2021ರ ಜನಗಣತಿ ವೇಳೆ ಜನರು ಹೊಂದಿರುವ ಸ್ಮಾರ್ಟ್​​ಫೋನ್​, ಬ್ಯಾಂಕ್​ ಖಾತೆಗಳ ಬಗ್ಗೆಯೂ ಮಾಹಿತಿ ಸಂಗ್ರಹ

ನವದೆಹಲಿ: ಕೇಂದ್ರ ಸರ್ಕಾರ ಈಗನಿಂದಲೇ 2021ರ ಜನಗಣತಿಯ ಸಿದ್ಧತೆಗಳನ್ನು ಆರಂಭಿಸಿದೆ. ಗಣತಿಯಲ್ಲಿ ಇದೇ ಮೊದಲ ಬಾರಿಗೆ ಪ್ರತಿ ಮನೆಯ ಸದಸ್ಯರು ಹೊಂದಿರುವ ಸ್ಮಾರ್ಟ್​ಫೋನ್​, ಹಾಗೂ ಬ್ಯಾಂಕ್​ ಖಾತೆಗಳ ಕುರಿತು ಮಾಹಿತಿ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.…

View More 2021ರ ಜನಗಣತಿ ವೇಳೆ ಜನರು ಹೊಂದಿರುವ ಸ್ಮಾರ್ಟ್​​ಫೋನ್​, ಬ್ಯಾಂಕ್​ ಖಾತೆಗಳ ಬಗ್ಗೆಯೂ ಮಾಹಿತಿ ಸಂಗ್ರಹ

ಮೊಬೈಲ್ ಗೀಳು ಜೀವನ ಹಾಳು…

ಮೊಬೈಲ್ ಫೋನ್ ಎಂಬುದು ಇತ್ತೀಚೆಗೆ ಜನರ ಅವಿಭಾಜ್ಯ ಅಂಗವೇನೋ ಎಂಬಂತಾಗಿಬಿಟ್ಟಿದೆ. ಅದರ ಬಳಕೆ ಒಂದು ಇತಿಮಿತಿಯಲ್ಲಿದ್ದರೆ ಬಳಸುವವರಿಗೆ ಒಳ್ಳೆಯದೇ ಆಗುತ್ತದೆ. ಬಳಕೆ ಅತಿಯಾದರೆ ಏನಾಗುತ್ತದೆ, ಅದರಿಂದ ಹೊರಬರಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂಬುದರ ಸ್ಥೂಲ ಅವಲೋಕನ…

View More ಮೊಬೈಲ್ ಗೀಳು ಜೀವನ ಹಾಳು…

ಸ್ಮಾರ್ಟ್‌ಫೋನ್ ಕದಿಯುತ್ತಿದ್ದ ಸ್ಮಾರ್ಟ್‌ಗಳ್ಳರ ಬಂಧನ

ಬೆಳಗಾವಿ/ಕಟಕೋಳ: ಜಾತ್ರೆ, ಸಂತೆಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದ ಮೂವರು ಅಂತಾರಾಜ್ಯ ಮೊಬೈಲ್ ಕಳ್ಳರನ್ನು ಬುಧವಾರ ಕಟಕೋಳ ಠಾಣೆ ಪೊಲೀಸರು ಬಂಧಿಸಿ 10.50 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ…

View More ಸ್ಮಾರ್ಟ್‌ಫೋನ್ ಕದಿಯುತ್ತಿದ್ದ ಸ್ಮಾರ್ಟ್‌ಗಳ್ಳರ ಬಂಧನ

ಸಾಮಾಜಿಕ ಮಾಧ್ಯಮಗಳಿಂದ ಸೈನಿಕರನ್ನು ದೂರವಿಡಲಾಗದು: ಸೇನಾ ಮುಖ್ಯಸ್ಥ

ನವದೆಹಲಿ: ಸೈನಿಕರು ಸ್ಮಾರ್ಟ್​ಫೋನ್​ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸದ ಹಾಗೆ ತಡೆಯಲು ಸಾಧ್ಯವಿಲ್ಲ. ಉಪಯೋಗಿಸುವವರು ಶಿಸ್ತಿನಿಂದ ಬಳಸಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಅವರು ಬುಧವಾರ ತಿಳಿಸಿದ್ದಾರೆ. ಸೈನಿಕರನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಡಬೇಕೆಂಬ…

View More ಸಾಮಾಜಿಕ ಮಾಧ್ಯಮಗಳಿಂದ ಸೈನಿಕರನ್ನು ದೂರವಿಡಲಾಗದು: ಸೇನಾ ಮುಖ್ಯಸ್ಥ