪುರ: ನಗರದ ಸೈನಿಕ ಶಾಲೆಯಲ್ಲಿ ಶಾಲೆ ಪ್ರಾಚಾರ್ಯ, ಭಾರತೀಯ ನೌಕಪಡೆ ಕ್ಯಾಪ್ಟನ್ ವಿನಯ್ ತಿವಾರಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ್ಯ ಅನೇಕ ಸ್ವಾತಂತ್ರ್ಯ ಯೋಧರ ಹೋರಾಟ…

View More ಸೈನಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಮೇಳೈಸಿದ ದೇಶಭಕ್ತಿ ವಿಜೃಂಭಿಸಿದ ತ್ರಿವರ್ಣ ಧ್ವಜ: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಾಹಸ, ಸ್ವಾತಂತ್ರ್ಯ ಹೋರಾಟಗಳ ದೃಶ್ಯಕಾವ್ಯ ಅನಾವರಣ

ಬೆಂಗಳೂರು: ಮೈದಾನದ ತುಂಬೆಲ್ಲಾ ತ್ರಿವರ್ಣ ಧ್ವಜದ ಬಣ್ಣಗಳ ಬಟ್ಟೆ ತೊಟ್ಟ ಮಕ್ಕಳು. ಎಲ್ಲರಲ್ಲೂ ದೇಶಭಕ್ತಿಯನ್ನು ಇಮ್ಮಡಿಗೊಳಿಸುವಂತ ಅವರ ದೇಶಭಕ್ತಿಗೀತೆಯ ನೃತ್ಯ, ಸಾಹಸಿಗಳ ಜಿಮ್ನಾಸ್ಟಿಕ್, ಕಲರಿಪಯಟ್ಟು ಕಲಾಪ್ರದರ್ಶನ… ಇದು ರಾಜ್ಯ ಸರ್ಕಾರ ಮಾಣಿಕ್ ಶಾ ಪರೇಡ್…

View More ಮೇಳೈಸಿದ ದೇಶಭಕ್ತಿ ವಿಜೃಂಭಿಸಿದ ತ್ರಿವರ್ಣ ಧ್ವಜ: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಾಹಸ, ಸ್ವಾತಂತ್ರ್ಯ ಹೋರಾಟಗಳ ದೃಶ್ಯಕಾವ್ಯ ಅನಾವರಣ

ಅನ್ನದಾತನ ರಕ್ಷಣೆ, ಕನ್ನಡಿಗರಿಗೆ ಉದ್ಯೋಗ ಸೃಷ್ಟಿ: ಸಿಎಂ ಬಿಎಸ್​ವೈ ಭರವಸೆ, ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬೆಂಗಳೂರು: ಅನ್ನದಾತನ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಾ, ಪ್ರತಿಯೊಬ್ಬ ಕನ್ನಡಿಗ ನೆಮ್ಮದಿ, ಸ್ವಾಭಿಮಾನದಿಂದ ಬದುಕುವಂತಹ ವಾತಾವರಣ ಸೃಷ್ಟಿಸುವ ಮೂಲಕ ಸಮೃದ್ಧ ಕರ್ನಾಟಕ ನಿರ್ವಿುಸುವುದು ನನ್ನ ಕನಸು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದ…

View More ಅನ್ನದಾತನ ರಕ್ಷಣೆ, ಕನ್ನಡಿಗರಿಗೆ ಉದ್ಯೋಗ ಸೃಷ್ಟಿ: ಸಿಎಂ ಬಿಎಸ್​ವೈ ಭರವಸೆ, ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಪ್ರವಾಹ ಲೆಕ್ಕಿಸದೆ ತಿರಂಗಾ ಹಾರಿಸಿ ರಾಷ್ಟ್ರಪ್ರೇಮ ಮೆರೆದ ಸಂತ್ರಸ್ತರು

ಬೆಂಗಳೂರು: ರಾಜ್ಯದಲ್ಲಿ ಕಳೆದ 15 ದಿನಗಳಿಂದ ಸುರಿದ ಭಾರಿ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿ ಬದುಕು ಮೂರಾಬಟ್ಟೆ ಮಾಡಿಕೊಂಡಿದ್ದರೂ, ಕೆಲವೆಡೆ ಎದೆಮಟ್ಟದಲ್ಲಿ ನೀರಿದ್ದರೂ ಲೆಕ್ಕಿಸದೆ ಗ್ರಾಮಸ್ಥರು ಗುರುವಾರ ಸ್ವಾತಂತ್ರೊ್ಯೕತ್ಸವ ಆಚರಿಸಿ ದೇಶಭಕ್ತಿ ಮೆರೆದಿದ್ದಾರೆ. ಕೃಷ್ಣಾ…

