ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಬೆಳಗಾವಿ: ಪ್ರವಾಹದಿಂದ ಅನುಭವಿಸಿದ ಹಾನಿ, ನೋವಿನ ಮಧ್ಯೆಯೇ ಕುಂದಾನಗರಿಯಲ್ಲಿ ಸೋಮವಾರ ಬೆನಕನ ಆಗಮನವಾಯಿತು. ತುಂತುರು ಮಳೆಯ ನಡುವೆ ಹೊತ್ತು ತಂದ ಗಣಪನ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಬೆಳಗಾವಿಗರು ಖುಷಿಪಟ್ಟರು. ಕನ್ನಡ ಮತ್ತು ಮರಾಠಿ ಸಂಸ್ಕೃತಿ…

View More ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಚಿಕ್ಕೋಡಿ: ವಿಘ್ನನಿವಾರಕ ಗಣೇಶನಿಗೆ ಸಂಭ್ರಮದ ಸ್ವಾಗತ

ಚಿಕ್ಕೋಡಿ: ಪಟ್ಟಣದಲ್ಲಿ ಸುಮಾರು 50ಕ್ಕಿಂತ ಹೆಚ್ಚಿನ ಸಾರ್ವಜನಿಕ ಮಂಡಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮನೆ, ಮನೆಗಳಲ್ಲಿ ವಿಘ್ನನಿವಾರಕ ಗಣೇಶನನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ತಾಲೂಕಿನ ಕಲ್ಲೋಳ, ಯಡೂರ, ಯಡೂರವಾಡಿ, ಅಂಕಲಿ, ಚಂದೂರ, ಇಂಗಳಿ, ಮಾಂಜರಿ,…

View More ಚಿಕ್ಕೋಡಿ: ವಿಘ್ನನಿವಾರಕ ಗಣೇಶನಿಗೆ ಸಂಭ್ರಮದ ಸ್ವಾಗತ

ಗುರುನಾನಕ್ ಪ್ರಕಾಶ್ ಯಾತ್ರೆಗೆ ಹುಬ್ಬಳ್ಳಿಯಲ್ಲಿ ಭವ್ಯ ಸ್ವಾಗತ

ಹುಬ್ಬಳ್ಳಿ: ಸಿಖ್ ಧರ್ಮ ಸ್ಥಾಪಕ ಗುರುನಾನಕ ದೇವ ಅವರ 550ನೇ ಜನ್ಮದಿನದ ನಿಮಿತ್ತ ಹೊರಟಿರುವ ಗುರುನಾನಕ್ ಪ್ರಕಾಶ ಯಾತ್ರೆ ನಗರಕ್ಕೆ ಆಗಮಿಸುತ್ತಿದ್ದಂತೆ ಸಿಖ್​ರು ಭವ್ಯ ಸ್ವಾಗತ ನೀಡಿದರು. ಸೋಮವಾರ ಸಂಜೆ 7 ಗಂಟೆಯ ವೇಳೆಗೆ…

View More ಗುರುನಾನಕ್ ಪ್ರಕಾಶ್ ಯಾತ್ರೆಗೆ ಹುಬ್ಬಳ್ಳಿಯಲ್ಲಿ ಭವ್ಯ ಸ್ವಾಗತ

ಇಂದು ಮತ್ತೆ ಕಲ್ಯಾಣ ಆಂದೋಲನ

ದಾವಣಗೆರೆ: ಮತ್ತೆ ಕಲ್ಯಾಣ ಕಾರ್ಯಕ್ರಮದ ನೇತೃತ್ವ ವಹಿಸಿರುವ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಆ.22ರಂದು ಬೆಳಗ್ಗೆ 10ಕ್ಕೆ ಬಿ.ಕಲಪನಹಳ್ಳಿ ಬಳಿ ಬರಮಾಡಿಕೊಳ್ಳಲಾಗುವುದು. ಸಹಮತ ವೇದಿಕೆಯಡಿ ಹಮ್ಮಿಕೊಂಡಿರುವ ಈ ಆಂದೋಲನ ರಾಜ್ಯಾದ್ಯಂತ ಸಂಚರಿಸಲಿದೆ.…

View More ಇಂದು ಮತ್ತೆ ಕಲ್ಯಾಣ ಆಂದೋಲನ

ಹೊನ್ನಾಳೀಲಿ ಮತ್ತೆ ಕಲ್ಯಾಣ ರಥಯಾತ್ರೆ

ಹೊನ್ನಾಳಿ: ಸಹಮತ ವೇದಿಕೆ ಜಿಲ್ಲಾ ಸಮಿತಿ ಹಮ್ಮಿಕೊಂಡಿರುವ ಮತ್ತೆ ಕಲ್ಯಾಣ ರಥಯಾತ್ರೆಯನ್ನು ಪಟ್ಟಣದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸ್ವಾಗತಿಸಿದರು. ಪಟ್ಟಣದ ಎಲ್ಲ ಬೀದಿಗಳಲ್ಲಿ ರಥ ಸಾಗಿ ಟಿಬಿ ವೃತ್ತದಲ್ಲಿ…

