ನಮೋ ಜನ್ಮದಿನ ಸಂಭ್ರಮ

ಚನ್ನಗಿರಿ: ಪಟ್ಟಣದ ಸರ್ಕಾರಿ ಆಸ್ಪತ್ರೆ ಸ್ವಚ್ಚತೆ ಕಾರ್ಯ ಹಾಗೂ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರಧಾನಿ ಮೋದಿ ಜನ್ಮದಿನ ಆಚರಿಸಿದರು. ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಮೋದಿ ಭಾರತ ಕಂಡ…

View More ನಮೋ ಜನ್ಮದಿನ ಸಂಭ್ರಮ

ಸ್ವಚ್ಛತೆ ಅಣಕಿಸಿದ ಸಂತೆ ತ್ಯಾಜ್ಯ

ದರ್ಬೆ: ಪುತ್ತೂರಿನಲ್ಲಿ ಸೋಮವಾರ ವಾರದ ಸಂತೆ ನಡೆದಿದ್ದ ನಗರದ ಕಿಲ್ಲೆ ಮೈದಾನದ ಸುತ್ತಮುತ್ತಲ ರಸ್ತೆಯಲ್ಲಿ ಮಂಗಳವಾರ ತರಕಾರಿ ತ್ಯಾಜ್ಯ ತುಂಬಿಕೊಂಡು ಕೊಳೆತು ದುರ್ವಾಸನೆ ಬೀರಲಾರಂಭಿಸಿದೆ. ಸಂತೆ ನಡೆಸುತ್ತಿರುವ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ…

View More ಸ್ವಚ್ಛತೆ ಅಣಕಿಸಿದ ಸಂತೆ ತ್ಯಾಜ್ಯ

ಅಧಿಕಾರಿಗಳ ದಾಳಿ, ಪ್ಲಾಸ್ಟಿಕ್ ವಶ

ಜಗಳೂರು: ಪಟ್ಟಣದ ಬೇಕರಿ, ಹೋಟೆಲ್, ಕಿರಾಣಿ, ಬೀಡಾ ಅಂಗಡಿಗಳ ಮೇಲೆ ಇತ್ತೀಚೆಗೆ ಪಪಂ ಮುಖ್ಯಾಧಿಕಾರಿ ರಾಜು ಡಿ.ಬಣಕಾರ್ ನೇತೃತ್ವದ ತಂಡ ದಾಳಿ ನಡೆಸಿ 38 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆಯ…

View More ಅಧಿಕಾರಿಗಳ ದಾಳಿ, ಪ್ಲಾಸ್ಟಿಕ್ ವಶ

ಹಸಿ-ಒಣ ಕಸ ಪ್ರತ್ಯೇಕಿಸದ ಡಸ್ಟ್‌ಬಿನ್

ಭರತ್ ಶೆಟ್ಟಿಗಾರ್ ಮಂಗಳೂರು ನಗರದವನ್ನು ಕ್ಲೀನ್‌ಸಿಟಿ ಮಾಡುವ ನಿಟ್ಟಿನಲ್ಲಿ ಹಲವಾರು ಸ್ವಚ್ಛತಾ ತಂಡಗಳು ಕೆಲಸ ಮಾಡುತ್ತಿದ್ದರೆ, ಪಾಲಿಕೆಯ ಪೌರ ಕಾರ್ಮಿಕರು ದಿನ ನಿತ್ಯ ತಮ್ಮ ಸೇವೆ ನೀಡುತ್ತಿದ್ದಾರೆ. ಆದರೆ ಸಾರ್ವಕನಿಕರಲ್ಲಿ ಸ್ವಚ್ಛತಾ ಜಾಗೃತಿಯಾಗದಿದ್ದರೆ ಎಲ್ಲವೂ…

View More ಹಸಿ-ಒಣ ಕಸ ಪ್ರತ್ಯೇಕಿಸದ ಡಸ್ಟ್‌ಬಿನ್

ಮನಗೂಳಿಯಲ್ಲಿ ಯುವಕರಿಂದ ಸ್ವಚ್ಛತಾ ಅಭಿಯಾನ

ಮನಗೂಳಿ: ಸ್ವಚ್ಛತೆ ಪ್ರತಿಯೊಬ್ಬರ ಮೂಲ ಮಂತ್ರವಾಗಬೇಕೆಂದು ಗ್ರಾಮದ ಮುಖಂಡ ಬಸಪ್ಪ ರೆಡ್ಡಿ ಹೇಳಿದರು. ಮನಗೂಳಿ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ನೆಹರು ಯುವ ಕೇಂದ್ರ ಹಾಗೂ ಯುವಶಕ್ತಿ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮಕ್ಕೆ…