View More ಪ್ರವಾಹ ಲೆಕ್ಕಿಸದೆ ತಿರಂಗಾ ಹಾರಿಸಿ ರಾಷ್ಟ್ರಪ್ರೇಮ ಮೆರೆದ ಸಂತ್ರಸ್ತರು

ಹುಬ್ಬಳ್ಳಿ-ಮೈಸೂರು ರೈಲ್ವೆ ವಿಭಾಗಗಳಿಗೆ ಉನ್ನತ ಶ್ರೇಣಿ

ಹುಬ್ಬಳ್ಳಿ: ವಿವಿಧ ಕ್ಷೇತ್ರಗಳಲ್ಲಿ ತೋರಿದ ಸಾಧನೆಯಿಂದಾಗಿ ಭಾರತೀಯ ರೈಲ್ವೆಯ 5 ಮೇಲ್ಮಟ್ಟದ ಶ್ರೇಣಿಗಳಲ್ಲಿ ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳು ಸೇರಿವೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಹೇಳಿದರು. ಸ್ವಾತಂತ್ರ್ಯ ದಿನಾಚರಣೆ…

View More ಹುಬ್ಬಳ್ಳಿ-ಮೈಸೂರು ರೈಲ್ವೆ ವಿಭಾಗಗಳಿಗೆ ಉನ್ನತ ಶ್ರೇಣಿ

ರಾಷ್ಟ್ರಧ್ವಜಕ್ಕೆ ಶ್ವಾನದ ಸೆಲ್ಯೂಟ್​; ಧ್ವಜ ಕಂಬದ ಕೆಳಗೆ ಬಂದು ಮುಂದಿನ ಎರಡೂ ಕಾಲುಗಳನ್ನೂರಿ ನಮಸ್ಕಾರ

ಮಡಿಕೇರಿ: ಇಲ್ಲಿನ ಕೋಟೆಯೊಳಗೆ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಧ್ವಜಕ್ಕೆ ವಂದನೆ ಸಲ್ಲಿಸುತ್ತಿದ್ದ ವೇಳೆ ನಾಯಿಯೊಂದು ವಿಶೇಷವಾಗಿ ಗಮನ ಸೆಳೆಯಿತು. ಅರಮನೆ ಮುಂಭಾಗದಲ್ಲಿ ಹಾರಿಸಿದ್ದ ಧ್ವಜಕ್ಕೆ ಶ್ವಾನವೂ ಸೆಲ್ಯೂಟ್​ ಹೊಡೆದು ಎಲ್ಲರ…

View More ರಾಷ್ಟ್ರಧ್ವಜಕ್ಕೆ ಶ್ವಾನದ ಸೆಲ್ಯೂಟ್​; ಧ್ವಜ ಕಂಬದ ಕೆಳಗೆ ಬಂದು ಮುಂದಿನ ಎರಡೂ ಕಾಲುಗಳನ್ನೂರಿ ನಮಸ್ಕಾರ

ಅತಿವೃಷ್ಟಿ-ಅನಾವೃಷ್ಟಿಯನ್ನು ಎದುರಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ: ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ

ಬೆಂಗಳೂರು: ಮಹಾತ್ಮ ಗಾಂಧೀಜಿಯ ರಾಮರಾಜ್ಯದ ಕನಸನ್ನ‌ು ಮುನ್ನೆಡೆಸಲು ನಾವು ಮುಂದಾಗಿದ್ದೇವೆ. ಅಭಿವೃದ್ಧಿಯನ್ನೇ ನಮ್ಮ‌ ಮೂಲ ಧ್ಯೇಯವಾಗಿಟ್ಟುಕೊಂಡಿದ್ದೇವೆ. ತ್ಯಾಗ – ಬಲಿದಾನದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ. ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಪ್ರಕೃತಿ ಮುನಿಸು ತೀಕ್ಷ್ಣ…

View More ಅತಿವೃಷ್ಟಿ-ಅನಾವೃಷ್ಟಿಯನ್ನು ಎದುರಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ: ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