ಸಸಾಲಟ್ಟಿ ಸ್ಮಶಾನ ಅಭಿವೃದ್ಧಿ ಸ್ಥಗಿತ

ಪ್ರವೀಣ ಬುದ್ನಿ ತೇರದಾಳ: ಕೆರೆ ನಿರ್ಮಿಸಿ ಸೈ ಎನಿಸಿಕೊಂಡಿದ್ದ ಸಸಾಲಟ್ಟಿ ಜನರು ಬಯಲು ಶೌಚದ ತಾಣವಾಗಿದ್ದ ಸ್ಮಶಾನ ಅಭಿವೃದ್ಧಿಗೂ ಮುಂದಾಗಿದ್ದರು. ಆದರೆ, ಸ್ಮಶಾನ ಅಭಿವೃದ್ಧಿ ಕಾಮಗಾರಿಯಲ್ಲಿ ರಾಜಕೀಯ ಸೇರಿಕೊಂಡು ಕೆಲವು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.…

View More ಸಸಾಲಟ್ಟಿ ಸ್ಮಶಾನ ಅಭಿವೃದ್ಧಿ ಸ್ಥಗಿತ

ಶವ ಸಂಸ್ಕಾರಕ್ಕೆ ಪರದಾಟ

ರಾಣೆಬೆನ್ನೂರ: ತಾಲೂಕಿನ ತಾಂಡಾಗಳಲ್ಲಿ ಲಂಬಾಣಿ ಸಮುದಾಯದವರು ಅನಾದಿಕಾಲದಿಂದ ವಾಸಿಸುತ್ತಿದ್ದರೂ ಇವರಿಗೆ ಶವ ಸಂಸ್ಕಾರಕ್ಕೆ ಸೂಕ್ತ ಜಾಗವೇ ಇಲ್ಲ. ತಾಲೂಕಿನಲ್ಲಿ ಬಸಲಿಕಟ್ಟಿ, ಗೋವಿಂದ ಬಡಾವಣೆ, ಕಾಕೋಳ, ಗುಡಗೂರ ಸೇರಿ 22 ತಾಂಡಾಗಳಿವೆ. ಇಲ್ಲಿ ಕುಡಿಯುವ ನೀರು,…

View More ಶವ ಸಂಸ್ಕಾರಕ್ಕೆ ಪರದಾಟ

ಸ್ಮಶಾನಗಳ ಭೂಮಿಗೆ ಒತ್ತುವರಿ ಭೀತಿ

ಚಿತ್ರದುರ್ಗ: ನಗರದಲ್ಲಿ ವಿವಿಧ ಧರ್ಮ, ಸಮುದಾಯಗಳಿಗೆಂದೇ ನಿಗದಿಯಾಗಿರುವ 13 ಸ್ಮಶಾನಗಳಿದ್ದು, ಅವುಗಳಿಗೆ ಕಾವಲುಗಾರರಿಲ್ಲದೆ ಒತ್ತುವರಿ ಭೀತಿ ಎದುರಿಸುತ್ತಿವೆ. ಸ್ಮಶಾನಗಳಿಗೆ ಕಾವಲುಗಾರರನ್ನು ನೇಮಿಸುವ ಜವಾಬ್ದಾರಿ ಇದ್ದರೂ ಅದಕ್ಕೆ ಅಧಿಕಾರ ಇಲ್ಲ ! ನಗರದ ಅಗಳೇರಿ ಕೆಂಚಪ್ಪನ…

View More ಸ್ಮಶಾನಗಳ ಭೂಮಿಗೆ ಒತ್ತುವರಿ ಭೀತಿ

ರುದ್ರಭೂಮಿಗೆ ಬದಲಿ ಜಾಗ ನೀಡಿ

ಬ್ಯಾಡಗಿ: ತಾಲೂಕಿನ ತಿಪಲಾಪುರ ಗ್ರಾಮದಲ್ಲಿ ಕಾಗಿನೆಲೆ ಹೋಬಳಿ ಮಟ್ಟದ ಜನಸ್ಪಂದನ ಸಭೆ ಶನಿವಾರ ಜರುಗಿತು. ಗ್ರಾ.ಪಂ. ಅಧ್ಯಕ್ಷೆ ಲಲಿತಾ ಪಾಟೀಲ ಅಹವಾಲು ಸಲ್ಲಿಸಿ, ಗ್ರಾಮಸ್ಥರ ಶವ ಸಂಸ್ಕಾರಕ್ಕೆ ಊರ ಮುಂದಿನ ಜಾಗವನ್ನು ಕಂದಾಯ ಇಲಾಖೆ…

View More ರುದ್ರಭೂಮಿಗೆ ಬದಲಿ ಜಾಗ ನೀಡಿ

ಸಾವೆಂದರೆ ಸಂಬಂಧಿಕರೇ ದೂರ…

ಅಂಕೋಲಾ: ಈ ಊರಿನಲ್ಲಿ ಮಳೆಗಾಲದ ವೇಳೆ ಸಾವಾದರೆ ಸಂಬಂಧಿಕರೇ ಸಾವಿರ ಕಿ.ಮೀ. ದೂರ ಸರಿಯುತ್ತಾರೆ. ಇದಕ್ಕೆ ಕಾರಣ ಸತ್ತವರ ಶವವನ್ನು ನೀರಿನಲ್ಲಿಯೇ ಹೊತ್ತುಕೊಂಡು ಸಾಗಬೇಕಾದ ಅನಿವಾರ್ಯತೆ. ಇದು ಅಂಕೋಲಾ ಪಟ್ಟಣ ವ್ಯಾಪ್ತಿಯ ಕೇಣಿ ಊರಿನ…

