ಸಮಾಜಕ್ಕೆ ಒಳಿತು ಮಾಡಿದರೆ ಹೆಸರು ಶಾಶ್ವತ

ಹೊಳಲ್ಕೆರೆ: ಸಮಾಜಕ್ಕೆ ಲೇಸು ಬಯಸುವ ಬದುಕು ಕಟ್ಟಿಕೊಂಡರೆ ಮರಣದ ನಂತರವೂ ಹೆಸರು ಶಾಶ್ವತವಾಗಿರುತ್ತದೆ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಇಲ್ಲಿನ ಗಣಪತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಲಿಂ.…

View More ಸಮಾಜಕ್ಕೆ ಒಳಿತು ಮಾಡಿದರೆ ಹೆಸರು ಶಾಶ್ವತ

ಕೊಪ್ಪಳ ಜಿಲ್ಲಾದ್ಯಂತ ಶಿವನ ಸ್ಮರಣೆಯಲ್ಲಿ ಭಕ್ತರು

ಕೊಪ್ಪಳ: ಮಹಾಶಿವರಾತ್ರಿ ಪ್ರಯುಕ್ತ ನಗರ ಸೇರಿ ಜಿಲ್ಲಾದ್ಯಂತ ಶಿವನ ದೇವಸ್ಥಾನಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ದ್ವಾದಶಿ ಲಿಂಗ ಪ್ರದರ್ಶನ ಏರ್ಪಡಿಸಲಾಗಿತ್ತು. ಕುಷ್ಟಗಿಯಲ್ಲಿ…

View More ಕೊಪ್ಪಳ ಜಿಲ್ಲಾದ್ಯಂತ ಶಿವನ ಸ್ಮರಣೆಯಲ್ಲಿ ಭಕ್ತರು

ಅಗಲಿದ ನಡೆದಾಡುವ ದೇವರಿಗೆ ಶ್ರದ್ಧಾಂಜಲಿ

ಜಗಳೂರು: ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿತು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,…

View More ಅಗಲಿದ ನಡೆದಾಡುವ ದೇವರಿಗೆ ಶ್ರದ್ಧಾಂಜಲಿ

ಏಕತಾ ಮೂರ್ತಿಗೆ ನಮೋ ನಮಃ

ಮುಂಡರಗಿ: ರಾಷ್ಟ್ರೀಯ ಏಕತಾ ದಿನೋತ್ಸವ ಸಮಿತಿ ಹಾಗೂ ಬಿಜೆಪಿ ಮುಂಡರಗಿ ಮಂಡಳ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲರ ಜಯಂತಿ ನಿಮಿತ್ತ ಬುಧವಾರ ಏರ್ಪಡಿಸಿದ್ದ ಏಕತೆಗಾಗಿ ಓಟಕ್ಕೆ ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಚಾಲನೆ ನೀಡಿದರು.…

View More ಏಕತಾ ಮೂರ್ತಿಗೆ ನಮೋ ನಮಃ

ಮೈಲಾರ ಮಹದೇವಪ್ಪ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ನಾಳೆ 

ಹಾವೇರಿ: ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಜಿಲ್ಲೆಯ ವೀರಯೋಧ ಮೈಲಾರ ಮಹದೇವಪ್ಪ ಅವರ ಸ್ಮರಣೆಗಾಗಿ ಭಾರತೀಯ ಅಂಚೆ ಇಲಾಖೆಯು ಅಂಚೆಚೀಟಿ ಬಿಡುಗಡೆಗೊಳಿಸುತ್ತಿದೆ. ಮಹಾತ್ಮ ಗಾಂಧೀಜಿಯವರ ಶಿಷ್ಯರಾಗಿ, ಕೇವಲ 32 ವರ್ಷ ಬದುಕಿದ್ದರೂ ಸಾರ್ಥಕ ಜೀವನ ಸಾಗಿಸಿ…

View More ಮೈಲಾರ ಮಹದೇವಪ್ಪ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ನಾಳೆ 

ಅಟಲ್ ಅಸ್ಥಿ ಕಲಶಕ್ಕೆ ಪುಪ್ಪಾರ್ಚನೆ

ಹುಬ್ಬಳ್ಳಿ: ಬೆಂಗಳೂರಿನಿಂದ ಆಗಮಿಸಿದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಕಲಶವನ್ನು ನಗರದ ಮೂರುಸಾವಿರ ಮಠದ ಆವರಣದಲ್ಲಿ ಶುಕ್ರವಾರ ಬರಮಾಡಿಕೊಳ್ಳಲಾಯಿತು. ಸಂಸದ ಪ್ರಲ್ಹಾದ ಜೋಶಿ ಅಸ್ಥಿ ಕಲಶಕ್ಕೆ ಪುಪ್ಪಾರ್ಚನೆ ಮಾಡಿ ನಮನ…

View More ಅಟಲ್ ಅಸ್ಥಿ ಕಲಶಕ್ಕೆ ಪುಪ್ಪಾರ್ಚನೆ

ಅಮರ ಗಾಯಕ ಮೊಹಮ್ಮದ್ ರಫಿ

ಕವಿಯ ಕಲ್ಪನೆಯ ಆಳಕ್ಕಿಳಿದು, ಸಂಗೀತ ನಿರ್ದೇಶಕನ ನಿರೀಕ್ಷೆಯನ್ನು ಮೀರಿ ಪಾತ್ರಧಾರಿಯ ದನಿಗೆ ಹೊಂದುವಂತೆ ಕಂಠ ಬದಲಿಸಿ, ಹಾಡಿನ ಭಾವಾರ್ಥ ಗೂಢಾರ್ಥಗಳ ಒಳಹೊಕ್ಕು ಅತ್ಯಂತ ಸರಳವಾಗಿ ಸಹಜವಾಗಿ ನಾದದ ಒಂದು ದಿವ್ಯಲೋಕವನ್ನೇ ಸೃಷ್ಟಿಸಿ ಕೇಳುವ ಮನಸ್ಸುಗಳಿಗೆ…

View More ಅಮರ ಗಾಯಕ ಮೊಹಮ್ಮದ್ ರಫಿ