View More ಮನಗೂಳಿಯಲ್ಲಿ ಯುವಕರಿಂದ ಸ್ವಚ್ಛತಾ ಅಭಿಯಾನ

ಅರಣ್ಯ ಸಂಪತ್ತು ನಾಶ, ಜೀವಕ್ಕೆ ಕುತ್ತು

ಜಗಳೂರು: ಮುಂದಿನ ಪೀಳಿಗೆ ಹಿತದೃಷ್ಟಿಯಿಂದಲಾದರೂ ಸಸಿಗಳನ್ನು ನೆಟ್ಟು ಪರಿಸರ ರಕ್ಷಣೆ ಮಾಡಬೇಕು ಎಂದು ಚೈತನ್ಯಾ ಇಂಡಿಯಾ ಪಿನ್ ಕ್ರಡಿಟ್ ಪ್ರೈ.ಲಿಮಿಟೆಡ್ ಸಂಸ್ಥೆ ವ್ಯವಸ್ಥಾಪಕ ಬಿ.ಗುರು ಹೇಳಿದರು. ಸಂಸ್ಥೆ ವತಿಯಿಂದ ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಶನಿವಾರ…

View More ಅರಣ್ಯ ಸಂಪತ್ತು ನಾಶ, ಜೀವಕ್ಕೆ ಕುತ್ತು

ಸ್ವಚ್ಛತಾ ಕಾರ್ಯ ನಿರಂತರ ಆಗಿರಲಿ

ಹೊನ್ನಾಳಿ: ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆಯಲ್ಲಿ ಸ್ವಚ್ಛತಾ ಕಾರ್ಯ ಮಹಾನ್ ಕೆಲಸವಾಗಿತ್ತು ಎಂದು ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿನ ಹಿರೇಕಲ್ಮಠದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಸ್ವಚ್ಛತೆ…

View More ಸ್ವಚ್ಛತಾ ಕಾರ್ಯ ನಿರಂತರ ಆಗಿರಲಿ

ಮನೆ ಸುತ್ತಮುತ್ತಲ ಪರಿಸರ ಶುಚಿತ್ವ ಅಗತ್ಯ

ಚಳ್ಳಕೆರೆ: ಮನೆ ಮತ್ತು ಸುತ್ತಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕು ಎಂದು ತಹಸೀಲ್ದಾರ್ ಎಂ. ಮಲ್ಲಿಕಾರ್ಜುನಪ್ಪ ಹೇಳಿದರು. ನಗರದ ಚಿತ್ರಯ್ಯನಹಟ್ಟಿ ಸಮೀಪದ ಜಗಲೂರಜ್ಜ ಪ್ರೌಢಶಾಲೆಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಆಯೋಜಿಸಿದ್ದ ಡೆಂೆ…

View More ಮನೆ ಸುತ್ತಮುತ್ತಲ ಪರಿಸರ ಶುಚಿತ್ವ ಅಗತ್ಯ

ಸ್ವಚ್ಛತೆ ಮಧ್ಯೆಯೂ ತ್ಯಾಜ್ಯ ಗೋಳು

ಅನ್ಸಾರ್ ಇನೋಳಿ ಉಳ್ಳಾಲ ಎಲ್ಲಿ ಕೇಳಿದರೂ ಡೆಂಘೆ, ಮಲೇರಿಯಾದ್ದೇ ಮಾತು. ಕಾಯಿಲೆ ತಡೆಯುವ ನಿಟ್ಟಿನಲ್ಲಿ ಎಲ್ಲ ಕಡೆಯೂ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಂದೆಡೆ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರೂ ಉಳ್ಳಾಲ ಭಾಗದಲ್ಲಿ ರಸ್ತೆ ಬದಿ ತ್ಯಾಜ್ಯದ…

View More ಸ್ವಚ್ಛತೆ ಮಧ್ಯೆಯೂ ತ್ಯಾಜ್ಯ ಗೋಳು

ಉಪನೋಂದಣಾಧಿಕಾರಿ ಕಚೇರಿ ಆವರಣ, ಕಸ, ಗಲೀಜಿನ ತಾಣ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಪ್ರಿಯದರ್ಶಿನಿ ನೇಕಾರ ಭವನದಲ್ಲಿರುವ ಹಿರಿಯ ಉಪನೋಂದಣಾಧಿಕಾರಿ ಕಚೇರಿ (ಉತ್ತರ) ಆವರಣ ಸಂಪೂರ್ಣ ಗಬ್ಬೆದ್ದು ಹೋಗಿದ್ದು, ಸ್ವಚ್ಛತೆ ಎಂಬುದು ಇಲ್ಲಿ ಕಾಣದಾಗಿದೆ. ನೇಕಾರ ಭವನದಲ್ಲಿ ಬಾಡಿಗೆಯಲ್ಲಿರುವ ಸಬ್ ರೆಜಿಸ್ಟರ್ ಕಚೇರಿ ಹಾಗೆ…

View More ಉಪನೋಂದಣಾಧಿಕಾರಿ ಕಚೇರಿ ಆವರಣ, ಕಸ, ಗಲೀಜಿನ ತಾಣ