View More ಸಾವೆಂದರೆ ಸಂಬಂಧಿಕರೇ ದೂರ…

ಗ್ರಾಪಂ ಆವರಣದಲ್ಲಿ ಗುಂಡಿ ತೆಗೆದು ಪ್ರತಿಭಟನೆ

ರಟ್ಟಿಹಳ್ಳಿ: ತಾಲೂಕಿನ ಹಿರೇಮೊರಬ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಒದಗಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕೇಂದ್ರದ ಆವರಣದಲ್ಲಿ ಗ್ರಾಮಸ್ಥರು ಗುಂಡಿ ತೆಗೆದು ಬುಧವಾರ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ಕುಮಾರ ಬಳ್ಳೇರ ಮಾತನಾಡಿ, ಹಿರೇಮೊರಬದಲ್ಲಿ ಸುಮಾರು…

View More ಗ್ರಾಪಂ ಆವರಣದಲ್ಲಿ ಗುಂಡಿ ತೆಗೆದು ಪ್ರತಿಭಟನೆ

ಸ್ಮಶಾನ ಭೂಮಿಯಲ್ಲಿ ಅಕ್ರಮ ಮರಳು ದಂಧೆ

ಲಕ್ಷ್ಮೇಶ್ವರ: ಎರಡು ಕೋಮಿನ ಯುವಕರ ಮಧ್ಯೆ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ಸಂಬಂಧ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಕೋಮು ಸಂಘರ್ಷಕ್ಕೆ ಕಾರಣ ಎನ್ನಲಾದ ಘಟನೆ ಬುಧವಾರ ತಾಲೂಕಿನ ಪುಟಗಾಂವ್ ಬಡ್ನಿ…

View More ಸ್ಮಶಾನ ಭೂಮಿಯಲ್ಲಿ ಅಕ್ರಮ ಮರಳು ದಂಧೆ

ಸ್ಮಶಾನಗಳ ಮಾಹಿತಿ ನೀಡಿ

ಮಾಗಡಿ: ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿರುವ ಸ್ಮಶಾನಗಳ ಬಗ್ಗೆ ಕಡ್ಡಾಯವಾಗಿ ಸರ್ವೆ ಇಲಾಖೆಯ ಎಡಿಎಲ್​ಆರ್ ಅವರು ವರದಿ ತಯಾರಿಸಿ ಮಾಹಿತಿ ನೀಡಬೇಕು.ಸ್ಮಶಾನಕ್ಕೆ ಜಾಗ ಗುರುತಿಸಿ ಗ್ರಾಮಗಳಿಗೆ ಹಸ್ತಾಂತರ ಆಗಲೇಬೇಕಿದೆ ಎಂದು ಶಾಸಕ ಎ.ಮಂಜುನಾಥ್ ಅಧಿಕಾರಿಗಳಿಗೆ ತಾಕೀತು…

View More ಸ್ಮಶಾನಗಳ ಮಾಹಿತಿ ನೀಡಿ

5 ತಾಸಿನಲ್ಲಿ 15 ಸ್ಮಶಾನ ಸ್ವಚ್ಛ

ಹುಬ್ಬಳ್ಳಿ: ಆಗ ತಾನೇ ಸೂರ್ಯ ದಿಗಂತದಿಂದ ಮೇಲೆದ್ದು ಬಂದಿದ್ದ. ಅಷ್ಟೊತ್ತಿಗೆಲ್ಲ 3 ಸಾವಿರಕ್ಕಿಂತ ಹೆಚ್ಚು ಜನರು ವಿವಿಧ ತಂಡಗಳಲ್ಲಿ ಕೈಯಲ್ಲಿ ಗುದ್ದಲಿ, ಸಲಿಕೆ ಹಿಡಿದು ಬೇರೆ ಬೇರೆ ಸ್ಮಶಾನಕ್ಕೆ ನುಗ್ಗಿದ್ದರು. ಒಂದೇ ಸವನೆ ಅಲ್ಲಿದ್ದ…

View More 5 ತಾಸಿನಲ್ಲಿ 15 ಸ್ಮಶಾನ ಸ್ವಚ್ಛ

ಸ್ಮಶಾನ ಜಾಗದಲ್ಲಿ ಬೋಟಿಂಗ್​ಗೆ ಯತ್ನ

ದಾಂಡೇಲಿ: ಇಲ್ಲಿಯ ಪಟೇಲನಗರದ ಕಾಳಿ ನದಿ ದಂಡೆಯಲ್ಲಿರುವ ಹಿಂದು ಸ್ಮಶಾನ ಭೂಮಿ ಅತಿಕ್ರಮಿಸಿ, ಅಕ್ರಮವಾಗಿ ಪ್ರವಾಸೋದ್ಯಮ ಚಟುವಟಿಕೆ (ಬೋಟಿಂಗ್) ನಡೆಸುವ ಪ್ರಯತ್ನ ನಡೆಯುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ನಗರಾಡಳಿತ ಹಾಗೂ ಪೊಲೀಸ್ ಇಲಾಖೆ…

View More ಸ್ಮಶಾನ ಜಾಗದಲ್ಲಿ ಬೋಟಿಂಗ್​ಗೆ ಯತ್ನ