ಆಧ್ಯಾತ್ಮಿಕ ಜ್ಞಾನ ಅಲಿಸಿ ಜೀವನ ಸುಧಾರಿಸಿಕೊಳ್ಳಿ

ಭಾಲ್ಕಿ: ವಚನಗಳ ದರ್ಶನ ಪ್ರವಚನ ಮಾಡಲು ಆಗಮಿಸಿರುವ ಪೂಜ್ಯ ಡಾ.ಈಶ್ವರಾನಂದ ಸ್ವಾಮೀಜಿ ಅವರ ಆಧ್ಯಾತ್ಮಿಕ ಜ್ಞಾನದ ಸಾರವನ್ನುಸರ್ವ ಭಕ್ತರು ಪಡೆದು ಜೀವನ ಸುಧಾರಿಸಿಕೊಳ್ಳಬೇಕು ಎಂದು ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ತಿಳಿಸಿದರು. ಪಟ್ಟಣದ…

View More ಆಧ್ಯಾತ್ಮಿಕ ಜ್ಞಾನ ಅಲಿಸಿ ಜೀವನ ಸುಧಾರಿಸಿಕೊಳ್ಳಿ

ಸರಳ ಸಜ್ಜನಿಕೆ ವ್ಯಕ್ತಿ ಮಹಾರುದ್ರಪ್ಪ ಸಿರ್ಸೆ

ವಿಜಯವಾಣಿ ಸುದ್ದಿಜಾಲ ಭಾಲ್ಕಿಮಹಾರುದ್ರಪ್ಪ ಸಿರ್ಸೆ ಅವರು ಸರಳ ಸಜ್ಜನಿಕೆ, ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿ ಸತ್ಯನಿಕೇತನ ಶಿಕ್ಷಣ ಸಂಸ್ಥೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಎಂದು ಸತ್ಯನಿಕೇತನ ಶಾಲೆಯ ನಿವೃತ್ತ ಮುಖ್ಯ…

View More ಸರಳ ಸಜ್ಜನಿಕೆ ವ್ಯಕ್ತಿ ಮಹಾರುದ್ರಪ್ಪ ಸಿರ್ಸೆ

ಶಿವಮೊಗ್ಗದ ಸ್ಪರ್ಧಿಗಳು ಮೇಲುಗೈ

ದಾವಣಗೆರೆ: ನಗರದ ಗುರುಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯ ಓಪನ್ ವಿಭಾಗದ 7 ಸುತ್ತಿನಲ್ಲಿ 6.5 ಅಂಕಗಳಿಸಿದ ಶಿವಮೊಗ್ಗದ ಎಸ್.ಎಂ. ಅಜಯ್ ಪ್ರಥಮ ಸ್ಥಾನ ಪಡೆದರು. ಲಿಂ. ಜಯದೇವ ಶ್ರೀಗಳ 62ನೇ ಸ್ಮರಣೋತ್ಸವ ಅಂಗವಾಗಿ…

View More ಶಿವಮೊಗ್ಗದ ಸ್ಪರ್ಧಿಗಳು ಮೇಲುಗೈ

ದಾವಣಗೆರೆಯಲ್ಲಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ

ದಾವಣಗೆರೆ: ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಶ್ರೀಗಳ 62ನೇ ಸ್ಮರಣೋತ್ಸವದ ಅಂಗವಾಗಿ ಶಿವಯೋಗಾಶ್ರಮ ಟ್ರಸ್ಟ್, ದಾವಣಗೆರೆ ಚೆಸ್ ಕ್ಲಬ್, ಜೈನ್ ಸೋಷಿಯಲ್ ಗ್ರೂಪ್, ರೋಟರಿ ಕ್ಲಬ್‌ನಿಂದ ಗುರುಭವನದಲ್ಲಿ ಭಾನುವಾರ ರಾಜ್ಯಮಟ್ಟದ ಚದುರಂಗ ಸ್ಪರ್ಧೆ ಆಯೋಜಿಸಲಾಗಿತ್ತು.…

View More ದಾವಣಗೆರೆಯಲ್ಲಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ

ಸೆಲೆಬ್ರಿಟಿಗಳಿಗಾಗಿ ಪ್ರಾಣತ್ಯಾಗ ಸರಿಯಲ್ಲ, ದಾವಣಗೆರೆಯಲ್ಲಿ ಶರಣರ ಹೇಳಿಕೆ

ದಾವಣಗೆರೆ: ಸೆಲೆಬ್ರಿಟಿ, ಚಿತ್ರನಟ-ನಟಿಯರಿಗಾಗಿ ಪ್ರಾಣತ್ಯಾಗ ಮಾಡಬೇಡಿ ಎಂದು ಚಿತ್ರದುರ್ಗ ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಶಿವಯೋಗಾಶ್ರಮದಲ್ಲಿ ಶನಿವಾರ ನಡೆದ ಲಿಂ.ಶ್ರೀ ಜಯದೇವ ಸ್ವಾಮೀಜಿಗಳ 62ನೇ ಸ್ಮರಣೋತ್ಸವದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ…

