ತೋಳನಕೆರೆ ರಕ್ಷಿಸಲು ನಾಗರಿಕರ ಒತ್ತಾಯ

ಹುಬ್ಬಳ್ಳಿ: ‘ಒಡಲೊಳು ಮಲಿನ, ಬಳಲಿದೆ ಮನ’ ಶೀರ್ಷಿಕೆಯಡಿ ‘ವಿಜಯವಾಣಿ’ ಮಂಗಳವಾರ ಪ್ರಕಟಿಸಿದ ತೋಳನಕೆರೆ ತೊಳಲಾಟ ವಿಸõತ ವರದಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಮಲಿಂಗೇಶ್ವರ ನಗರ, ಬಸವೇಶ್ವರ ನಗರ ಹಾಗೂ ಸುತ್ತಲಿನ ಬಡಾವಣೆಗಳಿಂದ ತೋಳನಕೆರೆಗೆ…

View More ತೋಳನಕೆರೆ ರಕ್ಷಿಸಲು ನಾಗರಿಕರ ಒತ್ತಾಯ

ಊರಗಡೂರಲ್ಲಿ ಸ್ಬೂಡಾ ಭೂ ವಿವಾದ ಅಂತ್ಯ

ಶಿವಮೊಗ್ಗ: ನಗರ ಹೊರವಲಯದ ಊರಗಡೂರಿನಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಭೂ ವಿವಾದ ಅಂತ್ಯವಾಗಿದ್ದು, ನಿವೇಶನ ನಿರ್ವಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಸ್ಮಾರ್ಟ್​ಸಿಟಿಗೆ ಪೂರಕವಾಗಿ ಈ ಬಡಾವಣೆ ನಿರ್ಮಾಣ ಮಾಡಲು ಪ್ರಾಧಿಕಾರ ನಿರ್ಧರಿಸಿದೆ.</p><p>ಶನಿವಾರ ಶಿವಮೊಗ್ಗ ಸ್ಬೂಡಾ…

View More ಊರಗಡೂರಲ್ಲಿ ಸ್ಬೂಡಾ ಭೂ ವಿವಾದ ಅಂತ್ಯ

ಮುಖ್ಯ ರಸ್ತೆಯಲ್ಲಿ ಚರಂಡಿ ನೀರು!

ಹುಬ್ಬಳ್ಳಿ: ಒಂದೆಡೆ ಮಹಾನಗರದಲ್ಲಿ ಸ್ಮಾರ್ಟ್​ಸಿಟಿ ಜಪ ನಡೆದಿದೆ. ಮತ್ತೊಂದೆಡೆ ಮುಖ್ಯ ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇಲ್ಲಿನ ಮೂರುಸಾವಿರ ಮಠ ಎದುರಿನ ರಸ್ತೆ ಮತ್ತು ದಾಜಿಬಾನಪೇಟ ರಸ್ತೆ ಉದ್ದಕ್ಕೂ ಕಳೆದ…

View More ಮುಖ್ಯ ರಸ್ತೆಯಲ್ಲಿ ಚರಂಡಿ ನೀರು!

ಹೆದ್ದಾರಿಯಲ್ಲಿ ಆಸ್ಪಾಲ್ಟ್ ಬಳಕೆಗೆ ಆಕ್ಷೇಪ

ಶಿವಮೊಗ್ಗ: ಸ್ಮಾರ್ಟ್​ಸಿಟಿಗೆ ಆಯ್ಕೆಯಾದ ಶಿವಮೊಗ್ಗದಲ್ಲಿ ಡಾಂಬರ್ ಬದಲಿಗೆ ‘ಮಾಸ್ತಿಕ್ ಆಸ್ಪಾಲ್ಟ್’ ಬಳಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಬಿಸಿಲಿನ ಝುಳ ಹೆಚ್ಚಾದಂತೆ ಪ್ರಮುಖ ವೃತ್ತಗಳಲ್ಲಿ ಹಾಕಿರುವ ಆಸ್ಪಾಲ್ಟ್ ಮೃದುಗೊಳ್ಳುತ್ತಿದ್ದು, ಪಾದಚಾರಿಗಳು, ವಾಹನ ಸವಾರರಿಗೆ ನಿತ್ಯ…