View More ಹೊನ್ನಾಳೀಲಿ ಮತ್ತೆ ಕಲ್ಯಾಣ ರಥಯಾತ್ರೆ

ಸದ್ದು ಮಾಡಿದ ಕಡತ ವಿಲೇ ವಿಳಂಬ

ದಾವಣಗೆರೆ: ಕಡತಗಳ ವಿಲೇವಾರಿ ವಿಳಂಬದ ವಿಚಾರ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದ್ದು ಮಾಡಿತು. ಸದಸ್ಯ ತೇಜಸ್ವಿ ಪಟೇಲ್ ವಿಷಯ ಪ್ರಸ್ತಾಪಿಸಿ, ಜಿಪಂ ಮಟ್ಟದಲ್ಲಿ ವಿಲೇ ಆಗಬೇಕಾದ ಕಡತಗಳು ಕಳೆದ ಕೆಲವು…

View More ಸದ್ದು ಮಾಡಿದ ಕಡತ ವಿಲೇ ವಿಳಂಬ

ದುರ್ಗಂಧ ಬೀರುತ್ತಿದೆ ಶ್ರೀಗಂಧ ಎಲ್ಲಿ

ಚಿತ್ರದುರ್ಗ: ಅಭಿವೃದ್ಧಿ ಕಾಣದೇ ಜಿಲ್ಲೆ ದುರ್ಗಂಧ ಬೀರುತ್ತಿರುವಾಗ ಶ್ರೀಗಂಧದ ವಾಸನೆ ಎಲ್ಲಿಂದ ಬರುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಸಚಿವ ವೆಂಕಟರಮಣಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ಭದ್ರೆ ವಿಚಾರದಲ್ಲಿ ವಾಸ್ತವ ತೆರೆದಿಟ್ಟ ಸಂಸದ ಎ.ನಾರಾಯಣಸ್ವಾಮಿ…

View More ದುರ್ಗಂಧ ಬೀರುತ್ತಿದೆ ಶ್ರೀಗಂಧ ಎಲ್ಲಿ

ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸಿ

ಐಮಂಗಲ: ಪರಿಶಿಷ್ಟ ವರ್ಗದ ಮೀಸಲು ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಗುರುವಾರ ಸಂಜೆ ಗ್ರಾಮ ಪ್ರವೇಶಿಸಿದಾಗ ಅದ್ದೂರಿ ಸ್ವಾಗತ ದೊರೆಯಿತು. ಶ್ರೀಗಳ ಆಗಮನಕ್ಕಾಗಿ ರಸ್ತೆ ಇಕ್ಕೆಲದಲ್ಲಿ ಬಾಳೆಕಂಬ, ತಳಿರು…

View More ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸಿ

ಮೀಸಲು ಹೋರಾಟ ಪಾದಯಾತ್ರೆ

ಚಿತ್ರದುರ್ಗ: ಮೀಸಲು ಪ್ರಮಾಣ ಹೆಚ್ಚಳ ಸಹಿತ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜನಹಳ್ಳಿಯಿಂದ ರಾಜಧಾನಿಗೆ ಪಾದಯಾತ್ರೆ ಹೊರಟಿರುವ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದ ತಂಡ ಬುಧವಾರ ಸಂಜೆ ಮುರುಘಾ ಮಠ ತಲುಪಿತು.…

View More ಮೀಸಲು ಹೋರಾಟ ಪಾದಯಾತ್ರೆ

ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ

ಕೊಂಡ್ಲಹಳ್ಳಿ: ಗ್ರಾಮ ಸೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಬುಧವಾರ ಬಿಸಿಯೂಟ ನೀಡುವುದರೊಂದಿಗೆ ಮಕ್ಕಳನ್ನು ಶಾಲೆಗಳಿಗೆ ಬರ ಮಾಡಿಕೊಳ್ಳಲಾಯಿತು. ನೂತನ ಶೈಕ್ಷಣಿಕ ವರ್ಷದ ಆರಂಭಕ್ಕಾಗಿ ಹೋಬಳಿಯ ಎಲ್ಲ ಸರ್ಕಾರಿ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಕ್ಕಳಿಗೆ ಸಿಹಿಯೂಟದ…

View More ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