ಅಥಣಿ: ಸ್ವಚ್ಛತಾ ಅಭಿಯಾನಕ್ಕೆ ರಾವಸಾಬ ಚಾಲನೆ

ಅಥಣಿ: ದೆಹಲಿಯ ಸಂತ ನಿರಂಕಾರಿ ಚಾರಿಟೆಬಲ್ ಫೌಂಡೇಷನ್ ಮತ್ತು ಸ್ಥಳೀಯ ಪುರಸಭೆಯ ಸಂಯುಕ್ತಾಯಶ್ರಯದಲ್ಲಿ ಶನಿವಾರ ಪುರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಅಧ್ಯಕ್ಷ ರಾವಸಾಬ ಐಹೊಳೆ ಶನಿವಾರ ಚಾಲನೆ ನೀಡಿದರು. ಬಾಬಾ ಹರದೇವ ಸಿಂಗ್…

View More ಅಥಣಿ: ಸ್ವಚ್ಛತಾ ಅಭಿಯಾನಕ್ಕೆ ರಾವಸಾಬ ಚಾಲನೆ

ವನ್ನಳ್ಳಿ ಕಡಲತೀರದಲ್ಲಿ ಸ್ವಚ್ಛತಾ ಶ್ರಮದಾನ

ಕುಮಟಾ: ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟ್ ನೇತೃತ್ವದಲ್ಲಿ ಪುರಸಭೆ ವತಿಯಿಂದ ವನ್ನಳ್ಳಿ ಕಡಲತೀರದ ಸ್ವಚ್ಛತಾ ಶ್ರಮದಾನ ಭಾನುವಾರ ಕೈಗೊಳ್ಳಲಾಯಿತು. ವನ್ನಳ್ಳಿ ಬೀಚ್ ಎಂದೇ ಹೆಸರಾಗಿದ್ದು, ಇಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕಾರ್ಯಗಳ ಜತೆಗೆ ಪುರಸಭೆಯಿಂದ ಆಟಿಕೆ ಸಾಮಾನುಗಳನ್ನು…

View More ವನ್ನಳ್ಳಿ ಕಡಲತೀರದಲ್ಲಿ ಸ್ವಚ್ಛತಾ ಶ್ರಮದಾನ

ಆಂತರಿಕ, ಬಾಹ್ಯ ಸ್ವಚ್ಛತೆಯೂ ಇರಲಿ

ಕಾರವಾರ: ಜೀವಾತ್ಮನನ್ನು ಪರಮಾತ್ಮನೆಡೆಗೆ ಸೇರಿಸುವ ಮಾರ್ಗಗಳು ಮತಗಳಾಗಿವೆ. ಮತಗಳೇ ಪರಮಾತ್ಮನಲ್ಲ ಎಂದು ಪದ್ಮಶ್ರೀ ಪುರಸ್ಕೃತ ಸೂಫಿ ಸಂತ ಬಾಗಲಕೋಟೆಯ ಇಬ್ರಾಹಿಂ ಸುತಾರ ಹೇಳಿದರು. ಪಹರೆ ವೇದಿಕೆಯ 200 ನೇ ವಾರದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಭಾನುವಾರ…

View More ಆಂತರಿಕ, ಬಾಹ್ಯ ಸ್ವಚ್ಛತೆಯೂ ಇರಲಿ

ಹೊರಗುತ್ತಿಗೆ ನೌಕರರ ಮುಷ್ಕರ

ರೋಣ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ 24 ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದಿರುವುದನ್ನು ಖಂಡಿಸಿ ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಶುಕ್ರವಾರ ಮೂರನೇ ದಿನಕ್ಕೆ…

View More ಹೊರಗುತ್ತಿಗೆ ನೌಕರರ ಮುಷ್ಕರ

ಪ್ಲಾಸ್ಟಿಕ್ ಬಳಸದಂತೆ ಸಲಹೆ

ಯಾದಗಿರಿ: ಜನತೆ ಪರಿಸರ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ಸ್ವಚ್ಛ ಯಾದಗಿರಿ ನಿಮರ್ಾಣಕ್ಕೆ ಸಹಕಾರ ನೀಡಬೇಕು ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ಮನವಿ ಮಾಡಿದರು. ಸ್ವಚ್ಛ ಭಾರತ್ ಮಿಷಯನ್ ಅಡಿಯಲ್ಲಿ ನಗರದ ವಾಡರ್್…

View More ಪ್ಲಾಸ್ಟಿಕ್ ಬಳಸದಂತೆ ಸಲಹೆ

ಎರಡು ಹಂತದಲ್ಲಿ ಸ್ವಚ್ಛತಾ ಸಪ್ತಾಹ

ಕಾರವಾರ: ಈ ಬಾರಿ ಗಾಂಧಿ ಜಯಂತಿ ಅಂಗವಾಗಿ ಸೆ. 24 ರಿಂದ ಅ.2 ರವರೆಗೆ ಹಾಗೂ ಅಕ್ಟೋಬರ್ 8 ರಿಂದ 15 ರವರೆಗೆ ಎರಡು ಹಂತದ ಸ್ವಚ್ಛತಾ ಸಪ್ತಾಹವನ್ನು ಜಿಲ್ಲಾದ್ಯಂತ ಆಚರಿಸಲಾಗುವುದು ಎಂದು ಜಿಪಂ ಸಿಇಒ…

View More ಎರಡು ಹಂತದಲ್ಲಿ ಸ್ವಚ್ಛತಾ ಸಪ್ತಾಹ

ಹೆಸರಿಗಷ್ಟೇ ಸೀಮಿತವಾದ ಸ್ವಚ್ಛನಗರಿ

ಬಿ.ಎನ್.ಧನಂಜಯಗೌಡ ಮೈಸೂರು ಮೈಸೂರು ಅಂದ್ರೆ ಹೇಳೋಕೆ, ಕೇಳೋಕೆ ಅಷ್ಟೆ ಸ್ವಚ್ಛನಗರಿ ಎಂಬುದನ್ನು ಸ್ವಚ್ಛತಾ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿರುವ ಪಾಲಿಕೆ ಮತ್ತು ಮುಡಾ ಅಧಿಕಾರಿಗಳು ಪದೇ ಪದೆ ಸಾಬೀತು ಮಾಡುತ್ತಿದ್ದಾರೆ. ಹೌದು… ನಗರದ ಅನೇಕ ಕಡೆಗಳಲ್ಲಿ…

View More ಹೆಸರಿಗಷ್ಟೇ ಸೀಮಿತವಾದ ಸ್ವಚ್ಛನಗರಿ