ಕಸ ವಿಲೇವಾರಿ, ವಿಂಗಡನೆಗೆ ಗಮನ ಕೊಡಿ

ಬಾಗಲಕೋಟೆ: ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. 2014ರಲ್ಲಿ ಗಾಂಧಿ ಜಯಂತಿ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚಾಲನೆ ನೀಡಿರುವ ಈ ಅಭಿಯಾನದಿಂದ ಜನರಲ್ಲಿ ದೊಡ್ಡಮಟ್ಟದಲ್ಲಿ ಜಾಗೃತಿ ಮೂಡುತ್ತಿದೆ…

View More ಕಸ ವಿಲೇವಾರಿ, ವಿಂಗಡನೆಗೆ ಗಮನ ಕೊಡಿ

ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅವಶ್ಯ

ತೇರದಾಳ: ಸ್ವಚ್ಛ ಭಾರತ ಅಭಿಯಾನದಡಿ ಪಟ್ಟಣ ಸ್ವಚ್ಛವಾಗಿಡಲು ಪುರಸಭೆಯಿಂದ ಕಸ ತುಂಬುವ ಡಬ್ಬಿಗಳನ್ನು ನೀಡಲಾಗುತ್ತಿದ್ದು, ಮನೆ ಮನೆಗೆ ಬರುವ ಪುರಸಭೆ ವಾಹನಗಳಿಗೆ ಸಾರ್ವಜನಿಕರು ಕಸ ನೀಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಕೈಜೋಡಿಸಬೇಕೆಂದು ಶಾಸಕ ಸಿದ್ದು…

View More ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅವಶ್ಯ

ನಿರುಪಯುಕ್ತ ವಸ್ತುಗಳು, ಕಟ್ಟಿಗೆ ದಾಸ್ತಾನುಗಾರಗಳಾದ ಸ್ವಚ್ಛ ಭಾರತದ ಶೌಚಗೃಹಗಳು: ಹಣ ವಾಪಾಸು ಸಾಧ್ಯತೆ!

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಜನರು ಶೌಚಗೃಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಅದನ್ನು ಬಳಸಬೇಕಾದ ಉದ್ದೇಶದ ಬದಲಾಗಿ ನಿರುಪಯುಕ್ತ ವಸ್ತುಗಳು ಇಲ್ಲವೇ…

View More ನಿರುಪಯುಕ್ತ ವಸ್ತುಗಳು, ಕಟ್ಟಿಗೆ ದಾಸ್ತಾನುಗಾರಗಳಾದ ಸ್ವಚ್ಛ ಭಾರತದ ಶೌಚಗೃಹಗಳು: ಹಣ ವಾಪಾಸು ಸಾಧ್ಯತೆ!

ಶೌಚಗೃಹ ಸದ್ಬಳಕೆ ಮೂಲಕ ಮಾದರಿಯಾದ ಬೋರ್ಗೆ ಗ್ರಾಮಸ್ಥರು

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಸ್ವಚ್ಛ ಭಾರತ ಅಭಿಯಾನ ಆಂದೋಲನಕ್ಕೆ ಅನೇಕ ಯುವಕರು ಪ್ರೇರಿತರಾಗಿ ಸಾಥ್ ನೀಡುತ್ತಿದ್ದಾರೆ. ಔರಾದ್ ತಾಲೂಕಿನ ಬೋರ್ಗೆ (ಜೆ) ಪುಟ್ಟ ಹಳ್ಳಿಯಲ್ಲಿ ಶೌಚಗೃಹ ನಿರ್ಮಿಸುವ ಜತೆಗೆ…

View More ಶೌಚಗೃಹ ಸದ್ಬಳಕೆ ಮೂಲಕ ಮಾದರಿಯಾದ ಬೋರ್ಗೆ ಗ್ರಾಮಸ್ಥರು

ಸ್ವಚ್ಛತೆಯಿಂದ ಆರೋಗ್ಯಕರ ಸಮಾಜ

ದಾವಣಗೆರೆ: ಪ್ರತಿಯೊಬ್ಬರೂ ಸ್ವಚ್ಛತೆಯ ಮಹತ್ವ ಅರಿತು ನೈರ್ಮಲ್ಯ ಕಾಪಾಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಸ್ವಚ್ಛ ಭಾರತ ಅಭಿಯಾನದ ಸಂಯೋಜಕಿ ಡಾ.ಎಚ್.ಎಸ್.ಶಾಂತಾಭಟ್ ಹೇಳಿದರು. ಶಿವಮೊಗ್ಗದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮಂಗಳೂರು ವಾರ್ತಾ…

View More ಸ್ವಚ್ಛತೆಯಿಂದ ಆರೋಗ್ಯಕರ ಸಮಾಜ

ರಾಜ್ಯೋತ್ಸವಕ್ಕೆ ರಾಜ್ಯ ಬಯಲು ಬಹಿರ್ದೆಸೆ ಮುಕ್ತ ಖಚಿತ

ಬೆಂಗಳೂರು: ಸ್ವಚ್ಛ ಭಾರತ ಅಭಿಯಾನದಲ್ಲಿ ರಾಜ್ಯದ ಎಲ್ಲ ಮನೆಗಳಿಗೂ ವೈಯಕ್ತಿಕ ಶೌಚಗೃಹ ನಿರ್ವಿುಸುವ ಮೂಲಕ ಬಯಲು ಬಹಿರ್ದೆಸೆ ಮುಕ್ತ ಘೋಷಣೆ ಈ ಬಾರಿಯ ಗಾಂಧಿ ಜಯಂತಿಗೂ ಸಾಧ್ಯವಿಲ್ಲ ಎಂಬುದನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ…

View More ರಾಜ್ಯೋತ್ಸವಕ್ಕೆ ರಾಜ್ಯ ಬಯಲು ಬಹಿರ್ದೆಸೆ ಮುಕ್ತ ಖಚಿತ