View More ಸೆಲೆಬ್ರಿಟಿಗಳಿಗಾಗಿ ಪ್ರಾಣತ್ಯಾಗ ಸರಿಯಲ್ಲ, ದಾವಣಗೆರೆಯಲ್ಲಿ ಶರಣರ ಹೇಳಿಕೆ

ದಾವಣಗೆರೆಯಲ್ಲಿ ಜಯದೇವ ಶ್ರೀಗಳ ಸ್ಮರಣೋತ್ಸವಕ್ಕೆ ಚಾಲನೆ

ದಾವಣಗೆರೆ: ಬಸವಕೇಂದ್ರ, ಎಸ್‌ಜೆಎಂ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 62ನೇ ಸ್ಮರಣೋತ್ಸವ ಹಾಗೂ ಮೂರು ದಿನಗಳ ಶರಣ ಸಂಸ್ಕೃತಿ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಸಂಜೆ ನಡೆದ ಸಾಧಕರ…

View More ದಾವಣಗೆರೆಯಲ್ಲಿ ಜಯದೇವ ಶ್ರೀಗಳ ಸ್ಮರಣೋತ್ಸವಕ್ಕೆ ಚಾಲನೆ

ಜ್ಞಾಪಕಶಕ್ತಿ, ಏಕಾಗ್ರತೆ ವೃದ್ಧಿಗೆ ಧ್ಯಾನ ಸಹಕಾರಿ

ದಾವಣಗೆರೆ: ನಿಯಮಿತ ವ್ಯಾಯಾಮ, ಧ್ಯಾನದಿಂದ ಜ್ಞಾಪಕಶಕ್ತಿ, ಏಕಾಗ್ರತೆ ವೃದ್ಧಿಸುತ್ತದೆಯೇ ಹೊರತು, ತಾಯಿತ, ಮಂತ್ರಿಸಿದ ನಿಂಬೆಹಣ್ಣಿನಿಂದ ಅಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಲಿಂಗೈಕ್ಯ ಜಯದೇವ ಶ್ರೀಗಳ 62ನೇ ಸ್ಮರಣೋತ್ಸವ ಅಂಗವಾಗಿ ಶಿವಯೋಗಾಶ್ರಮದಲ್ಲಿ…

View More ಜ್ಞಾಪಕಶಕ್ತಿ, ಏಕಾಗ್ರತೆ ವೃದ್ಧಿಗೆ ಧ್ಯಾನ ಸಹಕಾರಿ

ದಾವಣಗೆರೆಯಲ್ಲಿ ಜಯದೇವ ಶ್ರೀಗಳ ಸ್ಮರಣೋತ್ಸವ

ದಾವಣಗೆರೆ: ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಹಾಸ್ಟೆಲ್‌ಗಳ ಬಗ್ಗೆ ಮಾತನಾಡುತ್ತೇವೆ. 20ನೇ ಶತಮಾನದಲ್ಲೇ ಈ ಕಲ್ಪನೆಯನ್ನು ಹೊಂದಿದ್ದ ಶ್ರೀ ಜಯದೇವ ಜಗದ್ಗುರುಗಳು ಸ್ವಾತಂತ್ರೃ ಪೂರ್ವದಲ್ಲೇ ನಾಡಿನಾದ್ಯಂತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದವರು. ಮಠಗಳೆಂದರೆ ಕೇವಲ ಧಾರ್ಮಿಕ…

View More ದಾವಣಗೆರೆಯಲ್ಲಿ ಜಯದೇವ ಶ್ರೀಗಳ ಸ್ಮರಣೋತ್ಸವ

ದವಸ ಧಾನ್ಯ, ಧನ ಸಂಗ್ರಹಕ್ಕೆ ಚಾಲನೆ

ದಾವಣಗೆರೆ: ನಗರದ ಶಿವಯೋಗಾಶ್ರಮದಲ್ಲಿ ಜ.18-20ರವರೆಗೆ ಮೂರುದಿನ ನಡೆಯಲಿರುವ ಲಿಂ.ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 62ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ದವಸ-ಧಾನ್ಯ, ಧನ ಸಂಗ್ರಹಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.…

View More ದವಸ ಧಾನ್ಯ, ಧನ ಸಂಗ್ರಹಕ್ಕೆ ಚಾಲನೆ

ಜ.18 ರಿಂದ ಜಯದೇವ ಶ್ರೀಗಳ ಸ್ಮರಣೋತ್ಸವ

ದಾವಣಗೆರೆ: ಬಸವಕೇಂದ್ರ, ಎಸ್‌ಜೆಎಂ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಜ. 18ರಿಂದ 20ರ ವರೆಗೆ ಶಿವಯೋಗಾಶ್ರಮದಲ್ಲಿ ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ ನಡೆಯಲಿವೆ. ನಿತ್ಯ ಬೆಳಗ್ಗೆ ಸಹಜ…

View More ಜ.18 ರಿಂದ ಜಯದೇವ ಶ್ರೀಗಳ ಸ್ಮರಣೋತ್ಸವ