View More ಹೆದ್ದಾರಿಯಲ್ಲಿ ಆಸ್ಪಾಲ್ಟ್ ಬಳಕೆಗೆ ಆಕ್ಷೇಪ

ನೀರು ಹಿಡಿಯಲೊಂದು ಯೋಜನೆ

ಹುಬ್ಬಳ್ಳಿ: ಮಳೆ ನೀರು ವ್ಯರ್ಥವಾಗದಂತೆ ತಡೆಯಲು ಮಹಾನಗರ ಪಾಲಿಕೆ ಕಚೇರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು (ರೇನ್ ವಾಟರ್ ಹಾರ್ವೆಸ್ಟ್) ಘಟಕ ಅಳವಡಿಸಲು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ವತಿಯಿಂದ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ. ಮಹಾನಗರ ಪಾಲಿಕೆ ಮುಖ್ಯ…

View More ನೀರು ಹಿಡಿಯಲೊಂದು ಯೋಜನೆ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆರೋಪ ಆಧಾರ ರಹಿತ

ಶಿವಮೊಗ್ಗ: ನಾನು ಹಾಗೂ ಬಿ.ಎಸ್.ಯಡಿಯೂರಪ್ಪ ಸಂಸದರಾಗಿದ್ದ ಅವಧಿಯಲ್ಲಿ ಯಾವುದೆ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಆರೋಪ ಆಧಾರ ರಹಿತ. ವಿಧಾನಸಭೆ ಚುನಾವಣೆ ಸೋಲಿನ ಹತಾಶೆಯಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ…

View More ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆರೋಪ ಆಧಾರ ರಹಿತ

ಅಭಿವೃದ್ಧಿ ಕಾಮಗಾರಿಗಳಲ್ಲಿ ದೂರದೃಷ್ಟಿ ಕೊರತೆ!

ದಾವಣಗೆರೆ: ಸ್ಮಾರ್ಟ್‌ಸಿಟಿ ದಾವಣಗೆರೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬ ಸಮಾಧಾನ ಒಂದು ಕಡೆಯಾದರೆ, ಕೆಲವು ಕಾಮಗಾರಿಗಳಲ್ಲಿ ದೂರದೃಷ್ಟಿಯ ಕೊರತೆ ಎದ್ದುಕಾಣುತ್ತದೆ. ನಗರದ ಹದಡಿ ರಸ್ತೆಯ ಅಂಚಿನಲ್ಲಿ ಬೈಪಾಸ್ ಬಳಿಯ ಸೇತುವೆಯನ್ನು ಕೂಡುವ, ಸುಮಾರು…

View More ಅಭಿವೃದ್ಧಿ ಕಾಮಗಾರಿಗಳಲ್ಲಿ ದೂರದೃಷ್ಟಿ ಕೊರತೆ!

ದಿಕ್ಕು ತಪ್ಪುತ್ತಿರುವ ಸ್ಮಾರ್ಟ್​ಸಿಟಿ ಯೋಜನೆ ಅನುಷ್ಠಾನ

ಶಿವಮೊಗ್ಗ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಸ್ಮಾರ್ಟ್​ಸಿಟಿ ಅನುಷ್ಠಾನ ಶಿವಮೊಗ್ಗದಲ್ಲಿ ದಿಕ್ಕು ತಪ್ಪುತ್ತಿದೆ ಎಂದು ಎಂಎಲ್​ಸಿ ಆಯನೂರು ಮಂಜುನಾಥ್ ಆರೋಪಿಸಿದರು. ಸ್ಮಾರ್ಟ್​ಸಿಟಿ ಯೋಜನಾ ವರದಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಪಷ್ಟತೆ ಇಲ್ಲದೆ ಮನಬಂದಂತೆ ಯೋಜನಾ ವೆಚ್ಚ…

View More ದಿಕ್ಕು ತಪ್ಪುತ್ತಿರುವ ಸ್ಮಾರ್ಟ್​ಸಿಟಿ ಯೋಜನೆ ಅನುಷ್ಠಾನ